ETV Bharat / bharat

ಗೆಳೆಯ ಜೇಟ್ಲಿ ನಿವಾಸಕ್ಕೆ ಮೋದಿ ಭೇಟಿ..! ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪ್ರಧಾನಿ

author img

By

Published : Aug 27, 2019, 10:35 AM IST

Updated : Aug 27, 2019, 11:53 AM IST

ಅರುಣ್ ಜೇಟ್ಲಿ ನಿಧನದ ವೇಳೆ ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ತಮ್ಮ ನೆಚ್ಚಿನ ಮಿತ್ರನ ಅಂತಿಮ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಪ್ರಧಾನಿ ಮೋದಿ

ನವದೆಹಲಿ: ಅನಾರೋಗ್ಯದಿಂದ ಏಮ್ಸ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಗೆಳೆಯ ಜೇಟ್ಲಿ ನಿವಾಸಕ್ಕೆ ಮೋದಿ ಭೇಟಿ

ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ತಮ್ಮ ನೆಚ್ಚಿನ ಮಿತ್ರ ಅರುಣ್​ ಜೇಟ್ಲಿ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಸೌದಿಯಿಂದಲೇ ಮಿತ್ರನ ಅಗಲಿಕೆಗೆ ಕಣ್ಣೀರಿಟ್ಟಿದ್ದರು. ಅವರ ತಮ್ಮ ಒಡನಾಟ ನೆನೆದು ಭಾವುಕರಾಗಿ ಸರಣಿ ಟ್ವೀಟ್​ಗಳ ಮೂಲಕ ನಮನ ಸಲ್ಲಿಸಿದ್ದರು.

  • With the demise of Arun Jaitley Ji, I have lost a valued friend, whom I have had the honour of knowing for decades. His insight on issues and nuanced understanding of matters had very few parallels. He lived well, leaving us all with innumerable happy memories. We will miss him!

    — Narendra Modi (@narendramodi) August 24, 2019 " class="align-text-top noRightClick twitterSection" data=" ">

ಜಿ-7 ಶೃಂಗದಲ್ಲಿ ಪಾಲ್ಗೊಂಡ ಬಳಿಕ ಇಂದು ನವದೆಹಲಿಗೆ ವಾಪಸ್​ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮಿತ್ರನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಜೇಟ್ಲಿ ನಿವಾಸಕ್ಕೆ ಆಗಮಿಸಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಜೇಟ್ಲಿ ಅವರನ್ನ ಕಳೆದುಕೊಂಡ ಕುಟುಂಬಕ್ಕೆ ಪ್ರಧಾನಿ ಧೈರ್ಯ ತುಂಬಿದ್ದು, ಈ ವೇಳೆ ಜೇಟ್ಲಿ ಪತ್ನಿ ಹಾಗೂ ಮಕ್ಕಳಿಬ್ಬರು ಉಪಸ್ಥಿತರಿದ್ದರು.

  • My friend Arun Jaitley loved India, loved his party and loved being among people.

    It is upsetting and unbelievable that a person I have known since our youth is no longer in our midst.

    I pay my tributes to him. pic.twitter.com/lFkCXxfxqS

ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಮೋದಿ

Intro:Body:

ಅಗಲಿದ ಗೆಳೆಯನ ನಿವಾಸಕ್ಕೆ  ಪ್ರಧಾನಿ ಭೇಟಿ! 

ನವದೆಹಲಿ:   ಅನಾರೋಗ್ಯದಿಂದ ಏಮ್ಸ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಇಂದು ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.  

ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ತಮ್ಮ ನೆಚ್ಚಿನ ಮಿತ್ರ ಅರುಣ್​ ಜೇಟ್ಲಿ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಸೌದಿಯಿಂದಲೇ ಮಿತ್ರನ ಅಗಲಿಕೆಗೆ ಕಣ್ಣೀರಿಟ್ಟಿದ್ದರು. ಅವರ ತಮ್ಮ ಒಡನಾಟ ನೆನೆದು ಭಾವುಕರಾಗಿ ಸರಣಿ ಟ್ವೀಟ್​ಗಳ ಮೂಲಕ ನಮನ ಸಲ್ಲಿಸಿದ್ದರು.  

ಜಿ-7 ಶೃಂಗದಲ್ಲಿ ಪಾಲ್ಗೊಂಡ ಬಳಿಕ ಇಂದು ನವದೆಹಲಿಗೆ ವಾಪಸ್​ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮಿತ್ರನ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.  

ಜೇಟ್ಲಿ ಅವರನ್ನ ಕಳೆದುಕೊಂಡ ಕುಟುಂಬಕ್ಕೆ ಧೈರ್ಯ ತುಂಬಲಿದ್ದಾರೆ. 

Conclusion:
Last Updated : Aug 27, 2019, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.