ETV Bharat / bharat

ಗೋಖಲೆ 154ನೇ ಜನ್ಮದಿನ; ಸಮಾಜ ಸುಧಾರಕನನ್ನ ಸ್ಮರಿಸಿಕೊಂಡ ನಮೋ

author img

By

Published : May 9, 2020, 12:06 PM IST

ಗೋಖಲೆ ಅವರದ್ದು ಅಪಾರ ಬುದ್ಧಿವಂತಿಕೆಯಿಂದ ಕೂಡಿದ್ದಂತಹ ಗಮನಾರ್ಹ ವ್ಯಕ್ತಿತ್ವ. ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಮೋ ಸ್ಮರಿಸಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸಮಾಜ ಸುಧಾರಕ ಗೋಪಾಲ ಕೃಷ್ಣ ಗೋಖಲೆ ಅವರ 154 ನೇ ಜನ್ಮ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದು, ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು.

ಅಪಾರ ಬುದ್ಧಿವಂತಿಕೆಯಿಂದ ಕೂಡಿದ್ದಂತಹ ಗಮನಾರ್ಹ ವ್ಯಕ್ತಿತ್ವ ಅವರದ್ದು, ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ, ಎಂದು ಮೋದಿ ಟ್ವಿಟರ್​ನಲ್ಲಿ ಬರೆದಿದ್ದಾರೆ.

  • Remembering Gopal Krishna Gokhale on his birth anniversary. A remarkable personality blessed with immense wisdom, he made outstanding contributions towards education and social empowerment. He also provided exemplary leadership to India’s freedom movement.

    — Narendra Modi (@narendramodi) May 9, 2020 " class="align-text-top noRightClick twitterSection" data=" ">

ಗೋಖಲೆ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿ ಮುನ್ನಡೆಸಿದ ಮಹಾನ್​ ನಾಯಕ. ಅವರು ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಜನಿಸಿದರು ಎಂದು ಮೋದಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.