ETV Bharat / bharat

ಬೆಳ್ಳಂಬೆಳಗ್ಗೆ ಕಸ ಆಯ್ದ ಪ್ರಧಾನಿ.. ಸಮುದ್ರ ತೀರದಲ್ಲೂ ಮೋದಿ ಸ್ವಚ್ಛತಾ ಅಭಿಯಾನ! -

ಮಹಾಬಲಿಪುರಂ ಬೀಚ್​ನಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್​ ಮಾಡಿದ ಪ್ರಧಾನಿ ಮೋದಿ ಬೀಚ್​ ದಡದಲ್ಲಿ ಸ್ವಚ್ಛತಾಕಾರ್ಯ ನಡೆಸಿದ್ದಾರೆ.

ಮೋದಿ ಸ್ವಚ್ಛತಾ ಅಭಿಯಾನ
author img

By

Published : Oct 12, 2019, 9:58 AM IST

ಮಹಾಬಲಿಪುರಂ: ಚೀನಾ ಅಧ್ಯಕ್ಷರೊಂದಿಗಿನ ಅನೌಪಚಾರಿಕ ಶೃಂಗಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ ಬೀಚ್​ನಲ್ಲಿ ಸ್ವಚ್ಛತಾಕಾರ್ಯ ನಡೆಸಿದ್ದಾರೆ.

  • Plogging at a beach in Mamallapuram this morning. It lasted for over 30 minutes.

    Also handed over my ‘collection’ to Jeyaraj, who is a part of the hotel staff.

    Let us ensure our public places are clean and tidy!

    Let us also ensure we remain fit and healthy. pic.twitter.com/qBHLTxtM9y

    — Narendra Modi (@narendramodi) October 12, 2019 " class="align-text-top noRightClick twitterSection" data=" ">

ಬೆಳಗ್ಗೆ ಮಹಾಬಲಿಪುರಂ ಬೀಚ್​ನಲ್ಲಿ ವಾಕಿಂಗ್​ ಮಾಡುತಿದ್ದ ಪ್ರಧಾನಿ ಮೋದಿ ಬೀಚ್​ ದಡದಲ್ಲಿ ಕಸಗಳಿರುವುದನ್ನ ಕಂಡು ಸ್ವತಃ ತಾವೇ ಕಸಗಳನ್ನ ಆರಿಸಿಕೊಂಡು ಒಂದು ಕವರ್​ಗೆ ಹಾಕಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, ಬೀಚ್​ ಬಳಿ ಸುಮಾರು 30 ನಿಮಿಷ ಕಾಲ ಕಳೆದ ನಾನು ಕಸವನ್ನ ಆರಿಸಿಕೊಂಡು, ತಾವು ತಂಗಿದ್ದ ಹೋಟೆಲ್ ಸಿಬ್ಬಂದಿ ಜಯರಾಜ್​ಗೆ ನೀಡಿದ್ದೇನೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಡಬೇಕು. ಈ ಮೂಲಕ ನಾವು ಕೂಡ ಆರೋಗ್ಯವಂತರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.