ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ಸಂಭ್ರಮಾಚರಣೆಯಲ್ಲಿ ಈಟಿವಿ ಭಾರತ ಅವರ ಮೆಚ್ಚಿನ ಗೀತೆ ವೈಷ್ಣವ ಜನತೋ ಹಾಡನ್ನು ದೇಶದ ಮಹಾನ್ ಗಾಯಕರಿಂದ ಹಾಡಿಸಿ, ನಿನ್ನೆ ಲೋಕಾರ್ಪಣೆಗೊಳಿಸಿತ್ತು. ಇದೀಗ ಈಟಿವಿ ಭಾರತಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
-
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ ನೇ ಜನ್ಮದಿನಾಚರಣೆ ಪ್ರಯುಕ್ತ " ಈ ಟಿವಿ ಭಾರತ " ಸಮಯೋಚಿತವಾಗಿ ಬಾಪೂಜಿಗೆ ವಿಶೇಷ ಗೀತ ನಮನ ಸಲ್ಲಿಸಿದೆ.
— Sadananda Gowda (@DVSadanandGowda) October 2, 2019 " class="align-text-top noRightClick twitterSection" data="
ದೇಶದ ಹೆಸರಾಂತ ಗಾಯಕರು ಗಾಂಧೀಜಿ ಯವರಿಗೆ ಬಹು ಪ್ರಿಯವಾದ " ವೈಷ್ಣವ ಜನತೋ..ತೆನೆ ರೆ ಕಹಿಯೇ..."ಹಾಡನ್ನು ಮಧುರವಾಗಿ ಹಾಡಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ https://t.co/8WFgJBq4bR
">ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ ನೇ ಜನ್ಮದಿನಾಚರಣೆ ಪ್ರಯುಕ್ತ " ಈ ಟಿವಿ ಭಾರತ " ಸಮಯೋಚಿತವಾಗಿ ಬಾಪೂಜಿಗೆ ವಿಶೇಷ ಗೀತ ನಮನ ಸಲ್ಲಿಸಿದೆ.
— Sadananda Gowda (@DVSadanandGowda) October 2, 2019
ದೇಶದ ಹೆಸರಾಂತ ಗಾಯಕರು ಗಾಂಧೀಜಿ ಯವರಿಗೆ ಬಹು ಪ್ರಿಯವಾದ " ವೈಷ್ಣವ ಜನತೋ..ತೆನೆ ರೆ ಕಹಿಯೇ..."ಹಾಡನ್ನು ಮಧುರವಾಗಿ ಹಾಡಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ https://t.co/8WFgJBq4bRರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ ನೇ ಜನ್ಮದಿನಾಚರಣೆ ಪ್ರಯುಕ್ತ " ಈ ಟಿವಿ ಭಾರತ " ಸಮಯೋಚಿತವಾಗಿ ಬಾಪೂಜಿಗೆ ವಿಶೇಷ ಗೀತ ನಮನ ಸಲ್ಲಿಸಿದೆ.
— Sadananda Gowda (@DVSadanandGowda) October 2, 2019
ದೇಶದ ಹೆಸರಾಂತ ಗಾಯಕರು ಗಾಂಧೀಜಿ ಯವರಿಗೆ ಬಹು ಪ್ರಿಯವಾದ " ವೈಷ್ಣವ ಜನತೋ..ತೆನೆ ರೆ ಕಹಿಯೇ..."ಹಾಡನ್ನು ಮಧುರವಾಗಿ ಹಾಡಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ https://t.co/8WFgJBq4bR
ಈಟಿವಿ ಭಾರತ ಈ ಕಾರ್ಯಕ್ಕೆ ಈಗಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಖ್ಯಾತ ಗಾಯಕ ವಿಜಯಪ್ರಕಾಶ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಇದೇ ವಿಡಿಯೋ ರಿಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪೂಜ್ಯ ಬಾಪು ಅವರ ನೆಚ್ಚಿನ ಗೀತೆಯನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದ್ದಕ್ಕೆ ನಿಮಗೆ ಹಾರ್ದಿಕ ಧನ್ಯವಾದಗಳು. ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತ ಕನಸು ಅಭಿಯಾನ ಯಶಸ್ವಿಗೊಳಿಸುವಲ್ಲಿ ಮಾಧ್ಯಮದ ಪಾತ್ರ ಹಾಗೂ ನಡೆದುಕೊಂಡ ರೀತಿ ಬಹಳ ಮುಖ್ಯವಾಗಿದ್ದು, ಇನ್ಮುಂದೆ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಯೋಜನೆ ಯಶಸ್ವಿಗೊಳಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.
-
पूज्य बापू के प्रिय भजनों की शानदार प्रस्तुति के लिए @Eenadu_Hindi आपका हार्दिक अभिनंदन। महात्मा गांधी के सपनों के अनुरूप स्वच्छ भारत अभियान में जागरूकता फैलाने में मीडिया जगत का बहुमूल्य योगदान रहा है। अब बारी देश को सिंगल यूज प्लास्टिक से मुक्त करने की है। https://t.co/FDSxDnbe1N
— Narendra Modi (@narendramodi) October 2, 2019 " class="align-text-top noRightClick twitterSection" data="
">पूज्य बापू के प्रिय भजनों की शानदार प्रस्तुति के लिए @Eenadu_Hindi आपका हार्दिक अभिनंदन। महात्मा गांधी के सपनों के अनुरूप स्वच्छ भारत अभियान में जागरूकता फैलाने में मीडिया जगत का बहुमूल्य योगदान रहा है। अब बारी देश को सिंगल यूज प्लास्टिक से मुक्त करने की है। https://t.co/FDSxDnbe1N
— Narendra Modi (@narendramodi) October 2, 2019पूज्य बापू के प्रिय भजनों की शानदार प्रस्तुति के लिए @Eenadu_Hindi आपका हार्दिक अभिनंदन। महात्मा गांधी के सपनों के अनुरूप स्वच्छ भारत अभियान में जागरूकता फैलाने में मीडिया जगत का बहुमूल्य योगदान रहा है। अब बारी देश को सिंगल यूज प्लास्टिक से मुक्त करने की है। https://t.co/FDSxDnbe1N
— Narendra Modi (@narendramodi) October 2, 2019
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಗಾಂಧಿಯವರ 150ನೇ ಜನ್ಮ ಸಂಭ್ರಮಾಚರಣೆ ವೇಳೆ ಸಹ ಈ ಹಾಡು ಪ್ರಸಾರಗೊಂಡಿದ್ದು, ವಿಶೇಷವಾಗಿದೆ.
ಈ ಮಧ್ಯೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಹ ತಮ್ಮ ಟ್ವೀಟರ್ನಲ್ಲಿ ಈಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆ ಪ್ರಯುಕ್ತ " ಈಟಿವಿ ಭಾರತ " ಸಮಯೋಚಿತವಾಗಿ ಬಾಪೂಜಿಗೆ ವಿಶೇಷ ಗೀತ ನಮನ ಸಲ್ಲಿಸಿದೆ. ದೇಶದ ಹೆಸರಾಂತ ಗಾಯಕರು ಗಾಂಧೀಜಿಗೆ ಬಹುಪ್ರಿಯವಾದ " ವೈಷ್ಣವ ಜನತೋ..ತೆನೆ ರೆ ಕಹಿಯೇ..."ಹಾಡನ್ನು ಮಧುರವಾಗಿ ಹಾಡಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.