ನವದೆಹಲಿ: ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಇದೀಗ ಭಾರತಕ್ಕೂ ಲಗ್ಗೆ ಹಾಕಿದ್ದು, ಕೆಲವೊಂದು ನಗರಗಳಲ್ಲಿ ಪ್ರಕರಣಗಳು ಕಂಡು ಬಂದಿವೆ. ಈ ಸೋಂಕಿನಿಂದ ಹೊರಗುಳಿಯಲು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ.
-
Prime Minister Narendra Modi: Experts across the world have advised to reduce mass gatherings to avoid the spread of COVID-19 Novel Coronavirus. Hence, this year I have decided not to participate in any Holi Milan programme. pic.twitter.com/udAjceEFGi
— ANI (@ANI) March 4, 2020 " class="align-text-top noRightClick twitterSection" data="
">Prime Minister Narendra Modi: Experts across the world have advised to reduce mass gatherings to avoid the spread of COVID-19 Novel Coronavirus. Hence, this year I have decided not to participate in any Holi Milan programme. pic.twitter.com/udAjceEFGi
— ANI (@ANI) March 4, 2020Prime Minister Narendra Modi: Experts across the world have advised to reduce mass gatherings to avoid the spread of COVID-19 Novel Coronavirus. Hence, this year I have decided not to participate in any Holi Milan programme. pic.twitter.com/udAjceEFGi
— ANI (@ANI) March 4, 2020
ಹೋಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನರಿಗೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದು, ವೈರಸ್ ಹರಡುವುದನ್ನ ತಪ್ಪಿಸಲು ಸಾಮೂಹಿಕ ಸಭೆಗಳಲ್ಲಿ ಭಾಗಿಯಾಗುವುದನ್ನ ಕಡಿಮೆ ಮಾಡಲು ಈಗಾಗಲೇ ತಜ್ಞರು ಸಲಹೆ ನೀಡಿದ್ದು, ಈ ವರ್ಷದ ಹೋಳಿ ಮಿಲನ್ ಸಂಭ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದಿದ್ದಾರೆ. ತೆಲಂಗಾಣ ಹಾಗೂ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣ ಕಂಡ ಬರುತ್ತಿದ್ದಂತೆ ವಿವಿಧ ನಗರಗಳಲ್ಲಿ ಈ ಕೇಸ್ ಹೊರಬಂದಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.