ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪರಶುರಾಮ ಜಯಂತಿ ನಿಮಿತ್ತ ಜನತೆಗೆ ಶುಭಾಶಯ ಕೋರಿದ್ದು, ಅವರ ಆದರ್ಶಗಳು ಇಂದಿನ ಯುವಜನರಿಗೆ ಸ್ಫೂರ್ತಿ ಎಂದಿದ್ದಾರೆ.
"ಸ್ಥಿರತೆ, ಶಕ್ತಿ ಮತ್ತು ಧೈರ್ಯದ ಸಂಕೇತಗಳು ಭಗವಾನ್ ಪರಶುರಾಮ. ಅವರ ಆದರ್ಶಗಳು ಜನರಿಗೆ ಯುಗಯುಗದಲ್ಲಿ ಸ್ಫೂರ್ತಿ ನೀಡುತ್ತಲೇ ಇರುತ್ತವೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಗವಾನ ಪರಶುರಾಮ ಅವರನ್ನು ವಿಷ್ಣುವಿನ ಅವತಾರ ಎಂಬುದು ನಂಬಿಕೆ.