ETV Bharat / bharat

ಅಗ್ನಿ ಅವಘಡದಿಂದ ಕಾರ್ಖಾನೆ ಕುಸಿತ: ದುರಂತದ ವಿಡಿಯೋ ಲಭ್ಯ - ಕಾರ್ಖಾನೆ ಕುಸಿತದಿಂದ ಅಗ್ನಿಶಾಮಕ ಸಿಬ್ಬಂದಿ ಸಾವು

ಪಶ್ಚಿಮ ದೆಹಲಿಯ ಪೀರಾ ಗರ್ಹಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ವೇಳೆ ಕಾರ್ಖಾನೆ ಕುಸಿದಿರುವ ವಿಡಿಯೋ ಲಭ್ಯವಾಗಿದೆ.

ಅಗ್ನಿ ಅವಘಡದಿಂದ ಕಾರ್ಖಾನೆ ಕುಸಿತ,ive video of Building collapse
ಅಗ್ನಿ ಅವಘಡದಿಂದ ಕಾರ್ಖಾನೆ ಕುಸಿತ
author img

By

Published : Jan 3, 2020, 10:38 AM IST

ನವದೆಹಲಿ: ಪೀರಾಗರ್ಹಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ವೇಳೆ ಕಾರ್ಖಾನೆ ಕುಸಿದು ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದು ಸುಮಾರು 17 ಮಂದಿ ಗಾಯಗೊಂಡಿದ್ದರು. ಇದೀಗ ಕಾರ್ಖಾನೆ ಕುಸಿತದ ವಿಡಿಯೋ ಲಭ್ಯವಾಗಿದೆ.

ಅಗ್ನಿ ಅವಘಡದಿಂದ ಕಾರ್ಖಾನೆ ಕುಸಿತ

ನಿನ್ನೆ ಮುಂಜಾನೆ 4 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ವೇಳೆ ಕಾರ್ಖಾನೆ ಕುಸಿದು ಬಿದ್ದಿದೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆ ಮೇಲೆ ಏಣಿ ಹಾಕಿ ಮೇಲೇರಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ವೇಳೆ ಕಟ್ಟಡ ಕುಸಿದ ಪರಿಣಾಮ ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದು 17 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 12 ಮಂದಿ ಅಗ್ನಿಶಾಮಕ ಸಿಬ್ಬಂದಿಯೂ ಇದ್ದರು.

ನವದೆಹಲಿ ಮೂಲದ ಅಮಿತ್ ಬಲಿಯಾನ್ ಎಂಬ ಮೃತ ಅಗ್ನಿಶಾಮಕ ಅಧಿಕಾರಿ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಈಗಾಗಲೇ ಕಾರ್ಖಾನೆ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Intro:पश्चिमी दिल्ली:-पश्चिमी दिल्ली के पीरागढ़ी में ओकाया बैटरी फैक्ट्री की बुल्ड़िंग के पिछले हिस्से के ढहने का लाइव वीडियो सामने आया है । जिसे पड़ोस की फैक्ट्री में काम करने वाले कर्मचारी ने अपनी फैक्ट्री की छत से बना था। वीडियो बनाते वक्त उस कर्मचारी को भी यह अंदेसा नही था कि जिस बुल्ड़िंग की वो वीडियो बना रहा है वह बुल्ड़िंग अचानक ढह जाएगी।Body:फैक्ट्री की बुल्ड़िंग गिरने का लाइव वीडियो आया सामने

दरसल फैक्ट्री में आग रात 4 बजे लगी थी । और फायर कर्मी आग को बुझाने का काम कर रहे थे । तभी लगभग सुबह आठ से नौ बजे के बीच पड़ोस की फैक्ट्री में काम करने वाला कर्मचारी अपनी फैक्ट्री की छत पर गया। और सामने की फैक्ट्री के बुल्ड़िंग में लगी आग की वीडियो बनाने लगा । तभी देखते ही देखते सामने की बिल्डिंग भरभरा कर गिर गई । जिससे वीडियो बनाने वाला कर्मचारी भी डर कर दूर भाग खड़ा हुआ। लेकिन उसकी वीडियो में यह सारा नजारा कैद हो चुका था, जहां यह तीन मंजिला बुल्ड़िंग चंद सेकंडों में ध्वस्त हो चुकी थी।

बुल्ड़िंग गिरते वक्त आग बुझा रहे थे फायर कर्मी

वहीं वीडियो में भी दिख रहा है कि बुल्ड़िंग गिरने से पहले फायर कर्मी सिढि लगा कर बुल्ड़िंग पर चढ़ने की कोसिस कर रहे है । तभी अचानक बुल्ड़िंग गिर गई और चारो तरफ धूल ही धूल फैल गई। वहीं बुल्ड़िंग में लगी आग बुल्ड़िंग के मलवे में दब गई। साथ ही आग बुझा रहे फायर कर्मी भी बुल्ड़िंग की चपटे में आगये और बुल्ड़िंग के मलवे में दब गए । जिसके बाद रेसकियू कार्य सुरु किया गया । जहां लगभग 12 लोगों को मलवे से निकाला गया। जिसमें से एक फायर कर्मी शहीद हो गया ।
Conclusion:फिलहाल अभी तक आग के लगने के सही कारणों का पता नही चल सका है । वही सॉर्ट सर्किट से आग लगने का अंदेसा जताया जा रहा है। ऐसे में मामले में जांच की जा रही है ।
ETV Bharat Logo

Copyright © 2024 Ushodaya Enterprises Pvt. Ltd., All Rights Reserved.