ETV Bharat / bharat

ಶತಕ ಬಾರಿಸುತ್ತಾ ಪೆಟ್ರೋಲ್​-ಡೀಸೆಲ್​ ಬೆಲೆ?... ನಿಲ್ಲದ ದರ ಏರಿಕೆ ಓಟ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಕೇಂದ್ರ- ರಾಜ್ಯಗಳ ತೆರಿಗೆ ಭಾರದಿಂದಾಗಿ ದೇಶದಲ್ಲಿ ಇಂಧನ ಬೆಲೆ ಏರಿಕೆ ಕಾಣುತ್ತಿದೆ.

Petrol and diesel prices hike
ಪೆಟ್ರೋಲ್​, ಡೀಸೆಲ್​ ದರ ಏರಿಕೆ
author img

By

Published : Jun 18, 2020, 7:47 AM IST

ನವದೆಹಲಿ: ಕೊರೊನಾ ಕರಿನೆರಳಿನ ನಡುವೆ ದುಡಿಮೆ ಇಲ್ಲದೆ, ವ್ಯಾಪಾರ ಆಗದೇ ಜನ ಒದ್ದಾಡುತ್ತಿದ್ದರೆ. ಇತ್ತ ನಿತ್ಯವೂ ಸತತ 12-13 ದಿನಗಳಿಂದ ಪೆಟ್ರೋಲ್​, ಡೀಸೆಲ್​ ದರ ಏರಿಕೆ ಆಗುತ್ತಲೇ ಇದೆ.

ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತಿರುವ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಕೇಂದ್ರ- ರಾಜ್ಯಗಳ ತೆರಿಗೆ ಭಾರದಿಂದಾಗಿ ಬೆಲೆ ಏರಿಕೆ ಕಾಣುತ್ತಿದೆ.

ಇದುವರೆಗೂ ಎಲ್ಲ ಸೇರಿ ಲೀಟರ್​ಗೆ ಸರಾಸರಿ 6 ರೂ ಗಿಂತ ಹೆಚ್ಚು ಏರಿಕೆಯಾಗಿದೆ. ಇವತ್ತು ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​​ಗೆ 53 ಪೈಸೆ ಏರಿಕೆ ಕಾಣುವ ಮೂಲಕ 77.81 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್​ ಬೆಲೆಯಲ್ಲೂ 64 ಪೈಸೆ ಏರಿಕೆ ಕಂಡು, 76.43 ಕ್ಕೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.