ETV Bharat / bharat

ನರೇಂದ್ರ ಮೋದಿಯವರಿಗೆ ಧನ್ಯವಾದ, ನಾವೆಲ್ಲರೂ ಪ್ರಬಲರು: ಪ್ರಿಯಾಂಕ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಪಿಎಂ ಕೇರ್ಸ್ ನಿಧಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

priyanka chopra
ಪ್ರಿಯಾಂಕ ಚೋಪ್ರ
author img

By

Published : Apr 5, 2020, 3:46 PM IST

ನವದೆಹಲಿ: ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೊನಾಸ್ ಪ್ರಿಯಾಂಕಾ ಪಿಎಂ-ಕೇರ್ಸ್ ನಿಧಿ, ಯುನಿಸೆಫ್, ಫೀಡಿಂಗ್ ಅಮೆರಿಕ ಮತ್ತು ಗೂಂಜ್ ಮುಂತಾದ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕೇರ್ಸ್ ನಿಧಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ್ದು, ಅದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಮಂತ್ರಿಯವರ ಟ್ವೀಟ್‌ಗೆ ಉತ್ತರಿಸಿದ ಪಿಗ್ಗಿ ಧನ್ಯವಾದ ಸಲ್ಲಿಸಿ, ನಾವೆಲ್ಲರೂ ಪ್ರಬಲರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಕೋವಿಡ್‌ ಪರಿಹಾರ ಕಾರ್ಯಗಳಿಗೆ ಬೇರೆ ಬೇರೆ ಕ್ಷೇತ್ರಗಳ ಜನರು, ಸಂಸ್ಥೆಗಳು, ವೃತ್ತಿಪರರು ಅಥವಾ ಖ್ಯಾತನಾಮರು ದೇಣಿಗೆ ನೀಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.