ETV Bharat / bharat

ತವರಿನಲ್ಲೇ ಪಾಕ್​ಗೆ ಮಣ್ಣು ಮುಕ್ಕಿಸಿದ ಸಿಂಹಳೀಯರು: ಟಿ-20 ಸರಣಿ ಗೆದ್ದ ಶ್ರೀಲಂಕಾ! - ಟಿ-20 ಸರಣಿ ಗೆದ್ದ ಶ್ರೀಲಂಕಾ

ಬ್ಯಾಟಿಂಗ್​ ಹಾಗೂ ಬೌಲಿಂಗ್​​ನಲ್ಲಿ ಸಂಘಟಿತ ಪ್ರದರ್ಶನ ನೀಡರುವ ಶ್ರೀಲಂಕಾ ತಂಡ ನಂ.1 ಟಿ-20 ತಂಡ ಪಾಕ್​ಗೆ ಮಣ್ಣು ಮುಕ್ಕಿಸಿದೆ.

ಟಿ-20 ಸರಣಿ ಗೆದ್ದ ಶ್ರೀಲಂಕಾ
author img

By

Published : Oct 7, 2019, 11:15 PM IST

Updated : Oct 7, 2019, 11:47 PM IST

ಲಾಹೋರ್​​: ಆತಿಥೇಯ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಶ್ರೀಲಂಕಾ ತಂಡ ಟಿ-20 ಕ್ರಿಕೆಟ್​​ನಲ್ಲಿ ಸರಿಯಾಗಿ ತಿರುಗೇಟು ನೀಡಿದ್ದು, ಎರಡನೇ ಚುಟುಕು ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

Pakistan vs Sri Lank
ವಿಕೆಟ್​ ಕಿತ್ತ ಸಂಭ್ರಮ

ಮೊದಲ ಟಿ-20 ಪಂದ್ಯದಲ್ಲಿ 64 ರನ್ ಅಂತರದ ಅರ್ಹ ಗೆಲುವು ದಾಖಲಿಸಿದ್ದ ಸಿಂಹಳೀಯರ ತಂಡ, ಇಂದಿನ ಪಂದ್ಯದಲ್ಲೂ 35 ರನ್​ಗಳ ಗೆಲುವು ದಾಖಲು ಮಾಡಿಕೊಂಡಿದೆ. ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ಟಿ-20 ನಂ.1 ತಂಡಕ್ಕೆ ತಿರುಗೇಟು ನೀಡಿದೆ.

Pakistan vs Sri Lanka
ವಿಕೆಟ್​ ಪಡೆದ ನುವಾನ್​ ಪ್ರದೀಪ್​

ಗಡಾಫೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡ ಆರಂಭಿಕ ಅಘಾತದ ನಡುವೆ ರಾಜಪಕ್ಷೆ ಸ್ಫೋಟಕ 77 ರನ್​ ಹಾಗೂ ಜಯಸೂರ್ಯ 34 ರನ್​ ಹಾಗೂ ಕ್ಯಾಪ್ಟನ್​ ಶಂಕರ್​​ ಅಜೇಯ 27 ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ​ನಷ್ಟಕ್ಕೆ 182 ರನ್ ​ಗಳಿಸಿತ್ತು.

183 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಪಾಕ್​ ಮತ್ತೊಮ್ಮೆ ಆರಂಭಿಕ ಅಘಾತಕ್ಕೊಳಗಾಯಿತು. ಮೊದಲ ಟಿ-20 ಪಂದ್ಯದಲ್ಲೇ ಮಾರಕ ಬೌಲಿಂಗ್​ ನಡೆಸಿದ್ದ ಪ್ರದೀಪ್​ 3 ರನ್​ ಗಳಿಸಿದ್ದ ಬಾಬಾರ್​ ಆಜಂ ವಿಕೆಟ್​ ಪಡೆದುಕೊಂಡರೆ, ರಂಜಿತ್​ 6 ರನ್​​​ ಗಳಿಸಿದ್ದ ಫಖಾರ್​ ಜಮಾನ್ ವಿಕೆಟ್​ ಕಿತ್ತರು. ಇದಾದ ಬಳಿಕ ಸೆಹ್ವಾಜ್​(13), ಕ್ಯಾಪ್ಟನ್​ ಸರ್ಫರಾಜ್​​(26), ಉಮರ್​ ಅಕ್ಮಲ್​(0) ಹಸರಂಗ್​ ಬಲೆಗೆ ಬಿದ್ದರು. ಒಂದೇ ಓವರ್​ನಲ್ಲಿ ಮೂರು ವಿಕೆಟ್​ ಕಿತ್ತ ಈ ಬೌಲರ್​ ಪಾಕ್​ ತಂಡಕ್ಕೆ ಮಾರಕವಾದರು. ಈ ವೇಳೆಗೆ ತಂಡದ ಸ್ಕೋರ್​ 7 ಓವರ್​ಗಳಲ್ಲಿ 5 ವಿಕೆಟ್ ​​ನಷ್ಟಕ್ಕೆ ಕೇವಲ 52 ರನ್​. ಮಧ್ಯಮ ಕ್ರಮಾಂಕದಲ್ಲಿ ಆಸೀಫ್​ ಅಲಿ(29), ಇಮಾದ್​ ವಾಸೀಂ(47)ರನ್​ಗಳಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ರು ಪ್ರಯೋಜವಾಗಲಿಲ್ಲ. ಇದಾದ ಬಳಿಕ ಬಂದ ಯಾವೊಬ್ಬ ಆಟಗಾರ ಕೂಡಾ​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊನೆಯದಾಗಿ ತಂಡ 19 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147 ರನ್​ ಮಾತ್ರ ಗಳಿಸಲು ಶಕ್ತವಾಯಿತು.

Pakistan vs Sri Lanka
ಸರ್ಫರಾಜ್​ ವಿಕೆಟ್​ ಪತನ

ಲಂಕಾ ಪರ ನುಮಾನ್​ ಪ್ರದೀಪ್​ 4 ವಿಕೆಟ್​, ಹಸರಂಗ್​ 3 ವಿಕೆಟ್​, ಉದ್ದನ್​ 2 ವಿಕೆಟ್​ ಪಡೆದುಕೊಂಡರೆ, ರಂಜಿತ್​ 1 ವಿಕೆಟ್​ ಪಡೆದು ಮಿಂಚಿದರು. ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಾಜಪಕ್ಷೆ ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ 3 ಟಿ-20 ಪಂದ್ಯಗಳ ಸರಣಿಯಲ್ಲಿ ಲಂಕಾ 2-0 ಅಂತರದ ಮುನ್ನಡೆ ಪಡೆದುಕೊಂಡು ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

Intro:Body:

ಲಾಹೋರ್​​: ಆತಿಥೇಯ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಶ್ರೀಲಂಕಾ ತಂಡ ಟಿ-20 ಕ್ರಿಕೆಟ್​​ನಲ್ಲಿ ಮುಟ್ಟಿನೊಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದ್ದು, ಎರಡನೇ ಚುಟುಕು ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. 

 ಮೊದಲ ಟಿ20 ಪಂದ್ಯದಲ್ಲಿ 64 ರನ್ ಅಂತರದ ಅರ್ಹ ಗೆಲುವು ದಾಖಲಿಸಿದ್ದ ಸಿಂಹಳೀಯರ ತಂಡ, ಇಂದಿನ ಪಂದ್ಯದಲ್ಲೂ .35ರನ್​ಗಳ ಗೆಲುವು ದಾಖಲು ಮಾಡಿಕೊಂಡಿದ್ದು, ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ಟಿ20 ನಂಬರ್​ 1 ತಂಡಕ್ಕೆ ತಿರುಗೇಟು ನೀಡಿದೆ.  

ಗಡಾಫೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡ ಆರಂಭಿಕ ಅಘಾತದ ನಡುವೆ ರಾಜಪಕ್ಷೆ ಸ್ಪೋಟಕ 77ರನ್​ ಹಾಗೂ ಜಯಸೂರ್ಯ 34ರನ್​ ಹಾಗೂ ಕ್ಯಾಪ್ಟನ್​ ಶಂಕರ್​​ ಅಜೇಯ 27ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6ವಿಕೆಟ್​ನಷ್ಟಕ್ಕೆ 182ರನ್​ಗಳಿಕೆ ಮಾಡಿತ್ತು. 

183ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಪಾಕ್​ ಮತ್ತೊಮ್ಮೆ ಆರಂಭಿಕ ಅಘಾತಕ್ಕೊಳಗಾಯಿತು. ಮೊದಲ ಟಿ20 ಪಂದ್ಯದಲ್ಲೇ ಮಾರಕ ಬೌಲಿಂಗ್​ ನಡೆಸಿದ್ದ ಪ್ರದೀಪ್​ 3ರನ್​ಗಳಿಸಿದ್ದ ಬಾಬಾರ್​ ಆಜಂ ವಿಕೆಟ್​ ಪಡೆದುಕೊಂಡರೆ ರಂಜಿತ್​  6ರನ್​ಗಳಿಸಿದ್ದ ಫಖಾರ್​ ಜಮಾನ್ ವಿಕೆಟ್​ ಕಿತ್ತರು. ಇದಾದ ಬಳಿಕ ಸೆಹ್ವಾಜ್​(13), ಕ್ಯಾಪ್ಟನ್​ ಸರ್ಫರಾಜ್​​(26), ಉಮರ್​ ಅಕ್ಮಲ್​(0) ಹಸರಂಗ್​ ಬಲೆಗೆ ಬಿದ್ದರು. ಈ ವೇಳೆಗೆ ತಂಡದ ಸ್ಕೋರ್​ 7ಓವರ್​ಗಳಲ್ಲಿ 5ವಿಕೆಟ್​​ನಷ್ಟಕ್ಕೆ ಕೇವಲ 52ರನ್​. ಮಧ್ಯಮ ಕ್ರಮಾಂಕದಲ್ಲಿ ಆಸೀಫ್​ ಅಲಿ(29), ಇಮಾದ್​ ವಾಸೀಂ(47)ರನ್​ಗಳಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ರು ಪ್ರಯೋಜವಾಗಲಿಲ್ಲ. ಇದಾದ ಬಳಿಕ ಬಂದ ಯಾವೋಬ್ಬ ಪ್ಲೇಯರ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲಿಲ್ಲ. ಕೊನೆಯದಾಗಿ ತಂಡ 19 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147ರನ್​ ಮಾತ್ರ ಗಳಿಸಲು ಶಕ್ತವಾಯಿತು. 

ಲಂಕಾ ಪರ ನುಮಾನ್​ ಪ್ರದೀಪ್​ 4ವಿಕೆಟ್​,ಹಸರಂಗ್​ 3ವಿಕೆಟ್​, ಉದ್ದನ್​ 2ವಿಕೆಟ್​ ಪಡೆದುಕೊಂಡರೆ ರಂಜಿತ್​ 1ವಿಕೆಟ್​ ಪಡೆದು ಮಿಂಚಿದರು. ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಾಜಪಕ್ಷೆ ಮ್ಯಾನ್​ ಆಫ್​ದ ಮ್ಯಾಚ್​ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ 3 ಟಿ-20 ಪಂದ್ಯಗಳ ಸರಣಿಯಲ್ಲಿ ಲಂಕಾ 2-0 ಅಂತರದ ಮುನ್ನಡೆ ಪಡೆದುಕೊಂಡು ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.  ​

Conclusion:
Last Updated : Oct 7, 2019, 11:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.