ETV Bharat / bharat

32 ವರ್ಷಗಳ ಹೋರಾಟದ ನಂತರ ಭಾರತೀಯ ಪೌರತ್ವ ಪಡೆದು ಸರ್ಕಾರಕ್ಕೆ ವಂದಿಸಿದ ಪಾಕಿಸ್ತಾನದ ಮಗಳು

32 ವರ್ಷಗಳ ಹೋರಾಟದ ನಂತರ ಸರ್ಕಾರ ಪಾಕಿಸ್ತಾನದ ಮಗಳಿಗೆ ಭಾರತೀಯ ಪೌರತ್ವ ನೀಡಿದೆ. ನಿಕಾಹ್ ನಂತರ, ಫಕ್ರಾ ನೌರೀನ್ ಕಳೆದ 32 ವರ್ಷಗಳಿಂದ ವೀಸಾಗಳ ಸಹಾಯದಿಂದ ತನ್ನ ಅತ್ತೆಯ ಮನೆ ಬುಲಂದ್‌ ಶಹರ್‌ನಲ್ಲಿ ವಾಸಿಸುತ್ತಿದ್ದರು. ಭಾರತೀಯ ಪೌರತ್ವ ನೀಡಿದ್ದಕ್ಕಾಗಿ ಫಖ್ರಾ ಈಗ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

author img

By

Published : Sep 26, 2020, 9:36 PM IST

Pakistan daughter got the Indian citizenship after 32 years of struggle
32 ವರ್ಷಗಳ ಹೋರಾಟದ ನಂತರ ಭಾರತೀಯ ಪೌರತ್ವ ಪಡೆದು ಸರ್ಕಾರಕ್ಕೆ ವಂದಿಸಿದ ಪಾಕಿಸ್ತಾನದ ಮಗಳು

ಬುಲಂದ್‌ಶಹರ್ (ಉತ್ತರ ಪ್ರದೇಶ): 32 ವರ್ಷಗಳ ಹೋರಾಟದ ನಂತರ ಸರ್ಕಾರ ಪಾಕಿಸ್ತಾನದ ಮಗಳಿಗೆ ಭಾರತೀಯ ಪೌರತ್ವ ನೀಡಿದೆ. ನಿಕಾಹ್ ನಂತರ, ಫಕ್ರಾ ನೌರೀನ್ ಕಳೆದ 32 ವರ್ಷಗಳಿಂದ ವೀಸಾಗಳ ಸಹಾಯದಿಂದ ತನ್ನ ಅತ್ತೆಯ ಮನೆ ಬುಲಂದ್‌ಶಹರ್‌ನಲ್ಲಿ ವಾಸಿಸುತ್ತಿದ್ದರು. ಭಾರತೀಯ ಪೌರತ್ವ ನೀಡಿದ್ದಕ್ಕಾಗಿ ಫಖ್ರಾ ಈಗ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಮೂಲತಃ ನೆರೆಯ ರಾಷ್ಟ್ರ ಪಾಕಿಸ್ತಾನದ ಮಗಳು ಫಕ್ರಾ ನೌರೀನ್ ಅವರಿಗೆ ಭಾರತ ಸರ್ಕಾರದಿಂದ ಪೌರತ್ವ ದೊರೆತಿದ್ದು, ಅವರ ಪ್ರಮಾಣಪತ್ರವನ್ನು ಎಸ್‌ಎಸ್‌ಪಿ ಸಂತೋಷ್ ಕುಮಾರ್ ಸಿಂಗ್ ಅವರು ಶನಿವಾರ ಹಸ್ತಾಂತರಿಸಿದ್ದಾರೆ. ಫಖ್ರಾ ನೌರೀನ್ ಅವರು 1988 ರಲ್ಲಿ ಬುಲಂದ್‌ಶಹರ್ ಕೊಟ್ವಾಲಿ ದೇಹತ್ ಪೊಲೀಸ್ ಠಾಣೆ ಪ್ರದೇಶದ ಮಾಮನ್ ಚುಂಗಿ ಪ್ರದೇಶದ ನಿವಾಸಿ ನಾಸಿಮ್ ಅವರೊಂದಿಗೆ ವಿವಾಹವಾಗಿದ್ದರು. ಪಾಕಿಸ್ತಾನದ ಝೇಲಂನಲ್ಲಿ ನಸೀಮ್ ಅವರ ಕುಟುಂಬವು ಕೆಲವು ಸಂಬಂಧಗಳನ್ನು ಹೊಂದಿತ್ತು. ಆ ಸಮಯದಲ್ಲಿ ನಮ್ಮ ಮದುವೆ ನಡೆಯಿತು. ನನಗೆ ಮಕ್ಕಳಿದ್ದು ಅವರಿಗೂ ಮದುವೆಯಾಗಿದೆ ಎಂದು ಫಕ್ರಾ ನೌರೀನ್ ಹೇಳುತ್ತಾರೆ.

ಇನ್ನೂ ಭಾರತೀಯ ಪೌರತ್ವ ಪಡೆದ ನಂತರ ಫಖ್ರಾ ಅವರ ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ. ವಾಸ್ತವವಾಗಿ, ಪಾಕಿಸ್ತಾನದ ಝೇಲಂ ಮೂಲದ ಫಖ್ರಾ ನೌರೀನ್ ಅವರು ಮದುವೆ ಆದಾಗಿನಿಂದ ಎಲ್‌ಟಿವಿ (ದೀರ್ಘಾವಧಿಯ ವೀಸಾ) ದಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರು. ಅಂದರೆ 1988ರ ಡಿಸೆಂಬರ್ 19 ರಿಂದ ಸಮಾನ ಭಾರತೀಯ ಪೌರತ್ವವನ್ನು ಪಡೆಯಲು ಶ್ರಮಿಸುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.