ETV Bharat / bharat

ಪುಲ್ವಾಮಾ ದಾಳಿಗೆ ಪ್ರತೀಕಾರ.... ನಿದ್ರೆಯಲ್ಲೇ ಬೆವಿತ ಇಮ್ರಾನ್​ ಖಾನ್!

ಫೆಬ್ರವರಿ 14 ರಂದು ಪುಲ್ವಾಮದಲ್ಲಿ 40 ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡಿದ್ದ ಜೈಷೆ ಮೊಹಮ್ಮದ್​ ಉಗ್ರರ ದಾಳಿಗೆ ಭಾರತ ಸೇನೆ ಪ್ರತೀಕಾರ ತೆಗೆದುಕೊಂಡಿದೆ. ಭಾರತೀಯ ವಾಯುಪಡೆ ನಿನ್ನೆ ಬಾಲಕೋಟ್​, ಮುಜಾಫರಾಬಾದ್​, ಚಕೋಠಿಯಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನ ಕೊಂದು ಹಾಕಿದೆ.

ಕಾರ್ಟೂನ್​ ಚಿತ್ರ
author img

By

Published : Feb 26, 2019, 4:47 PM IST

Updated : Feb 26, 2019, 7:05 PM IST

ಈ ಬಗ್ಗೆ ಭಾರತ ವಿದೇಶಾಂಗ ಇಲಾಖೆ ದೃಢಪಡಿಸಿದ್ದು, ಅಂಕಿ- ಸಂಖ್ಯೆ ಹೇಳದಿದ್ದರೂ ಹಲವರು ಉಗ್ರರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ನಡುವೆ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬೇಷ್​ ಎಂಬ ಉದ್ಘಾರ ವ್ಯಕ್ತವಾಗ್ತಿದೆ.

ಮತ್ತೊಂದು ಕಡೆ, ಪಾಕಿಸ್ತಾನ ನಿದ್ರೆಯಲ್ಲೂ ಚಡಪಡಿಸುವಂತಾಗಿದೆ. ಈ ಬಗ್ಗೆ ಬಗೆ ಕಾರ್ಟೂನ್​ಗಳು ಪಾಕಿಸ್ತಾನದ ಸ್ಥಿತಿಯನ್ನ ಮಹಬೂತ್​ ಆಗಿ ಕಟ್ಟಿಕೊಡುತ್ತಿವೆ... ಅಂತಹ ಒಂದು ಇಂಟ್ರೆಸ್ಟಿಂಗ್​ ವ್ಯಂಗ್ಯ ಚಿತ್ರ ಇಲ್ಲಿದೆ.

Intro:Body:

ಪುಲ್ವಾಮಾ ದಾಳಿಗೆ ಪ್ರತೀಕಾರ.... ನಿದ್ರೆಯಲ್ಲೇ ಬೆವಿತ ಇಮ್ರಾನ್​ ಖಾನ್!

kannada newspaper, kannada news, etv bharat, Pak PM, Imran khan, cartoon viral, air strike 2, ಪುಲ್ವಾಮಾ ದಾಳಿಗೆ ಪ್ರತೀಕಾರ, ನಿದ್ರೆಯಲ್ಲೇ ಬೆವಿತ, ಇಮ್ರಾನ್​ ಖಾನ್,

Pak PM Imran khan's cartoon viral after air strike 2!

ನವದೆಹಲಿ: ಫೆಬ್ರವರಿ 14 ರಂದು ಪುಲ್ವಾಮದಲ್ಲಿ 40 ಭಾರತೀಯ ಸೈನಿಕರನ್ನ  ಬಲಿತೆಗೆದುಕೊಂಡಿದ್ದ ಜೈಷೆ ಮೊಹಮ್ಮದ್​ ಉಗ್ರರ ದಾಳಿಗೆ ಭಾರತ ಸೇನೆ ಪ್ರತೀಕಾರ ತೆಗೆದುಕೊಂಡಿದೆ.   ಭಾರತೀಯ ವಾಯುಪಡೆ ನಿನ್ನೆ ಬಾಲಕೋಟ್​, ಮುಜಾಫರಾಬಾದ್​, ಚಕೋಠಿಯಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನ ಕೊಂದು ಹಾಕಿದೆ. 

ಈ ಬಗ್ಗೆ ಭಾರತ ವಿದೇಶಾಂಗ ಇಲಾಖೆ ದೃಢಪಡಿಸಿದ್ದು, ಅಂಕಿ- ಸಂಖ್ಯೆ ಹೇಳದಿದ್ದರೂ ಹಲವರು ಉಗ್ರರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ನಡುವೆ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬೇಷ್​ ಎಂಬ ಉದ್ಘಾರ ವ್ಯಕ್ತವಾಗ್ತಿದೆ.  

 ಮತ್ತೊಂದು ಕಡೆ, ಪಾಕಿಸ್ತಾನ ನಿದ್ರೆಯಲ್ಲೂ ಚಡಪಡಿಸುವಂತಾಗಿದೆ. ಈ ಬಗ್ಗೆ ಬಗೆ ಕಾರ್ಟೂನ್​ಗಳು ಪಾಕಿಸ್ತಾನದ ಸ್ಥಿತಿಯನ್ನ ಮಹಬೂತ್​ ಆಗಿ ಕಟ್ಟಿಕೊಡುತ್ತಿವೆ... ಅಂತಹ ಒಂದು ಇಂಟ್ರೆಸ್ಟಿಂಗ್​ ವ್ಯಂಗ್ಯ ಚಿತ್ರ ಇಲ್ಲಿದೆ. 

Conclusion:
Last Updated : Feb 26, 2019, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.