ETV Bharat / bharat

ಪೂಂಚ್ ಪ್ರದೇಶದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್​...ಗುಂಡಿನ ಚಕಮಕಿ - ಪೂಂಚ್​ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ

ಪೂಂಚ್​ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ದಾಳಿಗೆ ಭಾರತೀಯ ಯೋಧರು ಪ್ರತ್ತ್ಯುತ್ತರ ನೀಡುತ್ತಿದ್ದಾರೆ.

author img

By

Published : Apr 14, 2020, 10:34 PM IST

ಜಮ್ಮು-ಕಾಶ್ಮೀರ : ಬಾಲಾಕೋಟೆ ಮತ್ತು ಮೆಂಧರ್ ವಲಯಗಳಲ್ಲಿ (ಜೆ & ಕೆ) ಪಾಕ್ ಕದನ ವಿರಾಮವನ್ನು ಉಲ್ಲಂಘಿಸಿದೆ.

ಇಂದು ಪೂಂಚ್​ ಜಿಲ್ಲೆಯಲ್ಲಿ ಪಾಕ್ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವ ಮೂಲಕ ಅಪ್ರಚೋದಿತ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆಯು ಸೂಕ್ತ ಪ್ರತ್ತ್ಯುತ್ತರ ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.