ETV Bharat / bharat

ಕ್ಯಾನ್ಸರ್​ ಪೀಡಿತ ಮಹಿಳೆ ಮೇಲೆ ರೇಪ್ ಯತ್ನ​... ಇಬ್ಬರು ಕಾಮುಕರ ಬಂಧನ - ಕ್ಯಾನ್ಸರ್​ ಪೀಡಿತ ಮಹಿಳೆ

ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕ್ಯಾನ್ಸರ್​ ಪೀಡಿತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದು, ಕಾಮುಕರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

rape 35-year-old cancer patient
rape 35-year-old cancer patient
author img

By

Published : Feb 21, 2020, 5:38 PM IST

ಕೇಂದ್ರಪಾರಾ (ಒಡಿಶಾ): ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಕ್ಯಾನ್ಸರ್​ ಪೀಡಿತ ಮಹಿಳೆ ಅಪಹರಣ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿರುವ ಆರೋಪದ ಮೇಲೆ ಇಬ್ಬರು ಕಾಮುಕರ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಡಿಶಾದ ಕೇಂದ್ರಪಾರಾದಲ್ಲಿ ಈ ಘಟನೆ ನಡೆದಿದೆ. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಮಹಿಳೆ ಇಂದು ಬೆಳಗ್ಗೆ ಉಪವಾಸ ವೃತ ಕೈಗೊಂಡು ಶಿವ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದಳು. ಈ ವೇಳೆ ಆಕೆಯ ಅಪಹರಣ ಮಾಡಿರುವ ಕಾಮುಕರು ಅತ್ಯಾಚಾರ ಎಸೆಗಲು ಯತ್ನಿಸಿದ್ದಾರೆ. ತಕ್ಷಣವೇ ಆಕೆ ಕಿರುಚಾಟ ನಡೆಸಿದ್ದರಿಂದ ಸ್ಥಳೀಯರು ಅಲ್ಲಿಗೆ ಬಂದು ಇಬ್ಬರು ವ್ಯಕ್ತಿಗಳ ಬಂಧನ ಮಾಡಿದ್ದಾರೆ. ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾಗಿ ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದು, ಮುಂದಿನ ವಿಚಾರಣೆ ನಡೆಸಿದ್ದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.