ETV Bharat / bharat

'ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ' - ಸಂಸದ ಅಸಾದುದ್ದೀನ್ ಓವೈಸಿ

ಆರೋಗ್ಯ ಸೇತು ಆ್ಯಪ್ ಸುಳ್ಳು ಮಾಹಿತಿಗಳನ್ನು ತಡೆಯುವಲ್ಲಿ ಸಮರ್ಥವಾಗಿದ್ದು, ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ನೀವು ವಾಸಿಸುವ ಸ್ಥಳದ ಸುತ್ತಮುತ್ತ ಕೋವಿಡ್​-10 ಪಾಸಿಟಿವ್​ ಯಾರಾದರೂ ಇದ್ದಲ್ಲಿ ಮಾಹಿತಿ ನೀಡುತ್ತದೆ. ಮುಂದಿನ 1 ರಿಂದ 2 ವರ್ಷಗಳವರೆಗೆ ಈ ಆ್ಯಪ್ ಚಾಲನೆಯಲ್ಲಿರಲಿದೆ ಎಂದು ಸಚಿವ ಜಾವಡೇಕರ್​ ಸ್ಪಷ್ಟಪಡಿಸಿದ್ದಾರೆ.

No privacy issue, Aarogya Setu app is being preferred worldwide

author img

By

Published : May 2, 2020, 4:47 PM IST

ನವದೆಹಲಿ: ಕೋವಿಡ್​-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ತಯಾರಿಸಿರುವ ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ. ಆರೋಗ್ಯ ಸೇತು ಆ್ಯಪ್​​ನಲ್ಲಿ ಕೆಲ ಗೌಪ್ಯತಾ ಸೋರಿಕೆ ಸಮಸ್ಯೆ ಇವೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಶಂಕೆ ವ್ಯಕ್ತಪಡಿಸಿದ್ದರು.

ಆರೋಗ್ಯ ಸೇತು ಆ್ಯಪ್ ಸುಳ್ಳು ಮಾಹಿತಿಗಳನ್ನು ತಡೆಯುವಲ್ಲಿ ಸಮರ್ಥವಾಗಿದ್ದು, ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ನೀವು ವಾಸಿಸುವ ಸ್ಥಳದ ಸುತ್ತಮುತ್ತ ಕೋವಿಡ್​-19 ಪಾಸಿಟಿವ್​ ಯಾರಾದರೂ ಇದ್ದಲ್ಲಿ ಮಾಹಿತಿ ನೀಡುತ್ತದೆ. ಮುಂದಿನ 1 ರಿಂದ 2 ವರ್ಷಗಳವರೆಗೆ ಈ ಆ್ಯಪ್ ಚಾಲನೆಯಲ್ಲಿರಲಿದೆ ಎಂದು ಜಾವಡೇಕರ್​ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.