ಪಾಟ್ನಾ: ನಾಥೂರಾಂ ಗೋಡ್ಸೆ ದೇಶಭಕ್ತ ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆ ನೀಡಿರುವುದನ್ನು ಸಹಿಸಲಾಗದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅಭಿಪ್ರಾಯಪಟ್ಟರು.
ಮತದಾನದ ಬಳಿಕ ಮಾತನಾಡಿದ ಅವರು, ಇಂತಹ ಹೇಳಿಕೆ ಖಂಡನಾರ್ಹ. ಈ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕೆಂಬುದು ಪಕ್ಷಕ್ಕೆ ಬಿಟ್ಟದ್ದು. ಆದರೆ ನಾವು ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ರು.
ಪ್ರಗ್ಯಾರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಪಕ್ಷ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ನಿತೀಶ್ ಹೇಳಿಕೆಗೆ ಟಾಂಗ್ ನೀಡಿರುವ ರಾಬ್ರಿ ದೇವಿ, ಪ್ರಗ್ಯಾರಿಂದ ನಿತೀಶ್‌ಗೆ ತೊಂದರೆಯಾಗುತ್ತಿದ್ದರೆ ಅವರು ಬಿಜೆಪಿ ತೊರೆ ಯಬಹುದು.ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ಛೇಡಿಸಿದ್ದಾರೆ.
-
Rabri Devi on Bihar Chief Minister Nitish Kumar's statement on BJP Candidate from Bhopal, Pragya Thakur: Sarkar se alag ho jana chahiye tha, Itni taqleef hai Pragya Thakur se to istifa de ke alag hojana chahiye unko. pic.twitter.com/u2sIp5ihjW
— ANI (@ANI) May 19, 2019 " class="align-text-top noRightClick twitterSection" data="
">Rabri Devi on Bihar Chief Minister Nitish Kumar's statement on BJP Candidate from Bhopal, Pragya Thakur: Sarkar se alag ho jana chahiye tha, Itni taqleef hai Pragya Thakur se to istifa de ke alag hojana chahiye unko. pic.twitter.com/u2sIp5ihjW
— ANI (@ANI) May 19, 2019Rabri Devi on Bihar Chief Minister Nitish Kumar's statement on BJP Candidate from Bhopal, Pragya Thakur: Sarkar se alag ho jana chahiye tha, Itni taqleef hai Pragya Thakur se to istifa de ke alag hojana chahiye unko. pic.twitter.com/u2sIp5ihjW
— ANI (@ANI) May 19, 2019