ETV Bharat / bharat

ಇಂದಿನ ಪ್ರಮುಖ ಸುದ್ದಿಗಳು - today breaking news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

news today
ಇಂದಿನ ಪ್ರಮುಖ ಸುದ್ದಿಗಳು
author img

By

Published : Dec 7, 2020, 6:36 AM IST

  • ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣ ಕಾರ್ಯ : ಪಿಎಂ ಮೋದಿಯಿಂದ ಉದ್ಘಾಟನೆ
  • ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ನಟಿ ವಿಜಯಶಾಂತಿ, ಇಂದು ಬಿಜೆಪಿ ಸೇರ್ಪಡೆ
  • ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಾಲ್ಕನೇ ಹಂತದ ಡಿಡಿಸಿ ಚುನಾವಣೆಗೆ ಮತದಾನ
  • ರೈತರಿಗೆ ಬೆಂಬಲವಾಗಿ ಸಮಾಜವಾದಿ ಪಕ್ಷದಿಂದ ಇಂದು ಪ್ರತಿಭಟನೆ
  • ಬೆಳಗ್ಗೆ 10ಕ್ಕೆ ಇಂದಿನಿಂದ ಚಳಿಗಾಲದ ಅಧಿವೇಶನ
  • ಇಂದು ವಿಧಾನಪರಿಷತ್ ಸಭಾಪತಿ ಅವಿಶ್ವಾಸ ಮಂಡನೆ
  • ಸಂಜೆ 5ಕ್ಕೆ ಟೊಯಟೊ ಕಿರ್ಲೋಸ್ಕರ್ ಚೇರ್ಮನ್ ವಿಕ್ರಮ್ ಕಿರ್ಲೋಸ್ಕರ್ ನಿಯೋಗದಿಂದ ಸಿಎಂ ಭೇಟಿ
  • ಸಂಜೆ 6ಕ್ಕೆ ರಾಜ್ಯ ಸಚಿವ ಸಂಪುಟ ಸಭೆ
  • ಬೆಳಗ್ಗೆ 10 ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ಕೆಪಿಟಿಸಿಎಲ್ ನೇಮಕಾತಿಗಾಗಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.