ETV Bharat / bharat

ಆರು ತಿಂಗಳ ಹಿಂದೆ ಮದುವೆ... ಕಟ್ಟಡದಿಂದ ಜಿಗಿದು ನವ ವಿವಾಹಿತೆ ಆತ್ಮಹತ್ಯೆ!

ಹೈದರಾಬಾದ್​: ಮದುವೆಯಾಗಿ ಕೇವಲ ಆರು ತಿಂಗಳಗೆ ನವ ವಿವಾಹಿತೆ ಐದು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಕೃಪೆ: eenadu.net
author img

By

Published : Mar 3, 2019, 7:57 PM IST

ಇಲ್ಲಿನ ವನಸ್ಥಳಿಪುರಂ ಅಪಾರ್ಟ್​ಮೆಂಟ್​ನಲ್ಲಿ ನವ ವಿವಾಹಿತೆ ನಿವೇದಿತಾ ವಾಸಿಸುತ್ತಿದ್ದರು. ಕೌಟಂಬಿಕ ಕಲಹದ ಹಿನ್ನೆಲೆ ಐದು ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೃಪೆ: eenadu.net

ಇನ್ನು ಈ ಸುದ್ದಿ ಕುಟುಂಬಸ್ಥರಿಗೆ ತಿಳಿದಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ವನಸ್ಥಳಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

kannada newspaper, kannada news, etv bharat, Newly married woman, committed suicide, Hyderabad,  ಆರು ತಿಂಗಳ, ಹಿಂದೆ ಮದುವೆ, ಕಟ್ಟಡದಿಂದ ಜಿಗಿದು, ನವ ವಿವಾಹಿತೆ, ಆತ್ಮಹತ್ಯೆ,

Newly married woman committed suicide in Hyderabad 

ಆರು ತಿಂಗಳ ಹಿಂದೆ ಮದುವೆ... ಕಟ್ಟಡದಿಂದ ಜಿಗಿದು ನವ ವಿವಾಹಿತೆ ಆತ್ಮಹತ್ಯೆ! 

ಹೈದರಾಬಾದ್​: ಮದುವೆಯಾಗಿ ಕೇವಲ ಆರು ತಿಂಗಳಗೆ ನವ ವಿವಾಹಿತೆ ಐದು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 

ಇಲ್ಲಿನ ವನಸ್ಥಳಿಪುರಂ ಅಪಾರ್ಟ್​ಮೆಂಟ್​ನಲ್ಲಿ ನವ ವಿವಾಹಿತೆ ನಿವೇದಿತಾ ವಾಸಿಸುತ್ತಿದ್ದರು. ಕೌಟಂಬಿಕ ಕಲಹದ ಹಿನ್ನೆಲೆ ಐದು ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇನ್ನು ಈ ಸುದ್ದಿ ಕುಟುಂಬಸ್ಥರಿಗೆ ತಿಳಿದಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ವನಸ್ಥಳಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.