ETV Bharat / bharat

ಮದುವೆಯಾಗಿ ನಾಲ್ಕೇ ದಿನಕ್ಕೆ ಶಿವನ ಪಾದ ಸೇರಿದ ನವದಂಪತಿ! - ಪಶ್ಚಿಮ ಗೋದಾವರಿ ಅಪರಾಧ ಸುದ್ದಿ

ಆ ಜೋಡಿಗೆ ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಆದ್ರೆ ವಿಧಿಯಾಟಕ್ಕೆ ಆ ನವದಂಪತಿ ಶಿವನ ಪಾದಕ್ಕೆ ಸೇರಿದ್ದಾರೆ. ಈ ಘಟನೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ.

Newly married couple died, Newly married couple died in road accident,Newly married couple died in West Godavari, West Godavari accident, West Godavari accident news, West Godavari crime news, ನವದಂಪತಿ ಸಾವು, ಅಪಘಾತದಲ್ಲಿ ನವದಂಪತಿ ಸಾವು, ಪಶ್ಚಿಮ ಗೋದಾವರಿಯಲ್ಲಿ ನವದಂಪತಿ ಸಾವು, ಪಶ್ಚಿಮ ಗೋದಾವರಿ ಅಪಘಾತ ಸುದ್ದಿ, ಪಶ್ಚಿಮ ಗೋದಾವರಿ ಅಪರಾಧ ಸುದ್ದಿ,
ಮದುವೆಯಾಗಿ ನಾಲ್ಕು ದಿನಕ್ಕೇ ಶಿವನ ಪಾದ ಸೇರಿದ ನವದಂಪತಿ
author img

By

Published : Jun 19, 2020, 12:47 AM IST

ಪಶ್ಚಿಮ ಗೋದಾವರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭೀಮಡೋಲು ತಾಲೂಕಿನಲ್ಲಿ ನಡೆದಿದೆ.

Newly married couple died, Newly married couple died in road accident,Newly married couple died in West Godavari, West Godavari accident, West Godavari accident news, West Godavari crime news, ನವದಂಪತಿ ಸಾವು, ಅಪಘಾತದಲ್ಲಿ ನವದಂಪತಿ ಸಾವು, ಪಶ್ಚಿಮ ಗೋದಾವರಿಯಲ್ಲಿ ನವದಂಪತಿ ಸಾವು, ಪಶ್ಚಿಮ ಗೋದಾವರಿ ಅಪಘಾತ ಸುದ್ದಿ, ಪಶ್ಚಿಮ ಗೋದಾವರಿ ಅಪರಾಧ ಸುದ್ದಿ,
ಮದುವೆಯಾಗಿ ನಾಲ್ಕು ದಿನಕ್ಕೇ ಶಿವನ ಪಾದ ಸೇರಿದ ನವದಂಪತಿ

ಯಡ್ಲಪಲ್ಲಿ ವೆಂಕಟೇಶ್​ (30) ಜೊತೆ ಮಾನಸ ನವ್ಯ (26) ಇದೇ ತಿಂಗಳು 14 ರಂದು ಮದುವೆಯಾಗಿತ್ತು. ವೆಂಕೆಟೇಶ್​ ಮತ್ತು ಮಾನಸ ನವ್ಯ ಆಕೆಯ ಸಹೋದರ ಭರತ್​ ಜೊತೆ ಗುಂಟೂರು ಜಿಲ್ಲೆಯ ಗೋವಾಡದಿಂದ ವಿಶಾಖ್​ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಭೀಮಡೋಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಎದುರಿಗೆ ಬಂದ ಲಾರಿ ಕಾರ್​ಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನವದಂಪತಿ ಜೊತೆ ಡ್ರೈವರ್ ಚಂದ್ರಶೇಖರ್​ (64)​ ಸಹ ಮೃತ ಪಟ್ಟಿದ್ದಾರೆ.

ಇನ್ನು ಈ ಅಪಘಾತದಲ್ಲಿ ಮಾನಸ ನವ್ಯ ಸಹೋದರ ಭರತ್​ಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ನರಳುತ್ತಿದ್ದರು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಡಿಎಸ್​ಪಿ ದಿಲೀಪ್​ ಚರಣ್​ ಸ್ಥಳೀಯರ ಸಹಾಯದಿಂದ ಭರತ್​ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.