ನವದೆಹಲಿ: ವಿಶ್ವವ್ಯಾಪಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಯಭೀತರಾಗದೇ ಮಾರಕ ಸೋಂಕಿನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಒತ್ತಾಯಿಸಿದ್ದಾರೆ.
-
Never forget - precautions not panic!
— Narendra Modi (@narendramodi) March 21, 2020 " class="align-text-top noRightClick twitterSection" data="
It’s not only important to be home but also remain in the town/ city where you are. Unnecessary travels will not help you or others.
In these times, every small effort on our part will leave a big impact. #IndiaFightsCorona
">Never forget - precautions not panic!
— Narendra Modi (@narendramodi) March 21, 2020
It’s not only important to be home but also remain in the town/ city where you are. Unnecessary travels will not help you or others.
In these times, every small effort on our part will leave a big impact. #IndiaFightsCoronaNever forget - precautions not panic!
— Narendra Modi (@narendramodi) March 21, 2020
It’s not only important to be home but also remain in the town/ city where you are. Unnecessary travels will not help you or others.
In these times, every small effort on our part will leave a big impact. #IndiaFightsCorona
ಮುನ್ನೆಚ್ಚರಿಕೆ ಎಂದೂ ಆತಂಕವಲ್ಲ ಎಂಬುದನ್ನ ಎಂದಿಗೂ ಮರೆಯಬೇಡಿ! ನಾವೆಲ್ಲ ಆಡಳಿತ ಮತ್ತು ವೈದ್ಯರು ನೀಡುವ ಸಲಹೆಗಳನ್ನ ಪಾಲಿಸೋಣ. ಅನಗತ್ಯ ಪ್ರಯಾಣವನ್ನ ಮುಂದೂಡಿ, ನಮ್ಮ ಪ್ರತಿಯೊಂದು ಸಣ್ಣ ಪ್ರಯತ್ನವೂ ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಿರಿ.. ಮನೆಯಿಂದ ಹೊರ ಬರಬೇಡಿ, ಈ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನ ಸುರಕ್ಷಿತವಾಗಿಡಿ ಎಂದು ಮೋದಿ ಟ್ವೀಟ್‌ನಲ್ಲಿ ಕರೆ ನೀಡಿದ್ದಾರೆ.
-
This is the time we should all listen to the advise given by doctors and authorities.
— Narendra Modi (@narendramodi) March 21, 2020 " class="align-text-top noRightClick twitterSection" data="
All those who have been told to stay in home quarantine, I urge you to please follow the instructions.
This will protect you as well as your friends and family. #IndiaFightsCorona
">This is the time we should all listen to the advise given by doctors and authorities.
— Narendra Modi (@narendramodi) March 21, 2020
All those who have been told to stay in home quarantine, I urge you to please follow the instructions.
This will protect you as well as your friends and family. #IndiaFightsCoronaThis is the time we should all listen to the advise given by doctors and authorities.
— Narendra Modi (@narendramodi) March 21, 2020
All those who have been told to stay in home quarantine, I urge you to please follow the instructions.
This will protect you as well as your friends and family. #IndiaFightsCorona
ಕೊರೊನಾವೈರಸ್ ಏಕಾಏಕಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದ ಸವಾಲುಗಳಿಗೆ ತಯಾರಿ ನಡೆಸಲು ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಪ್ರಧಾನಿ 'ಜನತಾ ಕರ್ಫ್ಯೂ' ಗೆ ಕರೆ ನೀಡಿದ್ದಾರೆ.
ಕಷ್ಟದ ಸಮಯದಲ್ಲಿ ವೈದ್ಯಕೀಯ ಮತ್ತು ಸೇವಾ - ಆಧಾರಿತ ವೃತ್ತಿಗಳಲ್ಲಿ ದಣಿವರಿಯದೇ ಕೆಲಸ ಮಾಡುತ್ತಿದ್ದವರಿಗೆ ಕೃತಜ್ಞತೆ ವ್ಯಕ್ತಪಡಿಸುವಂತೆ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ. ಇನ್ನು ಈ ವರೆಗೆ ನಮ್ಮ ದೇಶದಲ್ಲಿ 327 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 5 ಜನರು ಮಾಹಾಮಾರಿಗೆ ಬಲಿಯಾಗಿದ್ದಾರೆ.