ETV Bharat / bharat

ರಾಜಘಾಟ್​ಗೆ ನೆದರ್​​ಲ್ಯಾಂಡ್​​ ರಾಜ-ರಾಣಿ ಭೇಟಿ: ರಾಷ್ಟ್ರಪಿತನ ಸಮಾಧಿಗೆ ನಮನ - ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ

ಭಾರತ ಪ್ರವಾಸದಲ್ಲಿರುವ ನೆದರ್​​ಲ್ಯಾಂಡ್​​ ರಾಜ ವಿಲ್ಲೆಮ್​​ ಅಲೆಕ್ಸಾಂಡರ್​​ ಹಾಗೂ ರಾಣಿ ಮಾಕ್ಷಿಮಾ ಅವರು ರಾಜಘಾಟ್​ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು.

ರಾಷ್ಟ್ರಪಿತನ ಸಮಾಧಿ
author img

By

Published : Oct 14, 2019, 12:05 PM IST

ನವದೆಹಲಿ: ಐದು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ನೆದರ್​​ಲ್ಯಾಂಡ್​​ ರಾಜ ವಿಲ್ಲೆಮ್​​ ಅಲೆಕ್ಸಾಂಡರ್​​ ಹಾಗೂ ರಾಣಿ ಮಾಕ್ಷಿಮಾ ಅವರು ರಾಜಘಾಟ್​ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ನೆದರ್​​ಲ್ಯಾಂಡ್​​ ರಾಜ ದಂಪತಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 2013ರಲ್ಲಿ ಪಟ್ಟಕ್ಕೇರಿದ ಬಳಿಕ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.

Intro:Body:

ನವದೆಹಲಿ: ಐದು ದಿನಗಳ ಭಾರತ ಪ್ರವಾಸದಲ್ಲಿರುವ ನೆದರ್​​ಲೆಂಡ್​ ರಾಜ ವಿಲ್ಲೆಮ್​​ ಅಲೆಕ್ಸಾಂಡರ್​​ ಹಾಗೂ ರಾಣಿ ಮಾಕ್ಷಿಮಾ ರಾಜಘಾಟ್​ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು.



ಇದಕ್ಕೂ ಮುನ್ನ ನೆದರ್​​ಲೆಂಡ್​ ರಾಜ ದಂಪತಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. 2013ರಲ್ಲಿ ಪಟ್ಟಕ್ಕೇರಿದ ಬಳಿಕ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.


Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.