ETV Bharat / bharat

ದೇಶಾದ್ಯಂತ ಸಂಭ್ರಮ... ಟೀಂ ಇಂಡಿಯಾಗೆ ಅಮಿತ್​ಷಾ ಅಭಿನಂದನೆ.. ಟ್ರೋಲ್​ಗೆ ತುತ್ತಾದ ಪಾಕ್ ಟೀಂ - ದೇಶಾದ್ಯಂತ ಸಂಭ್ರಮ, ಟೀಂ ಇಂಡಿಯಾಗೆ, ಅಮಿತ್​ಷಾ, ಅಭಿನಂದನೆ,ಟ್ರೋಲ್, ತುತ್ತಾದ ,ಪಾಕ್ ಟೀಂ,

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿರುವ ಒಲ್ಡ್​ ಟ್ರಪೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್​ ಪಂದ್ಯದಲ್ಲಿ ಭಾರತ ಭರ್ಜರಿಯಾಗೇ ಗೆಲುವು ಸಾಧಿಸಿದ್ದು, ಇದನ್ನು ಜನ ಯುದ್ಧ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ.

ದೇಶಾದ್ಯಂತ ಸಂಭ್ರಮ
author img

By

Published : Jun 17, 2019, 5:34 AM IST

ನವದೆಹಲಿ: ಭಾರತ ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ದೇಶದೆಲ್ಲೆಡೆ ಜನ ಸಂಭ್ರಮಾಚರಣೆ ನಡೆಸಿದರು.

ಹೌದು, ನಿನ್ನೆ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿರುವ ಒಲ್ಡ್​ ಟ್ರಪೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್​ ಪಂದ್ಯದಲ್ಲಿ ಭಾರತ ಭರ್ಜರಿಯಾಗೇ ಗೆಲುವು ಸಾಧಿಸಿದ್ದು, ಇದನ್ನು ಜನ ಯುದ್ಧ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ.

ಮಹಾರಾಷ್ಟ್ರದ ನಾಗಪುರ, ದೆಹಲಿಯ ಇಂಡಿಯಾ ಗೇಟ್​, ಸಿಲಿಗುರಿ, ಮಧ್ಯಪ್ರದೇಶದ ಇಂದೋರ್, ಮುಂಬೈ, ಖಾನ್​ಪುರ್, ಬೆಂಗಳೂರು,ಲಕ್ನೋ ಹಾಗೂ ಪಂಜಾಬ್​ನ ಅಮೃತಸರ ಸೇರಿದಂತೆ ದೇಶದ ಪ್ರಮುಖ ನಗರಿಗಳಲ್ಲಿ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ದೇಶಾದ್ಯಂತ ಸಂಭ್ರಮ

ಕೇಂದ್ರ ಗೃಹ ಸಚಿವ ಅಮಿತ್​ ಷಾ ಕೂಡ ಭಾರತ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದ್ದು, "ಪಾಕ್​ ಮೇಲೆ ಟೀಂ ಇಂಡಿಯಾದಿಂದ ಇನ್ನೊಂದು ದಾಳಿಯಾಗಿದೆ. ಅದ್ಭುತ ಪ್ರದರ್ಶನ ತೋರಿದ ಇಡೀ ತಂಡಕ್ಕೆ ಅಭಿನಂದನೆಗಳು, ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ವಿಷಯವಾಗಿದ್ದು, ಮನ ಮುಟ್ಟುವ ಈ ಗೆಲುವನ್ನು ಎಲ್ಲರೂ ಸಂಭ್ರಮಿಸಲಿದ್ದಾರೆ" ಎಂದು ಅಮಿತ್ ಷಾ ಹೇಳಿದ್ದಾರೆ.

ಅತ್ತ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತಂಡದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗಳ ಸುರಿಮಳೆಯಾಗಿದೆ. #IndiaVsPakistan #MaukaMauka #MaukaYaDhokha, #baapbaaphotahai ಮುಂತಾದ ಹ್ಯಾಷ್​ ಟ್ಯಾಗ್​ಗಳನ್ನು ಬಳಸಿಕೊಂಡು ಭಾರತೀಯ ನೆಟ್ಟಿಗರು ಪಾಕಿಸ್ತಾನಿ ಕ್ರಿಕೆಟ್​ ತಂಡದ ಕಾಲೆಳೆದಿದ್ದಾರೆ.

Intro:Body:

Nationwide celebration for team india win

ದೇಶಾದ್ಯಂತ ಸಂಭ್ರಮ... ಟೀಂ ಇಂಡಿಯಾಗೆ ಅಮಿತ್​ಷಾ ಅಭಿನಂದನೆ.. ಟ್ರೋಲ್​ಗೆ ತುತ್ತಾದ ಪಾಕ್ ಟೀಂ

ನವದೆಹಲಿ: ಭಾರತ ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ದೇಶದೆಲ್ಲೆಡೆ ಜನ ಸಂಭ್ರಮಾಚರಣೆ ನಡೆಸಿದರು.

ಹೌದು, ನಿನ್ನೆ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿರುವ ಒಲ್ಡ್​ ಟ್ರಪೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್​ ಪಂದ್ಯದಲ್ಲಿ ಭಾರತ ಭರ್ಜರಿಯಾಗೇ ಗೆಲುವು ಸಾಧಿಸಿದ್ದು, ಇದನ್ನು ಜನ ಯುದ್ಧ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ. 

ಮಹಾರಾಷ್ಟ್ರದ ನಾಗಪುರ, ದೆಹಲಿಯ ಇಂಡಿಯಾ ಗೇಟ್​, ಸಿಲಿಗುರಿ, ಮಧ್ಯಪ್ರದೇಶದ ಇಂದೋರ್, ಮುಂಬೈ, ಖಾನ್​ಪುರ್, ಬೆಂಗಳೂರು,ಲಕ್ನೋ ಹಾಗೂ ಪಂಜಾಬ್​ನ ಅಮೃತಸರ ಸೇರಿದಂತೆ ದೇಶದ ಪ್ರಮುಖ ನಗರಿಗಳಲ್ಲಿ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಷಾ ಕೂಡ ಭಾರತ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದ್ದು, "ಪಾಕ್​ ಮೇಲೆ ಟೀಂ ಇಂಡಿಯಾದಿಂದ ಇನ್ನೊಂದು ದಾಳಿಯಾಗಿದೆ. ಅದ್ಭುತ ಪ್ರದರ್ಶನ ತೋರಿದ ಇಡೀ ತಂಡಕ್ಕೆ ಅಭಿನಂದನೆಗಳು, ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ವಿಷಯವಾಗಿದ್ದು, ಮನ ಮುಟ್ಟುವ ಈ ಗೆಲುವನ್ನು  ಎಲ್ಲರೂ ಸಂಭ್ರಮಿಸಲಿದ್ದಾರೆ" ಎಂದು ಅಮಿತ್ ಷಾ ಹೇಳಿದ್ದಾರೆ.

ಅತ್ತ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತಂಡದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗಳ ಸುರಿಮಳೆಯಾಗಿದೆ.  #IndiaVsPakistan #MaukaMauka #MaukaYaDhokha, #baapbaaphotahai ಮುಂತಾದ ಹ್ಯಾಷ್​ ಟ್ಯಾಗ್​ಗಳನ್ನು ಬಳಸಿಕೊಂಡು ಭಾರತೀಯ ನೆಟ್ಟಿಗರು ಪಾಕಿಸ್ತಾನಿ  ಕ್ರಿಕೆಟ್​ ತಂಡದ ಕಾಲೆಳೆದಿದ್ದಾರೆ. 

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.