ETV Bharat / bharat

ಕುಲಭೂಷಣ ಗಲ್ಲು ಶಿಕ್ಷೆಗೆ ತಡೆಯಾಜ್ಞೆ: ಮುಂಬೈನಲ್ಲಿ ಕುಟುಂಬ, ಸ್ನೇಹಿತರಿಂದ ಸಂಭ್ರಮ

ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ಕುಲಭೂಷಣ ಯಾದವ್​ಗೆ ರಾಜತಾಂತ್ರಿಕ ಗೆಲುವು ದಾಖಲಾಗುತ್ತಿದ್ದಂತೆ ಮುಂಬೈನಲ್ಲಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂಭ್ರಮಿಸಿದ್ದಾರೆ.

ಮುಂಬೈನಲ್ಲಿ ಕುಟುಂಬ, ಸ್ನೇಹಿತರಿಂದ ಸಂಭ್ರಮ
author img

By

Published : Jul 17, 2019, 8:14 PM IST

ಮುಂಬೈ: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್​ಗೆ ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ಜಯ ಸಿಕ್ಕಿದ್ದು, ಇದರಿಂದ ಸಂತಸಗೊಂಡಿರುವ ಅವರ ಸ್ನೇಹಿತರು, ಕುಟುಂಬಸ್ಥರು ಸಂಭ್ರಮಿಸಿದ್ದಾರೆ.

ಜಾಧವ್​ ಕುಟುಂಬ ಹಾಗೂ ಅವರ ಸ್ನೇಹಿತರು ಮುಂಬೈನಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಸಂತಸ ಹಂಚಿಕೊಂಡಿದ್ದು, ಅವರಿಗೆ ದೊರೆತ ದೊಡ್ಡ ರಾಜತಾಂತ್ರಿಕ ಗೆಲುವು ಇದಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈನಲ್ಲಿ ಕುಟುಂಬ, ಸ್ನೇಹಿತರಿಂದ ಸಂಭ್ರಮ

ಕುಲಭೂಷಣ ಗಲ್ಲು ಶಿಕ್ಷೆ ಅಮಾನತು: ಭಾರತದ ಪರ ತೀರ್ಪು ನೀಡಿದ ಅಂತಾರಾಷ್ಟ್ರೀಯ ಕೋರ್ಟ್​!

ಈ ಮಧ್ಯೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮಾತನಾಡಿದ್ದು, ಜಾಧವ್‌ ಅವರಿಗೆ ಕೌನ್ಸಿಲರ್‌ ಆಕ್ಸಸ್‌ ನೀಡಬೇಕು. ಮಿಲಿಟರಿ ಕೋರ್ಟ್‌ನಲ್ಲಿ ನೀಡಿರುವ ಮರಣದಂಡನೆ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ನೀಡಿರುವ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ.

Intro:Body:

ಕುಲಭೂಷಣ ಗಲ್ಲು ಶಿಕ್ಷೆಗೆ ತಡೆಯಾಜ್ಞೆ: ಮುಂಬೈನಲ್ಲಿ ಕುಟುಂಬ, ಸ್ನೇಹಿತರಿಂದ ಸಂಭ್ರಮ 

ಮುಂಬೈ:  ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್​ಗೆ ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ಜಯ ಸಿಕ್ಕಿದ್ದು, ಇದರಿಂದ ಸಂತಸಗೊಂಡಿರುವ ಅವರ ಸ್ನೇಹಿತರು, ಕುಟುಂಬಸ್ಥರು ಸಂಭ್ರಮಿಸಿದ್ದಾರೆ. 

ಜಾಧವ್​ ಕುಟುಂಬ ಹಾಗೂ ಅವರ ಸ್ನೇಹಿತರು ಮುಂಬೈನಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಸಂತಸ ಹಂಚಿಕೊಂಡಿದ್ದು, ಅವರಿಗೆ ದೊರೆತ ದೊಡ್ಡ ರಾಜತಾಂತ್ರಿಕ ಗೆಲುವು ಇದಾಗಿದೆ ಎಂದು ತಿಳಿಸಿದ್ದಾರೆ. 

ಇದರ ಮಧ್ಯೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮಾತನಾಡಿದ್ದು, ಜಾಧವ್‌ ಅವರಿಗೆ ಕೌನ್ಸಿಲರ್‌ ಆಕ್ಸಸ್‌ ನೀಡಬೇಕು. ಮಿಲಿಟರಿ ಕೋರ್ಟ್‌ನಲ್ಲಿ ನೀಡಿರುವ ಮರಣದಂಡನೆ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ನೀಡಿರುವ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.