ETV Bharat / bharat

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ: ಐವರು ಸಾವು,34 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ಸ್ಟೇಷನ್​ ಟರ್ಮಿನಲ್​ ಗೇಟ್​​ ನಂಬರ್​ 1ರಲ್ಲಿ ಘಟನೆ ನಡೆದಿದ್ದು, ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.

author img

By

Published : Mar 15, 2019, 12:07 AM IST

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್​ ರೈಲ್ವೆ ಸ್ಟೇಷನ್​​ ಟರ್ಮಿನಲ್​​ನ ಪ್ಲಾಟ್​ಫಾರ್ಮ್​ 1ರಲ್ಲಿನ ಬಿಡ್ಜ್​ವೊಂದರ ದಿಢೀರ್​ ಕುಸಿತದಿಂದ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮುಂಬೈನಲ್ಲಿ ಬ್ರಿಡ್ಜ್​​ ಕುಸಿತ

ಇಂದು ಸಂಜೆ ಈ ಬ್ರಿಡ್ಜ್​ ಕುಸಿದ ಕಾರಣ ಹಲವರು ಅದರಡಿ ಸಿಲುಕಿಕೊಂಡಿದ್ದರು. ಘಟನೆಯಲ್ಲಿ 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

  • Mumbai: A team of NDRF and dog squad also present at the spot where portion of a foot over bridge near CSMT railways station collapsed earlier this evening. 5 people have died, 36 injured. Toll is likely to rise. pic.twitter.com/KxR4uxQ7BC

    — ANI (@ANI) March 14, 2019 " class="align-text-top noRightClick twitterSection" data=" ">

ಮುಂಬೈನ ಆರ್​ಆರ್​ಸಿಯ ಒಂದು ತಂಡ ಹಾಗೂ ಅಗ್ನಿಶಾಮಕ ದಳದವರು ಘಟನೆಯ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸಾವನ್ನಪ್ಪಿದವರನ್ನು ಜಾಹಿದ್ ಶಿರಾಜ್ ಖಾನ್(32), ಅಪೂರ್ವ ಪ್ರಭು(35)ಮತ್ತು ರಂಜನಾ ತಾಂಬೆ(40) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿರುವವರೆಗೆ ಸಿಎಂ ಪಡ್ನವೀಸ್​ 5ಲಕ್ಷ ರೂ ಪರಿಹಾರ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತ ಘಟನೆಗೆ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್​ ಸಿಂಗ್​ ತೀವ್ರ ಸಂತಾಸ ಸೂಚಿಸಿದ್ದಾರೆ.

  • PM Narendra Modi: Deeply anguished by the loss of lives due to the foot overbridge accident in Mumbai. My thoughts are with the bereaved families. Wishing that the injured recover at the earliest. The Maharashtra Government is providing all possible assistance to those affected. pic.twitter.com/bYEp0Iz62I

ಘಟನೆಯಲ್ಲಿ ಗಾಯಗೊಂಡಿರುವ ಅನೇಕರ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

  • Mumbai: Shiv Sena MP Arvind Sawant reaches St George hospital to meet the people injured in the incident where part of a foot over bridge near CSMT railway station collapsed earlier this evening. pic.twitter.com/TdKmG5TXwU

Intro:Body:

ಇಂದು ಸಂಜೆ ಈ ಬ್ರಿಡ್ಜ್​ ಕುಸಿದ ಕಾರಣ ಹಲವರು ಅದರಡಿ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, 34ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮುಂಬೈನ ಆರ್​ಆರ್​ಸಿಯ ಒಂದು ತಂಡ ಹಾಗೂ ಅಗ್ನಿಶಾಮಕ ದಳದವರು ಘಟನೆಯ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಸಾವನ್ನಪ್ಪಿದವರನ್ನು ಜಾಹಿದ್ ಶಿರಾಜ್ ಖಾನ್(32), ಅಪೂರ್ವ ಪ್ರಭು(35)ಮತ್ತು ರಂಜನಾ ತಾಂಬೆ(40) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಸಾವನ್ನಪ್ಪಿರುವವರೆಗೆ ಸಿಎಂ ಪಡ್ನವೀಸ್​ 5ಲಕ್ಷ ರೂ ಪರಿಹಾರ ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.  ಇತ್ತ ಘಟನೆಗೆ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್​ ಸಿಂಗ್​ ತೀವ್ರ ಸಂತಾಸ ಸೂಚಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಅನೇಕರ ಸ್ಥಿತಿ ಗಂಭೀರವಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.