ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ದೀಪಾವಳಿ ಹಬ್ಬದ ಮುನ್ನವೇ ಆ ಮನೆಯಲ್ಲಿ ಶೋಕ ಆವರಿಸಿದೆ. ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದು ಹಂತಕಿಯಾಗಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಚಿಂತಪಲ್ಲಿ ತಾಲೂಕಿನ ವರ್ಕಾಲದ ನಿವಾಸಿ ಅಂತಿರೆಡ್ಡಿ ಶ್ರೀನಿವಾಸ್ರೆಡ್ಡಿ ಹಾಗು ಸುನೀತ ದಂಪತಿಯ ಮಗಳು ಶಿವ ರಾಣಿಯನ್ನು ಆರು ವರ್ಷಗಳ ಹಿಂದೆ ನಾಗರ್ಕರ್ನೂಲ್ ಜಿಲ್ಲೆಯ ಬೆಕ್ಕರ ಗ್ರಾಮದ ಪೋತುಲ ಶಿವಾರೆಡ್ಡಿಗೆ ಕೊಟ್ಟು ಮದುವೆ ಮಾಡಿದ್ದರು. ಶಿವಾರೆಡ್ಡಿ, ಶಿವಾರಾಣಿ ದಂಪತಿಗೆ ಐದು ವರ್ಷದ ಮುದ್ದಾದ ಗಂಡು ಮಗುವಿತ್ತು. ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ಆಗಿಂದ್ದಾಗ್ಗೆ ನಡೆಯುತ್ತಿದ್ದವು. ಜಗಳ, ಕಲಹಗಳಿಂದ ಬೇಸತ್ತ ಶಿವರಾಣಿ ತನ್ನ ಮಗನೊಂದಿಗೆ ತವರು ಮನೆ ಸೇರಿದ್ದಳು.
ಇನ್ನು ಎಂಟು ತಿಂಗಳನಿಂದಲೂ ಶಿವರಾಣಿ ತಂದೆ-ತಾಯಿ ಹೈದರಾಬಾದ್ನಲ್ಲೇ ವಾಸಿಸುತ್ತಿದ್ದಾರೆ. ಮಗಳಿಗೆ ಐದು ಎಕರೆ ಭೂಮಿಯನ್ನು ಬರೆದುಕೊಟ್ಟಿದ್ದರು. ಆ ಭೂಮಿಯ ವ್ಯವಸಾಯದಿಂದ ಬಂದ ಹಣದ ಮೇಲೆ ಶಿವಾರೆಡ್ಡಿ ಕಣ್ಣು ಹಾಕಿದ್ದ. ಹಣ ನೀಡುವಂತೆ ಶಿವರಾಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದನು. ದೀಪಾವಳಿಗೆ ಮನೆಗೆ ಬರುವಂತೆ ಶಿವಾರೆಡ್ಡಿ ಹೆಂಡ್ತಿಗೆ ಹೇಳಿದ್ದನು. ಇದಕ್ಕೆ ಶಿವರಾಣಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಶಿವಾರೆಡ್ಡಿ ಮಗುವನ್ನು ಒಪ್ಪಿಸುವಂತೆ ಹೇಳಿದ್ದಾನೆ. ‘ಬೇಕಾದ್ರೆ ಮಗುವನ್ನು ಸಾಯಿಸ್ತಿನಿ, ನಿನಗೆ ಮಾತ್ರ ನೀಡಲ್ಲ’ವೆಂದು ಶಿವರಾಣಿ ಗಂಡನಿಗೆ ಹೇಳಿದ್ದಾಳೆ ಎನ್ನಲಾಗಿದೆ.
ಮಗ ದೂರವಾಗುತ್ತಾನೆ ಎಂಬ ಭಯದಿಂದ ಶಿವರಾಣಿ ಶುಕ್ರವಾರ ರಾತ್ರಿ ಮಗನಿಗೆ ಆ್ಯಸಿಡ್ ಕುಡಿಸಿ ಮಲಗಿಸಿದ್ದಾಳೆ. ಬೆಳಗ್ಗೆ ನೋಡಿದಾಗ ಮಗು ಸಾವನ್ನಪ್ಪಿತ್ತು. ಹೆತ್ತ ಮಗನನ್ನು ಕಳೆದುಕೊಂಡ ದು:ಖದಿಂದ ಆಕೆಯೂ ಆ್ಯಸಿಡ್ ಕುಡಿದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮಗುವಿನ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಚಿಂತಪಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:
Mother killed to five year old son, Mother killed to son, Mother killed to son in Chintapalle, Chintapalle news, Chintapalle crime news, Chintapalle son murder news, ಮಗನನ್ನು ಕೊಂದ ತಾಯಿ, ಐದು ವರ್ಷದ ಮಗನನ್ನು ಕೊಲೆ ಮಾಡಿದ ತಾಯಿ, ಚಿಂತಪಲ್ಲಿಯಲ್ಲಿ ಮಗನನ್ನು ಕೊಲೆ ಮಾಡಿದ ತಾಯಿ, ಹೆತ್ತ ತಾಯಿಯಿಂದಲೇ ಮಗನ ಸಾವು, ಚಿಂತಪಲ್ಲಿ ಸುದ್ದಿ, ಚಿಂತಪಲ್ಲಿ ಅಪರಾಧ ಸುದ್ದಿ, ಚಿಂತಪಲ್ಲಿ ಮಗ ಕೊಲೆ ಸುದ್ದಿ,
Mother killed to five year old son in Chintapalle
ದೀಪಾವಳಿ ಮುನ್ನವೇ ಅಶುಭ... ಹೆತ್ತ ತಾಯಿಯಿಂದಲೇ ಮಗನ ಸಾವು!
ಬೆಳಗಾದ್ರೆ ಆ ಮನೆಯಲ್ಲಿ ದೀಪಾವಳಿ ಸಂಭ್ರಮ. ಆದ್ರೆ ಹಬ್ಬದ ಸಂಭ್ರಮದ ಮುನ್ನಕ್ಕೂ ಆ ಮನೆಯಲ್ಲಿ ವಿಷಾದದ ಛಾಯೆ ಆವರಿಸಿತ್ತು. ಹೆತ್ತ ತಾಯಿಯೇ ತನ್ನ ಮುದ್ದಾದ ಮಗನ ಸಾವಿಗೆ ಕಾರಣವಾಗಿದ್ದಳು. ಅದು ಒಂದು ಚಿಕ್ಕ ಕಾರಣಕ್ಕೆ.
ಪೂರ್ವ ಗೋದಾವರಿ: ದೀಪಾವಳಿ ಹಬ್ಬದ ಮುನ್ನವೇ ಆ ಮನೆಯಲ್ಲಿ ವಿಷಾದದ ಛಾಯೆ ಆವರಿಸಿದೆ. ಚಿಕ್ಕ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮಗುವನ್ನು ಕೊಂದು ಹಂತಕಿಯಾಗಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಚಿಂತಪಲ್ಲಿ ತಾಲೂಕಿನ ವರ್ಕಾಲದ ನಿವಾಸಿ ಅಂತಿರೆಡ್ಡಿ ಶ್ರೀನಿವಾಸ್ರೆಡ್ಡಿ, ಸುನೀತ ದಂಪತಿಯ ಮಗಳು ಶಿವಾರಾಣಿಯನ್ನು ಆರು ವರ್ಷಗಳ ಹಿಂದೆ ನಾಗರ್ಕರ್ನೂಲ್ ಜಿಲ್ಲೆಯ ಬೆಕ್ಕರ ಗ್ರಾಮದ ಪೋತುಲ ಶಿವಾರೆಡ್ಡಿಗೆ ಕೊಟ್ಟು ಮದುವೆ ಮಾಡಿದ್ದರು. ಶಿವಾರೆಡ್ಡಿ, ಶಿವಾರಾಣಿ ದಂಪತಿಗೆ ಐದು ವರ್ಷದ ಮುದ್ದಾದು ಗಂಡು ಮಗುವಿತ್ತು. ಇಬ್ಬರ ಮಧ್ಯೆ ಮನಸ್ತಾಪಗಳು, ಜಗಳಗಳು ನಡೆಯುತ್ತಿದ್ದವು. ಜಗಳ, ಕಲಹಗಳಿಂದ ಬೇಸತ್ತ ಶಿವಾರಾಣಿ ತನ್ನ ಮಗನೊಂದಿಗೆ ತವರು ಮನೆ ಸೇರಿದ್ದಳು.
ಇನ್ನು ಎಂಟು ತಿಂಗಳನಿಂದಲೂ ಶಿವಾರಾಣಿ ತಂದೆ-ತಾಯಿ ಹೈದರಾಬಾದ್ನಲ್ಲೇ ವಾಸಿಸುತ್ತಿದ್ದಾರೆ. ಮಗಳಿಗೆ ಐದು ಎಕರೆ ಭೂಮಿಯನ್ನು ಬರೆದುಕೊಟ್ಟಿದ್ದರು. ಆ ಭೂಮಿಯ ವ್ಯವಸಾಯದಿಂದ ಬಂದ ಹಣದ ಮೇಲೆ ಶಿವಾರೆಡ್ಡಿ ಕಣ್ಣು ಹಾಕಿದ್ದ. ಹಣ ನೀಡುವಂತೆ ಶಿವಾರಾಣಿಗೆ ಕಿರುಕುಳ ನೀಡುತ್ತಿದ್ದನು. ದೀಪಾವಳಿಗೆ ಮನೆಗೆ ಬರುವಂತೆ ಶಿವಾರೆಡ್ಡಿ ಹೆಂಡ್ತಿಗೆ ಹೇಳಿದ್ದನು. ಇದಕ್ಕೆ ಶಿವಾರಾಣಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಶಿವಾರೆಡ್ಡಿ ಮಗುವನ್ನು ಒಪ್ಪಿಸುವಂತೆ ಹೇಳಿದ್ದಾನೆ. ‘ಬೇಕಾದ್ರೆ ಮಗುವನ್ನು ಸಾಯಿಸ್ತಿನಿ, ನಿನಗೆ ಮಾತ್ರ ನೀಡಲ್ಲ’ವೆಂದು ಶಿವಾರಾಣಿ ಗಂಡನಿಗೆ ಹೇಳಿದ್ದಾಳೆ ಎನ್ನಲಾಗಿದೆ.
ಮಗ ದೂರವಾಗುತ್ತಾನೆ ಎಂಬ ಭಯದಿಂದ ಶಿವಾರಾಣಿ ಶುಕ್ರವಾರ ರಾತ್ರಿ ಮಗನಿಗೆ ಆ್ಯಸಿಡ್ ಕುಡಿಸಿ ಮಲಗಿಸಿದ್ದಾಳೆ. ಬೆಳಗ್ಗೆ ನೋಡಿದಾಗ ಮಗು ಸಾವನ್ನಪ್ಪಿತ್ತು. ಮಗಳ ಕಳೆದುಕೊಂಡ ದುಖ:ದಿಂದ ಆಕೆಯೂ ಆ್ಯಸೀಡ್ ಕುಡಿದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮಗುವಿನ ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಚಿಂತಪಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
చింతపల్లి, న్యూస్టుడే: మనస్పర్థలతో భర్తకు దూరంగా ఉంటున్న ఓ వివాహిత.. కుటుంబ కలహాలతో మాతృత్వాన్ని మరిచి తన కుమారుడిని చంపుకుంది. కొంతకాలంగా పుట్టింట్లో ఉంటున్న ఆమె.. కుమారుడిని తన దగ్గరకు పంపాలని భర్త గొడవకు దిగడంతో ఆవేశానికి లోనైంది. అభం శుభం తెలియని కుమారుడికి యాసిడ్ తాగించింది. బాలుడు చనిపోవడంతో భయంతో ఆమె సైతం కొంత యాసిడ్ తాగి ఆసుపత్రిలో చికిత్స పొందుతోంది. ఈ విషాద ఘటన నల్గొండ జిల్లాలో శనివారం జరిగింది. చింతపల్లి మండలం వర్కాలకు చెందిన అంతిరెడ్డి శ్రీనివాస్రెడ్డి-సునీత దంపతులకు ఒక కుమారై శివరాణి, ఒక కుమారుడు. ఆరేళ్ల క్రితం శివరాణిని నాగర్కర్నూల్ జిల్లా కల్వకుర్తి మండలం బెక్కరకు చెందిన పోతుల శివరెడ్డికి ఇచ్చి వివాహం చేశారు. ఈ దంపతులకు ఐదేళ్ల కుమారుడు యశ్వంత్రెడ్డి ఉన్నారు. దంపతుల మధ్య మనస్పర్థలతో నిత్యం ఘర్షణలు జరుగుతుండడంతో.. కుమారుడితో కలిసి ఆమె కన్నవారి ఇంటికి వచ్చింది. పని నిమిత్తం తల్లిదండ్రులు హైదరాబాద్కు వెళ్లగా ఎనిమిది నెలలుగా వారి ఇంటి వద్ద ఉంటోంది. ఇటీవల వారికున్న ఐదెకరాలను కుమార్తె పేరు మీద రాయించి ఇచ్చారు. ఆ భూమిని విక్రయించి డబ్బులు ఇవ్వాలని శివరాణిని భర్త వేధించడం మొదలుపెట్టాడు. దీపావళి పండుగకు రావాలని శివరాణికి భర్త ఫోన్ చేసి పిలవగా.. ఆమె రానని చెప్పడంతో తన కుమారుడిని అప్పగించాలని గొడవకు దిగాడు. దీంతో అవసరమైతే కుమారుడిని చంపేస్తా.. కానీ నీ దగ్గరకు పంపేది లేదని చెప్పింది. శుక్రవారం రాత్రి కుమారుడికి మరుగుదొడ్లను శుభ్రం చేసే యాసిడ్ తాగించి నిద్ర పుచ్చింది. శనివారం ఉదయం నిద్ర లేచే సరికి కుమారుడు మృతిచెందగా భయంతో ఆమె సైతం యాసిడ్ తాగి 100కు సమాచారం ఇచ్చింది. శివరాణిని అదుపులోకి తీసుకున్న పోలీసులు.. శవ పంచనామా కోసం బాలుడి మృతదేహాన్ని దేవరకొండ ఆసుపత్రికి తరలించారు. వీఆర్ఏ ఫిర్యాదు మేరకు కేసు నమోదు చేసుకొని దర్యాప్తు చేస్తున్నట్లు పోలీసులు తెలిపారు.
Conclusion: