ETV Bharat / bharat

ಮಗನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ 32 ವರ್ಷದ ತಾಯಿ! ಕಾರಣ? - ಆತ್ಮಹತ್ಯೆಗೆ ಶರಣಾದ ಮಹಿಳೆ

32 ವರ್ಷದ ಮಹಿಳೆಯೋರ್ವಳು ತನ್ನ ಮಗಳ ಕೊಲೆ ಮಾಡಿ ತದನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Mother hangs self after killing 2-year-old daughter
ಅತ್ಮಹತ್ಯೆಗೆ ಶರಣು
author img

By

Published : Jan 6, 2020, 5:26 PM IST

ಜಬಲಪುರ್​​​​(ಮಧ್ಯಪ್ರದೇಶ): 32 ವರ್ಷದ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ಆಕೆ ಸಾವನ್ನಪ್ಪುವುದಕ್ಕೂ ಮುಂಚಿತವಾಗಿ ತನ್ನ 2 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲಪುರ್​​ದಲ್ಲಿ ನಡೆದಿದೆ.

ಕಳೇದೆರಡು ವರ್ಷಗಳ ಹಿಂದೆ ವಂದನಾ ಸಿಂಗ್​ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ ತಮ್ಮ ಪೋಷಕರ ಬಳಿ ವಾಸವಾಗಿದ್ದ ಮಹಿಳೆ ಇದೀಗ ಏಕಾಏಕಿಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆ ವಂದನಾ ಸಿಂಗ್​ ಪೋಷಕರು ಆಘಾತಕ್ಕೊಳಗಾಗಿದ್ದು, ಆಕೆ ತೆಗೆದುಕೊಂಡಿರುವ ನಿರ್ಧಾರ ಹಿಂದೆ ಯಾವ ಕಾರಣ ಇದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಠಾಣಾ ಅಧಿಕಾರಿ ನೀರಜ್​ ವರ್ಮಾ ಮಾತನಾಡಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Intro:जबलपुर राजस्थान के चंपानगर में हुई थी दे बजाना घटना से समूचे क्षेत्र में मातम पसर गया है यहां पर 32 साल की एक महिला ने पहले तो अपनी 2 साल की बच्ची की गला घोटकर हत्या की और फिर खुद भी फांसी पर लटक कर मौत को गले लगा लिया

Body:बताया जा रहा है कि मृतक महिला वंदना सिंह अपने पिता अवतार सिंह और माँ कुसुम सिंह के साथ रहा करती थी।लंबी बीमारी के चलते 1 दिन पहले ही मृतक महिला वंदना की मां का देहांत हो गया था जबकि उनके पति रमेश सिंह की 2 साल पहले हृदय गति रुक जाने के चलते मौत हो गई थी। पहले पति और फिर मां की मौत के बाद से वंदना सदमे में थी।रविवार की शाम अवतार सिंह किसी काम से बाहर जा रहा था तो उसने घर का दरवाजा बाहर से लगा दिया रात को जब अवतार सिंह वापस आता है तो देखता है कि उसकी बेटी फांसी पर लटकी हुई है जबकि उसकी नातिन पास की पलंग में मृत पड़ी हुई है।मूलतः महोबा उत्तर प्रदेश के रहने वाले अवतार सिंह आयुध निर्माणी खमरिया में कार्य करता था और करीब 8 साल पहले सेवानिवृत्त होने के बाद एक जीप लेकर उसे किराए पर चलाते थे।

Conclusion:अवतार सिंह 3 साल पहले ही रांझी चंपा नगर स्थित शैलेंद्र सिन्हा के घर किराए का मकान लेकर रह रहे थे।जानकारी के मुताबिक 2 साल पहले वंदना के पति रमेश सिंह की अचानक मौत हो गई थी वहीं करीब 1 साल पहले उसका भाई सूरज भी लापता हो गया था।पहले पति की मौत फिर भाई का लापता हो जाना और फिर मां की मौत के बाद से वंदना सदमे में थी। फिलहाल सूचना के बाद रांझी थाना पुलिस सहित एफएसएल की टीम मौके पर पहुंच कर जांच शुरू कर दी है साथ ही पोस्टमार्टम के लिए दोनों का शव मेडिकल कॉलेज भेज दिया गया है।
बाइट.1-नीरज वर्मा........ थाना प्रभारी,रांझी
ETV Bharat Logo

Copyright © 2025 Ushodaya Enterprises Pvt. Ltd., All Rights Reserved.