ಹೈದರಾಬಾದ್: ಕಾಂಗ್ರೆಸ್ ಮಾಜಿ ಎಂಪಿ ಸಹೋದರನ ಮನೆಯಲ್ಲಿ ಕಳ್ಳತನ ನಡೆದಿದೆ. ಸುಮಾರು 2 ರಿಂದ 3 ಕೋಟಿಗೂ ಹೆಚ್ಚು ಬೆಲೆಬಾಳುವ ವಜ್ರಾಭರಣ ಲೂಟಿಯಾಗಿರುವ ಘಟನೆ ಇಲ್ಲಿನ ಬಂಜಾರಾಹಿಲ್ಸ್ನಲ್ಲಿ ನಡೆದಿದೆ.
ಕಾಂಗ್ರೆಸ್ ಎಂಪಿ ಟಿ. ಸುಬ್ಬಿರಾಮರೆಡ್ಡಿ ಅಣ್ಣನ ಮಗ ಉತ್ತಮರೆಡ್ಡಿ ಬಿಲ್ಡರ್ ಆಗಿದ್ದು, ಅವರ ಮನೆಯಲ್ಲಿ ಕಳ್ಳತವಾಗಿದೆ. ಸುಮಾರು 2 ರಿಂದ 3 ಕೋಟಿಗೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ.
ವಜ್ರ, ಬಂಗಾರ ಮತ್ತು ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಖದೀಮರು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕುರಿತು ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Intro:Body:
More then 2 crore Valuable things Robbery from Congress leader home in Hyderabad
Hyderabad news, Hyderabad robbery news, Robbery from Congress leader home in Hyderabad, 2 crore Valuable things Robbery from Congress leader home, ಹೈದರಾಬಾದ್ ಸುದ್ದಿ, ಹೈದರಾಬಾದ್ ಕಳ್ಳತನ ಸುದ್ದಿ, ಹೈದರಾಬಾದ್ ಕಾಂಗ್ರೆಸ್ ನಾಯಕ ಮನೆ ಕಳ್ಳತನ ಸುದ್ದಿ, ಹೈದರಾಬಾದ್ 2 ಕೋಟಿ ಕಳ್ಳತನ ಸುದ್ದಿ,
ಕೈ ನಾಯಕ ಸಹೋದರನ ಮನೆಯಲ್ಲಿ ಭಾರೀ ಕಳ್ಳತನ... ಬಿಲ್ಡರ್ ಮನೆಯಲ್ಲಿ 2-3 ಕೋಟಿ ವಜ್ರಾಭರಣ ಲೂಟಿ!
ಕಾಂಗ್ರೆಸ್ ನಾಯಕ ಸಹೋದರನ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು ಎರಡು ಕೋಟಿಗೂ ಅಧಿಕ ಬೆಲೆಬಾಳುವ ವಜ್ರಾಭರಣ ದರೋಡೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್: ಕಾಂಗ್ರೆಸ್ ಮಾಜಿ ಎಂಪಿ ಸಹೋದರನ ಮನೆಯಲ್ಲಿ ಕಳ್ಳತನ ನಡೆದಿದೆ. ಸುಮಾರು 2 ಕೋಟಿಗೂ ಹೆಚ್ಚು ಬೆಲೆಬಾಳುವ ವಜ್ರಾಭರಣ ಲೂಟಿ ಆಗಿರುವ ಘಟನೆ ಇಲ್ಲಿನ ಬಂಜಾರಾಹಿಲ್ಸ್ನಲ್ಲಿ ನಡೆದಿದೆ.
ಕಾಂಗ್ರೆಸ್ ಎಂಪಿ ಟಿ.ಸುಬ್ಬಿರಾಮರೆಡ್ಡಿ ಅಣ್ಣನ ಮಗ ಉತ್ತಮರೆಡ್ಡಿ ಮನೆಯಲ್ಲಿ ಕಳ್ಳತವಾಗಿದೆ. ಸುಮಾರು 2 ಕೋಟಿಗೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ.
ವಜ್ರ, ಬಂಗಾರ ಮತ್ತು ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಖದೀಮರು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕುರಿತು ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
బంజారాహిల్స్: హైదరాబాద్లో భారీ చోరీ జరిగింది. బంజారాహిల్స్ రోడ్ నెంబర్ 2లో నివాసముంటున్న కాంగ్రెస్ మాజీ ఎంపీ టి.సుబ్బిరామిరెడ్డి అన్న కుమారుడు ఉత్తమ్రెడ్డి ఇంట్లో దాదాపు రూ.2 కోట్ల విలువైన సొత్తును దొంగలు ఎత్తుకెళ్లారు. చోరీకి గురైన వాటిలో విలువైన వజ్రాలు, బంగారం, నగదు ఉన్నట్లు సమాచారం. కేసు నమోదు చేసుకున్న బంజారాహిల్స్ పోలీసులు దర్యాప్తు చేపట్టారు.
Conclusion: