ETV Bharat / bharat

ಟೋಲ್‌ನಲ್ಲಿದ್ದ ನೋಟಿನ ಕಂತೆ ಎತ್ಕೊಂಡು ಕೋತಿ ಪರಾರಿ.. ಮೂಕ ಪ್ರೇಕ್ಷಕನಾದ ಆಪರೇಟರ್‌! - ಕೋತಿ

ಕೋತಿ ಬರೀ ಚೇಷ್ಠೆ ಅಷ್ಟೇ ಮಾಡಲ್ಲ. ಅವುಗಳಿಗೂ ಒಂದಿಷ್ಟು ತರಬೇತಿ ಕೊಟ್ರೇ ಏನ್ಬೇಕಾದರೂ ಮಾಡುತ್ತವೆ ಎನ್ನುವುದಕ್ಕೆ ಕಾನಪುರದ ದೇಹತ ಪ್ರದೇಶದ ಅಕ್ಬಾರಪುರ ಕೊಟವಾಲಿಯ ಹೆದ್ದಾರಿಯ ಟೋಲ್‌ ಪ್ಲಾಜಾದಲ್ಲಿ ಕೋತಿ ಕಳ್ಳತನ ಮಾಡಿದ ವಿಡಿಯೋನೇ ಸಾಕ್ಷಿ.

ಕೋತಿಯ ಕೈ ಚಳಕ
author img

By

Published : May 3, 2019, 7:37 PM IST

ಕಾನಪುರ, (ಉತ್ತರಪ್ರದೇಶ): ಕಾರಿನಲ್ಲಿ ಬಂದ ಕೋತಿಯೊಂದು ಟೋಲ್‌ ಬೂತ್‌ನೊಳಗೆ ಜಿಗಿದು ಸಾವಿರಾರು ರೂಪಾಯಿ ನೋಟಿನ ಕಂತೆ ಎಗರಿಸಿ ಪರಾರಿಯಾದ ಘಟನೆ ಉತ್ತರಪ್ರದೇಶದ ಕಾನಪುರದ ಹೈವೇಯೊಂದರಲ್ಲಿ ನಡೆದಿದೆ.

ಕೋತಿಯ ಕೈ ಚಳಕ

ಯಾರೋ ತಪ್ಪು ಮಾಡಿದ್ರೇ ಏಯ್‌ ಕೋತಿ ಅಂತಾ ಬೈಯ್ತಾರೆ. ಆದರೆ, ಕೋತಿ ಬರೀ ಚೇಷ್ಠೆ ಅಷ್ಟೇ ಮಾಡಲ್ಲ. ಅವುಗಳಿಗೂ ಒಂದಿಷ್ಟು ತರಬೇತಿ ಕೊಟ್ರೇ ಏನ್ಬೇಕಾದರೂ ಮಾಡುತ್ತವೆ. ಕಾನಪುರದ ದೇಹತ ಪ್ರದೇಶದ ಅಕ್ಬಾರಪುರ ಕೊಟವಾಲಿಯ ಹೆದ್ದಾರಿಯ ಟೋಲ್‌ ಪ್ಲಾಜಾದಲ್ಲಿ ಕೋತಿ ಕಳ್ಳತನ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಟೋಲ್ ಪ್ಲಾಜಾದ ಬೂತ್‌ನಲ್ಲಿ ಸುಂಕ ಕಲೆಕ್ಟ್ ಮಾಡುವ ವ್ಯಕ್ತಿಯೊಬ್ಬ ಕೆಲಸ ಮಾಡುತ್ತ ಕುಳಿತಿದ್ದ. ಅಷ್ಟೊತ್ತಿಗಾಗಲೇ ಬಿಳಿಯ ಕಾರೊಂದು ಬಂದು ನಿಂತಿತ್ತು. ಕಿಟಕಿಯೊಳಗಿಂದ ಹಾದು ಟೋಲ್ ಬೂತ್‌ನೊಳಗೆ ಕೋತಿ ಜಿಗಿದಿತ್ತು. ಟೋಲ್‌ ಕಲೆಕ್ಟರ್‌ನ ಹೆಗಲ ಮೇಲೆ ಹತ್ತಿದ ಕೋತಿ ಆತನ ಮುಂದೆ ಇದ್ದ ನೋಟಿನ ಕಂತೆ ನೋಡಿತ್ತು. ತಕ್ಷಣವೇ 5 ಸಾವಿರ ರೂಪಾಯಿ ಒಂದು ನೋಟಿನ ಕಂತೆ ಎತ್ಕೊಂಡು ಅಲ್ಲಿಂದ ಪರಾರಿಯಾಗ್ಬಿಡ್ತು.

ಕೋತಿಯ ಕಳ್ಳ ಬುದ್ಧಿ ಕಂಡು ಟೋಲ್‌ ಬೂತ್‌ ಆಪರೇಟರ್‌ಗೆ ಶಾಕ್‌ಗೊಳಗಾಗಿದ್ದ. 5 ಸಾವಿರ ರೂಪಾಯಿ ಕದ್ಕೊಂಡು ಹೋಗಿರುವ ಕೋತಿಯ ಸಂಪೂರ್ಣ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಳಿ ಕಾರು ಮತ್ತು ಅದರಲ್ಲಿ ಬಂದಿದ್ದ ಕೋತಿಯನ್ನ ಪತ್ತೆ ಮಾಡಲು ಪೊಲೀಸರು ಈಗ ಜಾಲ ಬೀಸಿದ್ದಾರೆ.

Intro:Body:

ಟೋಲ್‌ನಲ್ಲಿದ್ದ ನೋಟಿನ ಕಂತೆ ಎತ್ಕೊಂಡು ಕೋತಿ ಪರಾರಿ.. ಮೂಕ ಪ್ರೇಕ್ಷಕನಾದ ಆಪರೇಟರ್‌!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.