ನವದೆಹಲಿ: ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ಅವರ ಆಪ್ತ ಸಹಾಯಕ ಮನೋಜ್ ಅರೋರಾ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಫೆಬ್ರವರಿ 11ಕ್ಕೆ ಮುಂದೂಡಿದೆ.
-
Delhi High Court adjourns for 11th February hearing on Enforcement Directorate's plea to cancel anticipatory bail granted to Robert Vadra and Manoj Arora, in a money laundering case pic.twitter.com/Tred7FYrTD
— ANI (@ANI) January 20, 2020 " class="align-text-top noRightClick twitterSection" data="
">Delhi High Court adjourns for 11th February hearing on Enforcement Directorate's plea to cancel anticipatory bail granted to Robert Vadra and Manoj Arora, in a money laundering case pic.twitter.com/Tred7FYrTD
— ANI (@ANI) January 20, 2020Delhi High Court adjourns for 11th February hearing on Enforcement Directorate's plea to cancel anticipatory bail granted to Robert Vadra and Manoj Arora, in a money laundering case pic.twitter.com/Tred7FYrTD
— ANI (@ANI) January 20, 2020
ಲಂಡನ್ ಮೂಲದ ಆಸ್ತಿಯನ್ನು 17 ಕೋಟಿ ರೂ.ಗೆ ಪಡೆದಿರುವ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಪತಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ರಾಬರ್ಟ್ ವಾದ್ರಾರ ಆಪ್ತ ಸಹಾಯಕ ಮನೋಜ್ ಅರೋರಾ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.