ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಓರ್ವ ಪ್ರಭಾವಿ ಭಾಷಣಕಾರ ಅಂತಾ ಎಲ್ಲರಿಗೂ ತಿಳಿದಿದೆ. ಇದರೊಂದಿಗೆ ಮೋದಿ ಓರ್ವ ಕವಿ ಕೂಡಾ ಹೌದು. ನಿನ್ನೆ ಮಹಾಬಲಿಪುರಂ ಸಮುದ್ರ ತೀರದಲ್ಲಿ ಬೆಳಗಿನ ವಾತಾವರಣ ಆಸ್ವಾದಿಸಿದ ಅವರು, ಸಾಗರದ ಬಗ್ಗೆ ಕವನವೊಂದನ್ನು ರಚಿಸಿದ್ದಾರೆ.
ತಾವು ಸಾಗರದ ವರ್ಣನೆ ಮಾಡಿ ಬರೆದಿರುವ ಕವನವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತಃ ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ.
![Modi wrote poetry on ocean, while in Mahabalipuram](https://etvbharatimages.akamaized.net/etvbharat/prod-images/4742290_jay.jpg)
ತಮ್ಮ ಕವನದ ಬಗ್ಗೆ ಹೇಳಿಕೊಂಡಿರುವ ಮೋದಿ, ನಿನ್ನೆ ನಾನು ಮಹಾಬಲಿಪುರಂ ಸಮುದ್ರ ತೀರದಲ್ಲಿ ಸಾಗುತ್ತಿರುವಾಗ ಸಾಗರದ ಅಲೆಗಳ ಜೊತೆಗೆ ಸಂವಾದ ನಡೆಸುತ್ತಾ ನಾನು ಲೋಕವನ್ನೇ ಮರೆತೆ. ಆ ಸಂವಾದ ನನ್ನ ಭಾವನೆಗಳನ್ನು ಸೇರಿತು. ನನ್ನ ಭಾವ ಸಂವಾದವನ್ನು ಅಕ್ಷರ ರೂಪಕ್ಕಿಳಿಸಿ ನಿಮ್ಮ ಮುಂದಿಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
-
कल महाबलीपुरम में सवेरे तट पर टहलते-टहलते सागर से संवाद करने में खो गया।
— Narendra Modi (@narendramodi) October 13, 2019 " class="align-text-top noRightClick twitterSection" data="
ये संवाद मेरा भाव-विश्व है।
इस संवाद भाव को शब्दबद्ध करके आपसे साझा कर रहा हूं- pic.twitter.com/JKjCAcClws
">कल महाबलीपुरम में सवेरे तट पर टहलते-टहलते सागर से संवाद करने में खो गया।
— Narendra Modi (@narendramodi) October 13, 2019
ये संवाद मेरा भाव-विश्व है।
इस संवाद भाव को शब्दबद्ध करके आपसे साझा कर रहा हूं- pic.twitter.com/JKjCAcClwsकल महाबलीपुरम में सवेरे तट पर टहलते-टहलते सागर से संवाद करने में खो गया।
— Narendra Modi (@narendramodi) October 13, 2019
ये संवाद मेरा भाव-विश्व है।
इस संवाद भाव को शब्दबद्ध करके आपसे साझा कर रहा हूं- pic.twitter.com/JKjCAcClws
ಇನ್ನು ತಮ್ಮ ಕವನದುದ್ದಕ್ಕೂ ಸಾಗರವನ್ನು ವರ್ಣಿಸಿರುವ ಮೋದಿ, ನಿನಗೆ ನನ್ನ ಪ್ರಣಾಮಗಳು ಎಂದು ಹೇಳಿದ್ದಾರೆ.