ETV Bharat / bharat

ಬಿಹಾರದಲ್ಲಿ ಮೋದಿ 3ನೇ ಹಂತದ ಚುನಾವಣಾ ಱಲಿ: 200 ಡಿಜಿಟಲ್ ಪರದೆಗಳಲ್ಲಿ ನೇರಪ್ರಸಾರ - ಬಿಹಾರ ವಿಧಾನಸಭೆ ಚುನಾವಣೆ

ಪ್ರಧಾನಿ ಮೋದಿ ಇಂದು ಬಿಹಾರದಲ್ಲಿ ಎರಡು ಚುನಾವಣಾ ಱಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಱಲಿ ಅರಾರಿಯಾದಲ್ಲಿ ಮತ್ತೊಂದು ಸಹರ್ಸಾ ಕ್ಷೇತ್ರದಲ್ಲಿ ನಡೆಯಲಿವೆ.

Modi to be back in Bihar today
ಬಿಹಾರದಲ್ಲಿ ಮೋದಿ ಚುನಾವಣಾ ರ್ಯಾಲಿ
author img

By

Published : Nov 3, 2020, 10:10 AM IST

ನವದೆಹಲಿ: ಬಿಹಾರ ವಿಧಾನಸಭೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ 3ನೇ ಹಂತದ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೆಚ್ಚು ಜನ ಸೇರುವ ಸುಮಾರು 200 ಪ್ರದೇಶಗಳಲ್ಲಿ ಡಿಜಿಟಲ್ ಪರದೆಗಳ ಮೂಲಕ ಮೋದಿ ಭಾಷಣ ಬಿತ್ತರವಾಗಲಿದೆ.

ಪ್ರಧಾನಿ ಮೋದಿ ಇಂದು ಬಿಹಾರದಲ್ಲಿ ಎರಡು ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ಱಲಿ ಅರಾರಿಯಾದಲ್ಲಿ ಮತ್ತೊಂದು ಸಹರ್ಸಾ ಕ್ಷೇತ್ರದಲ್ಲಿ ನಡೆಯಲಿವೆ.

ಅರಾರಿಯಾದ ಫರ್ಬಿಸ್​ಗಂಜ್​ನ ಹವಾಯಿ ಅಡ್ಡ ಮೈದಾನದಲ್ಲಿ ನಡೆಯುವ ಬಿಜೆಪಿ 'ವಿಶಾಲ್ ಜನ್​ ಸಭಾ' ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮತ್ತೊಂದು ಱಲಿ ಸಹರ್ಸಾದ ಪಟೇಲ್ ಮೈದಾನದಲ್ಲಿ ನಡೆಯಲಿದೆ. ಎರಡೂ ಱಲಿಗಳ ನೇರಪ್ರಸಾರವನ್ನು 200 ಡಿಜಿಟಲ್ ಪದರದೆಗಳ ಮೂಲಕ ಪ್ರಸಾರ ಮಾಡಲಾಗುತ್ತದೆ

ಇಂದು ಬಿಹಾರದ 17 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿವೆ. ಬಿಜೆಪಿಯ 94, ಜೆಡಿಯುನ 46 ಆರ್​ಜೆಡಿ-ಕಾಂಗ್ರೆಸ್​ ಸೇರಿ ಎಡ ಮೈತ್ರಿಕೂಟದ 43 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.