ETV Bharat / bharat

ಕೊರೊನಾ ರೋಗಿಯಿಂದ ಚಿನ್ನದ ಆಭರಣ ದೋಚಿದ ಖದೀಮರು - ಕೊರೊನಾ ರೋಗಿ

ಕೊರೊನಾ ರೋಗಿಯಿಂದ ಕೆಲ ದುರುಳರು ಆಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಬಂಧ ರೋಗಿ ದೂರು ದಾಖಲು ಮಾಡಿದ್ದಾರೆ.

miscreants robbed gold ornaments from corona patient in kolkata medical college
ಕೊರೊನಾ ರೋಗಿಯಿಂದ ಚಿನ್ನದ ಆಭರಣ ದೋಚಿದ ಖದೀಮರು
author img

By

Published : Jul 31, 2020, 6:53 AM IST

ಕೋಲ್ಕತ್ತಾ( ಪಶ್ಚಿಮ ಬಂಗಾಳ): ಪಿಪಿಇ ಕಿಟ್‌ನ ಪ್ರಯೋಜನ ಪಡೆದ ಕೆಲ ದುರಳರು ಕೊರೊನಾ ರೋಗಿಯಿಂದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಆಭರಣ ಕಳೆದುಕೊಂಡ ರೋಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.