ETV Bharat / bharat

ಮೇಘಾಲಯಕ್ಕೂ ಹಬ್ಬಿದ 'ಪೌರತ್ವ'ದ ಕಿಚ್ಚು... ರಾಜಧಾನಿಯಲ್ಲಿ ಕರ್ಫ್ಯೂ ಜಾರಿ, ಇಂಟರ್​​ನೆಟ್​​ ಬಂದ್​​​​

ಮುಂಜಾಗ್ರತಾ ಕ್ರಮವಾಗಿ ಮೇಘಾಲಯ ರಾಜ್ಯದಲ್ಲಿ ಎಸ್​ಎಂಎಸ್ ಹಾಗೂ ಇಂಟರ್​ನೆಟ್ ಸೇವೆಯನ್ನು ಮುಂದಿನ ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

author img

By

Published : Dec 13, 2019, 8:43 AM IST

Meghalaya Snaps Mobile Internet, Curfew In Shillong Amid Citizenship Bill Protests
ಮೇಘಾಲಯಕ್ಕೂ ಹಬ್ಬಿದ 'ಪೌರತ್ವ' ಕಿಚ್ಚು

ಶಿಲ್ಲಾಂಗ್(ಮೇಘಾಲಯ): ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಹೋರಾಟ ಸದ್ಯ ಮೇಘಾಲಯಕ್ಕೂ ವ್ಯಾಪಿಸಿದೆ. ಒಂದೆಡೆ ಅಸ್ಸೋಂ ಹೊತ್ತಿ ಉರಿಯುತ್ತಿದ್ದರೆ, ಮೇಘಾಲಯಕ್ಕೂ ಈ ಕಿಚ್ಚು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಮೇಘಾಲಯ ರಾಜ್ಯದಲ್ಲಿ ಎಸ್​ಎಂಎಸ್ ಹಾಗೂ ಇಂಟರ್​ನೆಟ್ ಸೇವೆಯನ್ನು ಮುಂದಿನ ಎರಡು ದಿನಗಳಿಗೆ ಸ್ಥಗಿತಗೊಳಿಸಲಾಗಿದೆ. ಅಸ್ಸೋಂನಲ್ಲಿ ತೆಗೆದುಕೊಂಡಂತೆ ಇಲ್ಲೂ ಸಹ ಎಚ್ಚರಿಕೆ ವಹಿಸಲಾಗಿದೆ.

  • It is to be informed to all residents of East Jaintia Hills District that CURFEW shall be imposed in certain areas of Shillong City (see attached pic) w.e.f. 10 PM today. Further, Mobile Internet & SMS Service shall also remain suspended for next 48 hrs.@MeghalayaPolice pic.twitter.com/wxIMhNSDnY

    — 🇮🇳 East Jaintia Hills Police 🇮🇳 (@ejhpolice) December 12, 2019 " class="align-text-top noRightClick twitterSection" data=" ">

ಪೌರತ್ವ ತಿದ್ದುಪಡಿ ಮಸೂದೆಗೆ ರಾಮ್ ನಾಥ್ ಕೋವಿಂದ್ ಅಂಕಿತ

ಮೇಘಾಲಯ ರಾಜಧಾನಿ ಶಿಲ್ಲಾಂಗ್​​ನಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಶಿಲ್ಲಾಂಗ್​ನಲ್ಲಿ ಎರಡು ಕಾರಿಗೆ ಬೆಂಕಿ ಹಾಕಲಾಗಿದೆ. ಬೃಹತ್ ಮಟ್ಟದಲ್ಲಿ ಟಾರ್ಚ್​ಲೈಟ್ ಜಾಥಾ ಮೇಘಾಲಯದ ರಾಜಧಾನಿಯಲ್ಲಿ ಈಗಾಗಲೇ ನಡೆದಿದೆ.

  • PUBLIC ADVISORY.

    Kindly refrain from sharing rumours. Any information which may impact the prevailing law and order situation should be verified first.

    Please share the information with us on our Facebook/Twitter or on contact us on the numbers given below. pic.twitter.com/khwgvLl7ms

    — Meghalaya Police (@MeghalayaPolice) December 12, 2019 " class="align-text-top noRightClick twitterSection" data=" ">

ಗಾಳಿ ಸುದ್ದಿಗೆ ಕಿವಿಗೊಡದಂತೆ ಮೇಘಾಲಯ ಪೊಲೀಸರು ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ತಹಬದಿಗೆ ತರುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಪೊಲೀಸರ ಗುಂಡಿಗೆ ಇಬ್ಬರು ಬಲಿ

Intro:Body:

ಮೇಘಾಲಯ ರಾಜಧಾನಿ ಶಿಲ್ಲಾಂಗ್​​ನಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಶಿಲ್ಲಾಂಗ್​ನಲ್ಲಿ ಎರಡು ಕಾರಿಗೆ ಬೆಂಕಿ ಹಾಕಲಾಗಿದೆ. ಬೃಹತ್ ಮಟ್ಟದಲ್ಲಿ ಟಾರ್ಚ್​ಲೈಟ್ ಜಾಥಾವನ್ನು ಮೇಘಾಲಯದ ರಾಜಧಾನಿಯಲ್ಲಿ ಈಗಾಗಲೇ ನಡೆದಿದೆ.

ಗಾಳಿಸುದ್ದಿಗೆ ಕಿವಿಗೊಡದಂತೆ ಮೇಘಾಲಯ ಪೊಲೀಸ್ ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ತಹಬದಿಗೆ ತರುವ ಕೆಲಸವನ್ನೂ ಪೊಲಿಸರು ಮಾಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.