ETV Bharat / bharat

ಆಕೆ ಜತೆ ಮದುವೆ, ಇನ್ನೊಬ್ಬಾಕೆ ಜತೆ ಚೆಲ್ಲಾಟ... ಇದು ಬೆಂಗಳೂರು ಗ್ರಾಫಿಕ್ಸ್​ ಡಿಸೈನರ್​ ಪುರಾಣ! - ಮದುವೆ ವಂಚನೆ ಸುದ್ದಿ

ಈ ವ್ಯಕ್ತಿ ಯುವತಿಯೊಬ್ಬಳನ್ನು ಮದುವೆಯಾಗಿ ಮತ್ತೊಬ್ಬಳ ಜತೆ ಸಹಜೀವನ ನಡೆಸುತ್ತ ಎಂಟು ವರ್ಷ ದೂಡಿದ ಬಳಿಕ ಸಿಕ್ಕಿಹಾಕಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆರೋಪಿ ಕಾರ್ತಿಕ್​
author img

By

Published : Aug 5, 2019, 4:58 PM IST

ಹೈದರಾಬಾದ್​: ಒಬ್ಬಾಕೆ ಜೊತೆ ಮದುವೆಯಾಗಿ ಮತ್ತೊಬ್ಬಾಕೆ ಜೊತೆ ಸಹಜೀವನ ನಡೆಸುತ್ತಿದ್ದ ವ್ಯಕ್ತಿ ಕೊನೆಗೂ ಬಲೆಗೆ ಬಿದ್ದಿದ್ದಾನೆ. ಈ ಘಟನೆ ಹೈದರಾಬಾದ್​ನ ಜೂಬ್ಲಿಹಿಲ್ಸ್​ನಲ್ಲಿ ನಡೆದಿದೆ.

ಇಲ್ಲಿನ ಪೆದ್ದಪಲ್ಲಿಯ ನಿವಾಸಿ ಆಕುದಾರಿ ಕಾರ್ತಿಕ್​ (29) ಬೆಂಗಳೂರಿನಲ್ಲಿ ಗ್ರಾಫಿಕ್ಸ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಯೂಸಫ್​ಗೂಡ್​ ಬಸ್ತಿಯಲ್ಲಿ ಇರುವಾಗ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಂದಿಗೆ ಪರಿಚಯವಾಗಿದೆ. ಪ್ರೀತಿಸಿ, ಸಹಜೀವನ ನಡೆಸಿದ ಬಳಿಕ ಇಬ್ಬರು ಮದುವೆಯಾದರು. ಆದ್ರೆ ಕಾರ್ತಿಕ್​ಗೆ ಇದಕ್ಕೂ ಮುನ್ನ ಮತ್ತೊಬ್ಬಳ ಜೊತೆ ಸಹಜೀವನ ನಡೆಸುತ್ತಿದ್ದನು.

ಹೌದು, ಮದುವೆಗೂ ಮುನ್ನ ಕಾರ್ತಿಕ್​ ಮತ್ತೊಬ್ಬಳ ಜತೆ ಸಹಜೀವನ ನಡೆಸುತ್ತಿದ್ದ. ಆಕೆಗೆ ಮದುವೆಯಾಗ್ತಿನಿ ಅಂತಾ ನಂಬಿಸಿದ್ದ. ಕಾರ್ತಿಕ್​ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ರೂ ಸಹ ಮತ್ತೊಬ್ಬಾಕೆ ಜೊತೆ ಎಂಟು ವರ್ಷಗಳ ಸಹಜೀವನ ನಡೆಸುತ್ತಲ್ಲೇ ಬಂದನು. ಈ ವಿಷಯ ಯುವತಿಯರಿಬ್ಬರಿಗೂ ತಿಳಿದಿದೆ. ಇಬ್ಬರೂ ಆತನ ವಿರುದ್ಧ ತಿರುಗಿ ಬಿದ್ದಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮದುವೆಯಾಗಿರುವ ಯುವತಿ ಗಂಡ ಕಾರ್ತಿಕ್​ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ​ಸಹಜೀವನ ನಡೆಸುತ್ತಿದ್ದ ಯುವತಿ ಕಾರ್ತಿಕ್​ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಕಾರ್ತಿಕ್​ ಮತ್ತು ಆತನ ಕುಟುಂಬಸ್ಥರನ್ನು ಭರವಸೆ (ಕೌನ್ಸೆ​ಲಿಂಗ್​) ಕೇಂದ್ರಕ್ಕೆ ಕರೆದು ಬುದ್ದಿ ಹೇಳಿದ್ದರು. ಎರಡು ದಿನಗಳ ಕಾಲಾವಕಾಶ ಕೋರಿ ಕಾರ್ತಿಕ್​ ಪರಾರಿಯಾಗಿದ್ದಾನೆ.

ಈ ಘಟನೆ ಕುರಿತು ಕಾರ್ತಿಕ್​ ಮೇಲೆ ಪೊಲೀಸರು ವಿವಿಧ ಪ್ರಕರಣಗಳನ್ನ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Intro:Body:

ಆಕೆ ಜತೆ ಮದುವೆ, ಇನ್ನೊಬಾಕೆ ಜತೆ ಚೆಲ್ಲಾಟ... ಇದು ಬೆಂಗಳೂರು ಗ್ರಾಫಿಕ್ಸ್​ ಡಿಸೈನರ್​ ಪುರಾಣ!

Marriage with one another living relationship with another girl in Hyderabad

Hyderabad news, Hyderabad crime news, living relationship news, living relationship, fraud case news, fraud case, marriage fraud case, ಮದುವೆ ಸುದ್ದಿ, ವಂಚನೆ ಸುದ್ದಿ, ಮೋಸ ಸುದ್ದಿ, ಹೈದರಾಬಾದ್​ ಕ್ರೈಂ ಸುದ್ದಿ, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಮದುವೆ ಸುದ್ದಿ, ಮದುವೆ ವಂಚನೆ ಸುದ್ದಿ, 

ಈ ವ್ಯಕ್ತಿ ಯುವತಿಯೊಬ್ಬಳನ್ನು ಮದುವೆಯಾಗಿ ಮತ್ತೊಬ್ಬಳ ಜತೆ ಸಹಜೀವನ ನಡೆಸುತ್ತಾ ಎಂಟು ವರ್ಷ ದೂಡಿದ ಬಳಿಕ ಸಿಕ್ಕಿಹಾಕಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಒಬ್ಬಾಕೆ ಜೊತೆ ಮದುವೆಯಾಗಿ ಮತ್ತೊಬ್ಬಾಕೆ ಜೊತೆ ಸಹಜೀವನ ನಡೆಸುತ್ತಿದ್ದ ವ್ಯಕ್ತಿ ಕೊನೆಗೂ ಬಲೆಗೆ ಬಿದ್ದಿದ್ದಾನೆ. ಈ ಘಟನೆ ಹೈದರಾಬಾದ್​ನ ಜೂಬ್ಲಿಹಿಲ್ಸ್​ನಲ್ಲಿ ನಡೆದಿದೆ. 

ಇಲ್ಲಿನ ಪೆದ್ದಪಲ್ಲಿಯ ನಿವಾಸಿ ಆಕುದಾರಿ ಕಾರ್ತಿಕ್​ (29) ಬೆಂಗಳೂರಿನಲ್ಲಿ ಗ್ರಾಫಿಕ್ಸ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಯೂಸಫ್​ಗೂಡ್​ ಬಸ್ತಿಯಲ್ಲಿ ಇರುವಾಗ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಂದಿಗೆ ಪರಿಯಚವಾಗಿದೆ. ಪ್ರೀತಿಸಿ, ಸಹಜೀವನ ನಡೆಸಿದ ಬಳಿಕ ಇಬ್ಬರು ಮದುವೆಯಾದರು. ಆದ್ರೆ ಕಾರ್ತಿಕ್​ಗೆ ಇದಕ್ಕೂ ಮುನ್ನ ಮತ್ತೊಬ್ಬಳ ಜೊತೆ ಸಹಜೀವನ ನಡೆಸುತ್ತಿದ್ದನು. 

ಹೌದು, ಮದುವೆಗೂ ಮುನ್ನ ಕಾರ್ತಿಕ್​ ಮತ್ತೊಬ್ಬಳ ಜತೆ ಸಹಜೀವನ ನಡೆಸುತ್ತಿದ್ದ. ಆಕೆಗೆ ಮದುವೆಯಾಗ್ತಿನಿ ಅಂತಾ ನಂಬಿಸಿದ್ದ. ಕಾರ್ತಿಕ್​ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ರೂ ಸಹ ಮತ್ತೊಬ್ಬಾಕೆ ಜೊತೆ ಎಂಟು ವರ್ಷಗಳ ಸಹಜೀವನ ನಡೆಸುತ್ತಲ್ಲೇ ಬಂದನು. ಈ ವಿಷಯ ಯುವತಿರಿಬ್ಬರಿಗೂ ತಿಳಿದಿದೆ. ಇಬ್ಬರು ಆತನ ವಿರುದ್ಧ ತಿರುಗಿಬಿದ್ದಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಮದುವೆಯಾಗಿರುವ ಯುವತಿ ಗಂಡ ಕಾರ್ತಿಕ್​ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ​ಸಹಜೀವನ ನಡೆಸುತ್ತಿದ್ದ ಯುವತಿ ಕಾರ್ತಿಕ್​ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ದೂರು ದಾಖಲಿಸಿದ್ದಾರೆ. ಇನ್ನು ಪೊಲೀಸರು ಕಾರ್ತಿಕ್​ ಮತ್ತು ಆತನ ಕುಟುಂಬಸ್ಥರನ್ನು ಭರವಸೆ (ಕೌನ್ಸ್​ಲಿಂಗ್​) ಕೇಂದ್ರಕ್ಕೆ ಕರೆದು ಬುದ್ದಿ ಹೇಳೀದ್ದರು. ಎರಡು ದಿನಗಳ ಕಾಲಾವಕಾಶ ಕೋರಿ ಕಾರ್ತಿಕ್​ ಪರಾರಿಯಾಗಿದ್ದಾನೆ. 

ಈ ಘಟನೆ ಕುರಿತು ಕಾರ್ತಿಕ್​ ಮೇಲೆ ಪೊಲೀಸರು ವಿವಿಧ ಪ್ರಕರಣಗಳ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. 

జూబ్లీహిల్స్‌, న్యూస్‌టుడే: ఒక యువతితో సహజీవనం చేసి పెళ్లి చేసుకొని.. మరో యువతితో సహజీవనం చేస్తున్న ప్రబుద్ధుడిపై బంజారాహిల్స్‌ పోలీస్‌ స్టేషన్లో కేసులు నమోదయ్యాయి. బంజారాహిల్స్‌ పోలీసుల కథనం ప్రకారం.. పెద్దపల్లికి చెందిన ఆకుదారి కార్తీక్‌ (29) బెంగళూరులో గ్రాఫిక్‌ డిజైనర్‌గా పనిచేస్తున్నాడు. యూసుఫ్‌గూడ బస్తీలో ఉంటున్న సమయంలో ఓ ప్రైవేటు ఉద్యోగినితో అతనికి పరిచయం ఏర్పడింది. అది కాస్తా స్నేహంగా, ఆపై ప్రేమగా మారి సహజీవనం చేసేలా చేసింది. ఈ నేపథ్యంలోనే ఇద్దరు వివాహం చేసుకున్నారు. కాగా, పెళ్లికి ముందు నుంచే ఎనిమిదేళ్లుగా మరో యువతితో అదే ప్రాంతంలో కార్తీక్‌ సహజీవనం చేస్తున్నాడు. ఇలా ఒకరికి తెలియకుండా మరొకరిని నమ్మిస్తూ వచ్చాడు. ఈ నేపథ్యంలోనే ఎనిమిదేళ్లుగా సహజీవనం చేస్తున్న యువతి తనను పెళ్లి చేసుకోవడం లేదంటూ కార్తీక్‌పై జూబ్లీహిల్స్‌ పోలీస్‌ స్టేషన్లో ఫిర్యాదు చేసింది. విషయం తెలుసుకున్న భార్య అక్కడికి వెళ్లి భర్తను విడిపించింది. సహజీవనం చేస్తున్న యువతి కేసు నమోదు చేయాలని పట్టుబట్టడంతో భార్యను కార్తీక్‌ దూరం పెట్టాడు. దీంతో ఇద్దరి మధ్య గొడవ ప్రారంభమైంది. ఈ నేపథ్యంలోనే కార్తీక్‌తో పాటు అతని తండ్రి వెంకటేశం, సోదరుడు నాగరాజు, స్నేహితుడు మనోజ్‌లపై అతని భార్య బంజారాహిల్స్‌ పోలీసులకు ఫిర్యాదు చేయగా.. వారిద్దరిని భరోసా (కౌన్సెలింగ్‌) కేంద్రానికి పోలీసులు పంపారు. అక్కడి నుంచి తిరిగొచ్చిన కార్తీక్‌ తనకు రెండు రోజుల సమయం కావాలని భార్యను నమ్మించి పరారయ్యాడు. చరవాణిలో సైతం అందుబాటులో లేడు. అతడి కోసం బంజారాహిల్స్‌ పోలీసులు గాలింపు చేపట్టారు. నిందితులపై వివిధ సెక్షన్ల కింద కేసులు నమోదు చేసి దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.