ETV Bharat / bharat

ಮಹಿಳೆ ಸರ ಎಗರಿಸಿ ಖದೀಮರು ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ! - uttarapradesh chain snatching case

ಮಹಿಳೆಯೊಬ್ಬರು ಹಣ್ಣು ಖರೀದಿಸುವ ವೇಳೆ ಖದೀಮರು ದರೋಡೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Man snatches chain from woman in broad daylight in Greater Noida
ಮಹಿಳೆಯ ಸರವನ್ನು ಕಿತ್ತೋಯ್ದ ಖದೀಮರು: ಸಿಸಿಟಿವಿ ವೀಡಿಯೋ!
author img

By

Published : Nov 5, 2020, 1:36 PM IST

ಗ್ರೇಟರ್ ನೋಯ್ಡಾ/ ಉತ್ತರಪ್ರದೇಶ: ನವೆಂಬರ್ 2 ರಂದು ಗ್ರೇಟರ್ ನೋಯ್ಡಾದ ಬೆಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ

ಸರಗಳ್ಳತನದ ಸಿಸಿಟಿವಿ ವಿಡಿಯೋ

ಈ ದರೋಡೆಗೆ ಸಂಬಂಧಿಸಿದಂತೆ ಆರೋಪಿಗೆ ಮತ್ತೋರ್ವ ವ್ಯಕ್ತಿ ಬೆಂಬಲ ನೀಡಿದ್ದಾನೆ. ಮಹಿಳೆ ಹಣ್ಣು ಖರೀದಿಸುವ ವೇಳೆ ಖದೀಮರು ದರೋಡೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.