ETV Bharat / bharat

ಮಲಗಿದ್ದ ಮಹಿಳೆ ಮೇಲೆ ಆ್ಯಸಿಡ್​ ಸುರಿದ ಕಿರಾತಕ: ಸಂತ್ರಸ್ತೆ ಸ್ಥಿತಿ ಗಂಭೀರ - ಮಹಿಳೆ ಮೇಲೆ ಆ್ಯಸಿಡ್​ ಅಟಾಕ್​

ಮನೆಯೊಳಗೆ ಮಲಗಿದ್ದ 39 ವರ್ಷದ ಮಹಿಳೆ ಮೇಲೆ ಆ್ಯಸಿಡ್​ ಸುರಿದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

Man hurls acid on sleeping woman in Kerala
ಮಲಗಿದ್ದ ಮಹಿಳೆ ಮೇಲೆ ಆಸಿಡ್​ ಸುರಿದ ಹಂತಕ: ಮಹಿಳೆ ಸ್ಥಿತಿ ಗಂಭೀರ
author img

By

Published : Apr 19, 2020, 8:52 AM IST

ತಿರುವನಂತಪುರಂ: ಶನಿವಾರ ಮುಂಜಾನೆ ಮನೆಯೊಳಗೆ ಮಲಗಿದ್ದ 39 ವರ್ಷದ ಮಹಿಳೆ ಮೇಲೆ ಆ್ಯಸಿಡ್​ ಸುರಿಯಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಟೆಕ್ನೊಪಾರ್ಕ್‌ನ ಕಂಪನಿಯೊಂದರಲ್ಲಿ ಸ್ಚಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಸದ್ಯ ಪೊಲೀಸರು ಈ ಸಂಬಂಧ 34 ವರ್ಷದ ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಆತ ಮಹಿಳೆಯ ಮನೆ ಕಿಟಕಿಯ ಗಾಜಿನ ಫಲಕಗಳನ್ನು ಮುರಿದು ಆಕೆಯ ಮೇಲೆ ಆ್ಯಸಿಡ್​ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.