ETV Bharat / bharat

ಅಮವಾಸ್ಯೆಯಂದು ರಕ್ತ ಕುಡಿಯುವ ಆಸೆ... ___ಕ್ಕೂ ಹೆಚ್ಚು ಪ್ರಾಣಿಗಳ ಬಲಿ ಪಡೆದ ವ್ಯಕ್ತಿ!

ಆತನಿಗೆ ಅಮವಾಸ್ಯೆ ಬಂದ್ರೆ ಸಾಕು ರಕ್ತ ಕುಡಿಯುವ ಆಸೆ. ಆತನ ಪ್ರವರ್ತನೆ ಕಂಡ ಕುಟುಂಬಸ್ಥರಿಗೂ ತಲೆನೋವಾಗಿದೆ. ಆ ಮನುಷ್ಯನ ದುರ್ವತನೆ ಗಮನಿಸಿದ ಗ್ರಾಮಸ್ಥರು ಸಹ ಭಯಭೀತರಾಗಿದ್ದಾರೆ. ಈ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ರಕ್ತ ಕುಡಿಯುವ ವ್ಯಕ್ತಿ
author img

By

Published : Oct 16, 2019, 3:43 AM IST

ವನಪರ್ತಿ : ವ್ಯಕ್ತಿಯೊಬ್ಬನಿಗೆ ಅಮವಾಸ್ಯೆಯಂದು ರಕ್ತ ಕುಡಿಯುವ ಆಸೆಯಾಗುತ್ತಿದ್ದು, ಇಲ್ಲಿಯವರಿಗೆ ಸುಮಾರು 50ಕ್ಕೂ ಹೆಚ್ಚು ಪ್ರಾಣಿಗಳ ಬಲಿ ಪಡೆದಿರುವ ಘಟನೆ ವನಪರ್ತಿ ಜಿಲ್ಲೆಯ ಸಿಂಗಂಪೇಟ ಗ್ರಾಮದಲ್ಲಿ ನಡೆದಿದೆ.

ರಕ್ತ ಕುಡಿಯುವ ವ್ಯಕ್ತಿ

ಇಲ್ಲಿನ ಕಮ್ಮರಿ ರಾಜು ಅಮವಾಸ್ಯೆ ಬಂದ್ರೆ ಸಾಕು ಮೂಕ ಜೀವಿಗಳ ಬಲಿ ಪಡೆಯುತ್ತಿದ್ದಾನೆ. ಅಮವಾಸ್ಯೆ ದಿನದಂದು ರಾಜು ನೆರೆಹೊರೆಯವರ ಮನೆ ಮುಂದೆ ಕಟ್ಟಿರುವ ಕುರಿ, ಆಡುಗಳನ್ನು ಮಧ್ಯೆರಾತ್ರಿಯಲ್ಲಿ ಕದ್ದೊಯ್ದು, ಬ್ಲೇಡ್​ನಿಂದ ಕುತ್ತಿಗೆ ಕೊಯ್ದು ರಕ್ತ ಕುಡಿಯುತ್ತಾನೆ. ಇಲ್ಲಿಯವರೆಗೆ ಆತ 50ಕ್ಕೂ ಹೆಚ್ಚು ಪ್ರಾಣಿಗಳ ರಕ್ತವನ್ನು ಕುಡಿದ್ದಿದ್ದಾನೆ ಎಂದು ಗ್ರಾಮಸ್ಥರ ಮಾತಾಗಿದೆ.

ಇತನ ಪ್ರವರ್ತನೆ ಕಂಡ ಕುಟುಂಬಸ್ಥರಿಗೂ ತಲೆನೋವಾಗಿದೆ. ರಾಜು ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಸುಮಾರು ನಾಲ್ಕೈದು ವರ್ಷದಿಂದ ಆತ ಈ ರೀತಿ ಮಾಡುತ್ತಿದ್ದಾನೆ. ಆತನಿಂದ ಬಲಿಯಾದ ಪ್ರಾಣಿಗಳಿಗೆ ನಾವೂ ಹಣ ಸಹ ನೀಡಿದ್ದೇವೆ. ಆತನಿಂದಾಗಿ ನಾವು ಸಾಕಷ್ಟು ಅವಮಾನವನ್ನು ಎದುರಿಸಿದ್ದೇವೆ. ಆತನಿಗೆ ಚಿಕಿತ್ಸೆ ಅವಶ್ಯಕತೆಯಿದ್ದು, ಹಣದ ಕೊರತೆ ನಮ್ಮನ್ನು ಕಾಡುತ್ತಿದೆ. ಆತನ ಚಿಕತ್ಸೆ ವೆಚ್ಚಕ್ಕೆ ಸರ್ಕಾರ ಸಹಾಯ ಮಾಡಬೇಕೆಂದು ರಾಜು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ರಾಜುವಿನ ಈ ದುರ್ವತನೆ ಕಂಡ ಗ್ರಾಮಸ್ಥರು ಭಯಭೀತರಾಗುತ್ತಿದ್ದಾರೆ. ರಕ್ತ ಕುಡಿಯುವ ಹವ್ಯಾಸ ಬೆಳೆಸಿಕೊಂಡಿರುವ ಆತ ಸಣ್ಣ ಮಕ್ಕಳ ಮತ್ತು ವಯಸ್ಸಾದವರ ಮೇಲೆ ದಾಳಿ ಮಾಡಿದ್ರೆ ಪರಿಸ್ಥಿತಿ ಏನು? ಎಂದು ನರೆಹೊರೆಯವರು ಗಾಬರಿಗೊಳ್ಳುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Intro:Body:

Man drinks blood, Man drinks blood in new moon, Man drinks blood in new moon day, Man drinks blood in Amavasya, Man drinks blood in Amavasya at Wanaparthy, Wanaparthy news, Wanaparthy latest news, Wanaparthy blood man story, ರಕ್ತ ಕುಡಿಯುವ ವ್ಯಕ್ತಿ, ಅಮವಾಸ್ಯೆಯಂದು ರಕ್ತ ಕುಡಿಯುವ ವ್ಯಕ್ತಿ, ವನಪರ್ತಿಯಲ್ಲಿ ಅಮವಾಸ್ಯೆಯಂದು ರಕ್ತ ಕುಡಿಯುವ ವ್ಯಕ್ತಿ, ವನಪರ್ತಿ ಸುದ್ದಿ, 

Man drinks blood in new moon day at Telangana's Wanaparthy

ಅಮವಾಸ್ಯೆಯಂದು ರಕ್ತ ಕುಡಿಯುವ ಆಸೆ... ___ಕ್ಕೂ ಹೆಚ್ಚು ಪ್ರಾಣಿಗಳ ಬಲಿ ಪಡೆದ ವ್ಯಕ್ತಿ! 

ಆತನಿಗೆ ಅಮವಾಸ್ಯೆ ಬಂದ್ರೆ ಸಾಕು ರಕ್ತ ಕುಡಿಯುವ ಆಸೆ. ಆತನ ಪ್ರವರ್ತನೆ ಕಂಡ ಕುಟುಂಬಸ್ಥರಿಗೂ ತಲೆನೋವಾಗಿದೆ. ಆ ಮನುಷ್ಯನ ದುರ್ವತನೆ ಗಮನಿಸಿದ ಗ್ರಾಮಸ್ಥರು ಸಹ ಭಯಭೀತರಾಗಿದ್ದಾರೆ. ಈ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. 

ವನಪರ್ತಿ : ವ್ಯಕ್ತಿಯೊಬ್ಬನಿಗೆ ಅಮವಾಸ್ಯೆಯಂದು ರಕ್ತ ಕುಡಿಯುವ ಆಸೆಯಾಗುತ್ತಿದ್ದು, ಇಲ್ಲಿಯವರಿಗೆ ಸುಮಾರು 50ಕ್ಕೂ ಹೆಚ್ಚು ಪ್ರಾಣಿಗಳ ಬಲಿ ಪಡೆದಿರುವ ಘಟನೆ ವನಪರ್ತಿ ಜಿಲ್ಲೆಯ ಸಿಂಗಂಪೇಟ ಗ್ರಾಮದಲ್ಲಿ ನಡೆದಿದೆ. 

ಇಲ್ಲಿನ ಕಮ್ಮರಿ ರಾಜು ಅಮವಾಸ್ಯೆ ಬಂದ್ರೆ ಸಾಕು ಮೂಕ ಜೀವಿಗಳ ಬಲಿ ಪಡೆಯುತ್ತಿದ್ದಾನೆ. ಅಮವಾಸ್ಯೆ ದಿನದಂದು ರಾಜು ನೆರೆಹೊರೆಯವರ ಮನೆ ಮುಂದೆ ಕಟ್ಟಿರುವ ಕುರಿ, ಆಡುಗಳನ್ನು ಮಧ್ಯೆರಾತ್ರಿಯಲ್ಲಿ ಕಳ್ಳತನ ಮಾಡುತ್ತಾನಂತೆ. ಅವುಗಳನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಕುತ್ತಿಗೆ ಕೊಯ್ದು ರಕ್ತ ಕುಡಿಯುತ್ತಾನೆ. ಇಲ್ಲಿಯವರೆಗೆ ಆತ 50ಕ್ಕೂ ಹೆಚ್ಚು ಪ್ರಾಣಿಗಳ ರಕ್ತವನ್ನು ಕುಡಿದ್ದಿದ್ದಾನೆ  ಎಂದು ಗ್ರಾಮಸ್ಥರ ಹೇಳಿದ್ದಾರೆ. ಇತನ ಪ್ರವರ್ತನೆ ಕಂಡ ಕುಟುಂಬಸ್ಥರಿಗೂ ತಲೆನೋವಾಗಿದೆ. 

ರಾಜು ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಸುಮಾರು ನಾಲ್ಕೈದು ವರ್ಷದಿಂದ ಆತ ಈ ರೀತಿ ಮಾಡುತ್ತಿದ್ದಾನೆ. ಆತನಿಂದ ಬಲಿಯಾದ ಪ್ರಾಣಿಗಳಿಗೆ ಹಣವನ್ನು ನೀಡಿದ್ದೇವೆ. ಆತನಿಂದಾಗಿ ನಾವು ಸಾಕಷ್ಟು ಅವಮಾನವನ್ನು ಎದುರಿಸಿದ್ದೇವೆ. ಆತನಿಗೆ ಚಿಕಿತ್ಸೆ ಅವಶ್ಯಕತೆಯಿದ್ದು, ಹಣದ ಕೊರತೆ ನಮ್ಮನ್ನು ಕಾಡುತ್ತಿದೆ. ಆತನ ಚಿಕತ್ಸೆ ವೆಚ್ಚಕ್ಕೆ ಸರ್ಕಾರ ಸಹಾಯ ಮಾಡಬೇಕೆಂದು ರಾಜು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. 

ಇನ್ನು ರಾಜುವಿನ ಈ ದುರ್ವತನೆ ಕಂಡ ಗ್ರಾಮಸ್ಥರು ಭಯಭೀತರಾಗುತ್ತಿದ್ದಾರೆ. ರಕ್ತ ಕುಡಿಯುವ ಹವ್ಯಾಸ ಬೆಳೆಸಿಕೊಂಡಿರುವ ಆತ ಸಣ್ಣ ಮಕ್ಕಳ ಮತ್ತು ವಯಸ್ಸಾದವರ ಮೇಲೆ ದಾಳಿ ಮಾಡಿದ್ರೆ ಪರಿಸ್ಥಿತಿ ಏನು? ಎಂದು ನರೆಹೊರೆಯವರು ಗಾಬರಿಗೊಳ್ಳುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.