ETV Bharat / bharat

ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದ ಮಮತಾ ಬ್ಯಾನರ್ಜಿ..!

ಪಶ್ಚಿಮ ಬಂಗಾಳದ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು, ಸಿಎಂ ಮಮತಾ ಬ್ಯಾನರ್ಜಿಯವರು 4,000 ಕ್ಕೆ ಹೆಚ್ಚಿಸಿದ್ದಾರೆ.

Mamta
ಮಮತಾ ಬ್ಯಾನರ್ಜಿ
author img

By

Published : Oct 20, 2020, 7:25 PM IST

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ಕೋರ್ಸ್‌ನ ಸೀಟುಗಳ ಸಂಖ್ಯೆಯನ್ನು 4,000 ಹೆಚ್ಚಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಪುರುಲಿಯಾ ಸರ್ಕಾರಿ ಎಂಸಿಎಚ್​​ನಲ್ಲಿ 100 ಹಾಗೂ ಗೌರಿ ದೇವಿ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟುಗಳನ್ನು ಸೇರಿಸಲಾಗಿದೆ. ಈ ಎರಡು ವೈದ್ಯಕೀಯ ಕಾಲೇಜುಗಳಲ್ಲಿ 250 ಸೀಟುಗಳನ್ನು ಸೇರಿಸಿ, ಒಟ್ಟು ಸೀಟುಗಳ ಸಂಖ್ಯೆಯನ್ನು 4,000 ಕ್ಕೆ ಏರಿಕೆ ಮಾಡಲಾಗಿದೆ.

  • I am pleased to announce that we now have 4,000 MBBS seats for Bengal’s vibrant medical students with the initiation of the first MBBS batch in Purulia Govt MCH consisting of 100 seats & the addition of 150 MBBS seats in Gouri Devi Medical College.

    — Mamata Banerjee (@MamataOfficial) October 20, 2020 " class="align-text-top noRightClick twitterSection" data=" ">

ಇನ್ನು 2011 ರಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಪಶ್ಚಿಮ ಬಂಗಾಳದಲ್ಲಿ 1,355 ಎಂಬಿಬಿಎಸ್ ಸೀಟುಗಳು ಇದ್ದವು. ಈ ಕುರಿತಾಗಿ ಕಳೆದ ವರ್ಷ ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.