ETV Bharat / bharat

ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸುಟ್ಟು ಕರಕಲಾದರು! - ಐವರು ಬೆಂಕಿಗೆ ಆಹುತಿ

ನಿಂತ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದಿದ್ದು, ಒಂದೇ ಕುಟುಂಬದ ಐವರು ಸುಟ್ಟು ಕರಕಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನಿಂತ ವಾಹನಕ್ಕೆ ಗುದ್ದಿದ ಕಾರು
author img

By

Published : Nov 23, 2019, 3:32 PM IST

Updated : Nov 23, 2019, 7:40 PM IST

ಏಟಾ: ನಿಂತ ವಾಹನಕ್ಕೆ ಕಾರೊಂದು ಗುದ್ದಿದ ಪರಿಣಾಮ ಒಂದೇ ಕುಟುಂಬದ ಐವರು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಬಾಗ್ವಾಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೋಯ್ಡಾದಿಂದ ಏಟಾ ಜಿಲ್ಲೆಯ ರಾಮಪುರ ಗ್ರಾಮಕ್ಕೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಬಾಗ್ವಾಲಾ ಬಳಿ ನಿಂತ ವಾಹನಕ್ಕೆ ಕಾರು ಗುದ್ದಿದ್ದು, ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಭಸ್ಮ

ಕಾರಿನಲ್ಲಿದ್ದ ಯುವತಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದು, ಸಂತೋಷ್​, ವಿಮಲಾ, ಬಬಲೂ, ಲವಕುಶ ಮತ್ತು ಪೂನಂ ಸೇರಿ ಐವರು ಸುಟ್ಟು ಕರಕಲಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

Intro:Body:

 Accident in uttarpradesh, family of 5 members dead, Major Accident in etah, etah accident news, etah crime news, ಭೀಕರ ಅಪಘಾತ, ಉತ್ತರಪ್ರದೇಶದಲ್ಲಿ ಭೀಕರ ಅಪಘಾತ, ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು, ಐವರು ಬೆಂಕಿಗೆ ಆಹುತಿ, ನಿಂತ ವಾಹನಕ್ಕೆ ಕಾರು ಡಿಕ್ಕಿ, 

Major Accident in etah, on the spot 5 people died,

ನಿಂತ ವಾಹನಕ್ಕೆ ಗುದ್ದಿದ ಕಾರು... ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಭಸ್ಮ! 

ನಿಂತ ವಾಹನಕ್ಕೆ ಕಾರೊಂದು ಗುದ್ದಿದ್ದು, ಒಂದೇ ಕುಟುಂಬದ ಐವರು ಸುಟ್ಟು ಕರಕಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಏಟಾ: ನಿಂತ ವಾಹನಕ್ಕೆ ಕಾರೊಂದು ಗುದ್ದಿ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಒಂದೇ ಕುಟುಂಬದ ಐವರು ಸುಟ್ಟು ಕರಕಲವಾಗಿರುವ ಘಟನೆ ಜಿಲ್ಲೆಯ ಬಾಗ್ವಾಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ನೋಯ್ಡಾದಿಂದ ಏಟಾ ಜಿಲ್ಲೆಯ ರಾಮಪುರ ಗ್ರಾಮಕ್ಕೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಾಗ್ವಾಲಾ ಬಳಿ ನಿಂತ ವಾಹನಕ್ಕೆ ಕಾರು ಗುದ್ದಿದ್ದು, ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. 

ಕಾರಿನಿಂದ ಯುವತಿಯೊಬ್ಬಳ ಪ್ರಾಣಾಪಯದಿಂದ ಪಾರಾಗಿದ್ದು, ಸಂತೋಷ್​, ವಿಮಲಾ, ಬಬಲೂ, ಲವಕುಶ ಮತ್ತು ಪೂನಂ ಸೇರಿ ಐವರು ಸುಟ್ಟು ಕರಕಲವಾಗಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿದರು. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

एटा: जिले के बागवाला थाना क्षेत्र में भीषण सड़क हादसा हो गया. तेज रफ्तार कार खड़े ट्रेलर में घुस गई. इस भीषण हादसे में एक ही परिवार के पांच लोगों की मौत हो गई, जबकि इस हादसे में एक युवती घायल हो गई. घायल युवती को इलाज के लिए अस्पताल में भर्ती कराया गया है. वहीं मौके पर पहुंची पुलिस ने शवों को पोस्टमार्टम के लिए भेज दिया है.

सड़क हादसे में पांच की मौत.

दरअसल नोएडा से कार से 6 लोग एटा जनपद के रामपुर जा रहे थे. इसी दौरान एटा के बागवाला थाना क्षेत्र में सड़क पर खड़े ट्रेलर में पीछे से कार घुस गई, जिससे कार में आग लग गई. इस हादसे में एक ही परिवार के पांच लोगों की मौत हो गई, जबकि एक युवती को बचा लिया गया, घायल युवती को इलाज के लिए अस्पताल में भर्ती कराया गया है.

ये भी पढ़ें- बिजनौर: खेत की रखवाली कर रहे किसान पर हाथी ने किया हमला, मौत

एक ही परिवार के थे सभी मृतक

हादसे में मृतक संतोष, विमला, बबलू, लवकुश और पूनम शामिल हैं. वहीं वर्षा नाम की युवती जो गंभीर रूप से घायल है, उसे इलाज के लिए आगरा के मेडिकल कॉलेज भेजा गया है. सभी मृतक एक परिवार के नया गांव के रहने वाले थे. हादसे के कारणों का अभी पता नहीं चल सका है. डीएम सुखलाल भारती व एसएसपी सुनील कुमार सिंह ने घटनास्थल का जायजा लिया. 

Conclusion:
Last Updated : Nov 23, 2019, 7:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.