ETV Bharat / bharat

ಕಂದಹಾರ್​ ವಿಮಾನ ಹೈಜಾಕ್​ ಮಾಸ್ಟರ್​ ಮೈಂಡ್​ ನೆಲೆಯೇ ಮೇನ್​ ಟಾರ್ಗೆಟ್​? - ಮೇನ್​ ಟಾರ್ಗೆಟ್​

ಭಾರತೀಯ ವಾಯುಪಡೆಯು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ದಾಳಿಯ ಟಾರ್ಗೆಟ್​ ಆಗಿದ್ದ ಜೈಷೆ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಭಾವಮೈದ ಕಂದಹಾರ್​ ವಿಮಾನ ಹೈಜಾಕ್​ನ ಮಾಸ್ಟರ್​ ಮೈಂಡ್​ ಎನ್ನಲಾಗುತ್ತಿದೆ.

ಕೃಪೆ: Twitter
author img

By

Published : Feb 26, 2019, 4:29 PM IST

ಅಜರ್​ ಭಾವಮೈದ ಮೌಲಾನ ಯೂಸಫ್​ ಅಜರ್​ ಅಲಿಯಾಸ್​ ಉಸ್ತಾದ್​ ಘೌರಿ ಅಪಹರಣ, ಕೊಲೆ, ಉಗ್ರ ಕೃತ್ಯಗಳಲ್ಲಿ ನಿಪುಣನಾಗಿದ್ದ ಎಂದು ಮೂಲಗಳು ಹೇಳಿವೆ.

  • Key Jaish e Mohammed terrorists targeted in today’s air strikes: Mufti Azhar Khan Kashmiri, head of Kashmir operations(pic 1) and Ibrahim Azhar(pic 2), the elder brother of Masood Azhar who was also involved in the IC-814 hijacking pic.twitter.com/IUv1njNygA

    — ANI (@ANI) February 26, 2019 " class="align-text-top noRightClick twitterSection" data=" ">

1999ರಲ್ಲಿ ಇಂಡಿಯನ್​ ಏರ್​ಲೈನ್ಸ್​ಗೆ ಸೇರಿದ ಐಸಿ 814 ವಿಮಾನವು ನೇಪಾಳದಿಂದ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯದಲ್ಲಿ ಉಗ್ರರು ಹೈಜಾಕ್​ ಮಾಡಿ ಕಂದಹಾರ್​ನಲ್ಲಿ ಲ್ಯಾಂಡ್​ ಮಾಡಿಸಿದ್ದರು.

ಉಗ್ರರು ಒಬ್ಬ ಪ್ರಯಾಣಿಕನನ್ನು ಹತ್ಯೆಗೈದಿದ್ದರು.

Intro:Body:

ಕಂದಹಾರ್​ ವಿಮಾನ ಹೈಜಾಕ್​ ಮಾಸ್ಟರ್​ ಮೈಂಡ್​ ನೆಲೆಯೇ ಮೇನ್​ ಟಾರ್ಗೆಟ್​?

kannada newspaper, etv bharat, kannada news, Main target, Kandahar plane hijack, mastermind spot, ಕಂದಹಾರ್​ ವಿಮಾನ ಹೈಜಾಕ್​, ಮಾಸ್ಟರ್​ ಮೈಂಡ್​ ನೆಲೆ, ಮೇನ್​ ಟಾರ್ಗೆಟ್​,

Main target is Kandahar plane hijack's mastermind spot?

ನವದೆಹಲಿ: ಭಾರತೀಯ ವಾಯುಪಡೆಯು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ದಾಳಿಯ ಟಾರ್ಗೆಟ್​ ಆಗಿದ್ದ ಜೈಷೆ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಭಾವಮೈದ  ಕಂದಹಾರ್​ ವಿಮಾನ ಹೈಜಾಕ್​ನ ಮಾಸ್ಟರ್​ ಮೈಂಡ್​ ಎನ್ನಲಾಗುತ್ತಿದೆ. 

ಅಜರ್​ ಭಾವಮೈದ ಮೌಲಾನ ಯೂಸಫ್​ ಅಜರ್​ ಅಲಿಯಾಸ್​ ಉಸ್ತಾದ್​ ಘೌರಿ ಅಪಹರಣ, ಕೊಲೆ, ಉಗ್ರ ಕೃತ್ಯಗಳಲ್ಲಿ ನಿಪುಣನಾಗಿದ್ದ ಎಂದು ಮೂಲಗಳು ಹೇಳಿವೆ. 

1999ರಲ್ಲಿ ಇಂಡಿಯನ್​ ಏರ್​ಲೈನ್ಸ್​ಗೆ ಸೇರಿದ ಐಸಿ 814 ವಿಮಾನವು ನೇಪಾಳದಿಂದ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯದಲ್ಲಿ ಉಗ್ರರು ಹೈಜಾಕ್​ ಮಾಡಿ ಕಂದಹಾರ್​ನಲ್ಲಿ ಲ್ಯಾಂಡ್​ ಮಾಡಿಸಿದ್ದರು. 

ಉಗ್ರರು ಒಬ್ಬ ಪ್ರಯಾಣಿಕನನ್ನು ಹತ್ಯೆಗೈದಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.