ETV Bharat / bharat

ಉದ್ಧವ್ ಠಾಕ್ರೆ ಕೈಗೆ 'ಮಹಾ' ಚುಕ್ಕಾಣಿ... ಮಾತುಕತೆ ಅಪೂರ್ಣ..!

author img

By

Published : Nov 22, 2019, 7:02 PM IST

Updated : Nov 22, 2019, 7:59 PM IST

ಇಂದಿನ ಮಾತುಕತೆ ಅಪೂರ್ಣವಾಗಿದ್ದು ನಾಳೆಯೂ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸ್ಪಷ್ಟನೆ ನೀಡಿದೆ.

'ಮಹಾ' ಸರ್ಕಾರ ರಚನೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಿರ್ಣಾಯಕ ಸಭೆಯಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯನ್ನು ಸಿಎಂ ಎಂದು ಘೋಷಣೆ ಮಾಡಲಾಗಿದೆ.

ಮೂರು ಪಕ್ಷದ ನಾಯಕರು ಒಮ್ಮತದಿಂದ ಉದ್ಧವ್ ಠಾಕ್ರೆಯನ್ನು ಸಿಎಂ ಎಂದು ಸೂಚಿಸಿದ್ದೇವೆ ಎಂದು ಶರದ್ ಪವಾರ್ ಮೀಟಿಂಗ್ ಬಳಿಕ ತಿಳಿಸಿದ್ದಾರೆ.

ಇಂದಿನ ಮಾತುಕತೆ ಅಪೂರ್ಣವಾಗಿದ್ದು ನಾಳೆಯೂ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸ್ಪಷ್ಟನೆ ನೀಡಿದೆ.

ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್-ಎನ್​ಸಿಪಿ ಹಾಗೂ ಶಿವಸೇನೆ ನಡೆಸಿದ ಸಭೆಯಲ್ಲಿ ಸಿಎಂ ಪಟ್ಟದ ಕುರಿತಾದ ಗೊಂದಲ ಬಗೆಹರಿದಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಿವಾಸದಲ್ಲಿ ಮಹತ್ವದ ಸಭೆ ನಡೆದಿತ್ತು.

ಇವೆಲ್ಲದರ ನಡುವೆ ಮುಂಬೈ ಮೂಲದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಬಹದ್ದೂರ್ ಸಿಂಗ್, ಶಿವಸೇನೆ-ಕಾಂಗ್ರೆಸ್-ಎನ್​ಸಿಪಿ ನಡುವೆ ಅಪವಿತ್ರ ಮೈತ್ರಿ ನಡೆದಿದ್ದು ಇದು ಜನಾದೇಶದ ವಿರುದ್ಧ ಎಂದು ಆರೋಪಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Intro:Body:

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಸರತ್ತು ನಿರ್ಣಾಯಕ ಹಂತ ತಲುಪಿದ್ದು, ಬಹುತೇಕ ಇಂದೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್, ಶಿವಸೇನೆ ಹಾಗೂ ಎನ್​ಸಿಪಿ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಸದ್ಯ ಇವೆಲ್ಲವೂ ಕೊನೆಯ ಹಂತ ತಲುಪಿದೆ.

ಸದ್ಯ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್-ಎನ್​ಸಿಪಿ ಹಾಗೂ ಶಿವಸೇನೆ ಸಭೆ ಸೇರಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಿವಾಸದಲ್ಲಿ ನಡೆಯುತ್ತಿರುವ ಈ ಮಹತ್ವದ ಸಭೆಯಲ್ಲಿ ಸಿಎಂ, ಡಿಸಿಎಂ ಹಾಗೂ ಇತರೆ ಖಾತೆಗಳ ಹಂಚಿಕೆ ಬಗ್ಗೆಯೂ ಮೂರೂ ಪಕ್ಷದ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಇವೆಲ್ಲದರ ನಡುವೆ ಮುಂಬೈ ಮೂಲದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಬಹದ್ದೂರ್ ಸಿಂಗ್, ಶಿವಸೇನೆ-ಕಾಂಗ್ರೆಸ್-ಎನ್​ಸಿಪಿ ನಡುವೆ ಅಪವಿತ್ರ ಮೈತ್ರಿ ನಡೆದಿದ್ದು ಇದು ಜನಾದೇಶದ ವಿರುದ್ಧ ಎಂದು ಆರೋಪಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Conclusion:
Last Updated : Nov 22, 2019, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.