ETV Bharat / bharat

ಸೋದರ ಸಂಬಂಧಿ ವಿರುದ್ಧವೇ ಸೋತ ಪಂಕಜಾ... ಮಹಾರಾಷ್ಟ್ರದಲ್ಲಿ ಏಳು ಸಚಿವರಿಗೆ ಮುಖಭಂಗ! - ಹೀನಾಯ ಸೋಲು

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಗೆಲುವಿನ ನಗೆ ಬೀರಿದೆ. ಆದರೆ, ಇದರ ಮಧ್ಯೆ ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲ ಘಟಾನುಘಟಿಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.

ಪಂಕಜಾ ಮುಂಡೆ
author img

By

Published : Oct 24, 2019, 9:42 PM IST

ಮುಂಬೈ: 288 ಕ್ಷೇತ್ರಗಳಿಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ 162 ಕ್ಷೇತ್ರಗಳಲ್ಲಿ ಗೆಲುವಿನ ದಾಖಲೆ ಮಾಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದು ಕನ್ಫರ್ಮ್​ ಆಗಿದೆ.

ಈ ನಡುವೆಯೂ ಕೂಡ ದೇವೇಂದ್ರ ಫಡ್ನವಿಸ್​ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ಜನರು ಸೋಲಿನ ರುಚಿ ತೋರಿಸಿದ್ದಾರೆ. ಪ್ರಮುಖವಾಗಿ ಪರ್ಲಿಯಿಂದ ಸ್ಪರ್ಧಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ​ ಮುಂಡೆ ತಮ್ಮ ಸೋದರ ಸಂಬಂಧಿ ವಿರುದ್ಧವೇ ಹೀನಾಯ ಸೋಲು ಕಂಡಿದ್ದಾರೆ. ವರ್ಲಿಯಿಂದ ಎನ್​ಸಿಪಿಯ ಧನಂಜಯ್​ ಮುಂಡೆ ವಿರುದ್ಧ ಸುಮಾರು 28 ಸಾವಿರ ಮತಗಳಿಂದ ಪರಾಭವ ಹೊಂದಿದ್ದಾರೆ.

ಸೋಲು ಕಾಣುವುದು ಖಚಿತವಾಗುತ್ತಿದ್ದಂತೆ ಪಂಕಜಾ ಮುಂಡೆ ಕಣ್ಣೀರು ಹಾಕಿದ್ದು, ಜನತೆಯ ತೀರ್ಪನ್ನು ಗೌರವಿಸುತ್ತೇನೆ, ಅವರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ, ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. 2014 ರ ಚುನಾವಣೆಯಲ್ಲಿ ಪಂಕಜಾ ಮುಂಡೆ ಧನಂಜಯ್ ಮುಂಡೆ ವಿರುದ್ಧ ಗೆದ್ದಿದ್ದರು. 2009 ರಲ್ಲಿ ಧನಂಜಯ್ ಮುಂಡೆ ಗೋಪಿನಾಥ್ ಮುಂಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ತೊರೆದು ಎನ್ ಸಿಪಿ ಸೇರ್ಪಡೆಯಾಗಿದ್ದರು.

ಇದಾದ ಬಳಿಕ ಸಚಿವರಾಗಿದ್ದ ರಾಮ್​ ಶಿಂಧೆ, ಮದನ್​ ಯೆರವಾರ್​,ಅರ್ಜುನ್​ ಖೋಟ್ಕರ್​,ವಿಜಯ್​ ಶಿವತಾರೆ, ಬಾಲಾ ಭೀಗ್ಡೆ ಹಾಗೂ ಅನಿಲ್​ ಬೊಂದೆ ಮಹಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದಾರೆ.

Intro:Body:

ಸೋದರ ಸಂಬಂಧಿ ವಿರುದ್ಧವೇ ಸೋತ ಪಂಕಜಾ... ಮಹಾರಾಷ್ಟ್ರದಲ್ಲಿ ಏಳು ಸಚಿವರಿಗೆ ಮುಖಭಂಗ! 

ಮುಂಬೈ: 288 ಕ್ಷೇತ್ರಗಳಿಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ 162 ಕ್ಷೇತ್ರಗಳಲ್ಲಿ ಗೆಲುವಿನ ದಾಖಲೆ ಮಾಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದು ಕನ್ಫರ್ಮ್​ ಆಗಿದೆ. 

ಇದರ ಮಧ್ಯೆ ಕೂಡ ಈ ಹಿಂದಿನ ದೇವೇಂದ್ರ ಫಡ್ನವಿಸ್​ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಸಚಿವರಿಗೆ ಮಹಾರಾಷ್ಟ್ರದ ಜನರು ಸೋಲಿನ ರುಚಿ ತೋರಿಸಿದ್ದಾರೆ. ಪ್ರಮುಖವಾಗಿ ಪರ್ಲಿಯಿಂದ ಸ್ಪರ್ಧಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜ್​ ಮುಂಡೆ ತಮ್ಮ ಸೋದರ ಸಂಬಂಧಿ ವಿರುದ್ಧವೇ ಹೀನಾಯ ಸೋಲು ಕಂಡಿದ್ದಾರೆ. ವರ್ಲಿಯಿಂದ ಎನ್​ಸಿಪಿಯ ಧನಂಜಯ್​ ಮುಂಡೆ ವಿರುದ್ಧ ಸೋಲು ಕಂಡಿದ್ದಾರೆ. 

ಸೋಲು ಕಾಣುವುದು ಖಚಿತವಾಗುತ್ತಿದ್ದಂತೆ  ಪಂಕಜಾ ಮುಂಡೆ ಕಣ್ಣೀರು ಹಾಕಿದ್ದು, ಜನತೆಯ ತೀರ್ಪನ್ನು ಗೌರವಿಸುತ್ತೇನೆ, ಅವರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ, ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. 2014 ರ ಚುನಾವಣೆಯಲ್ಲಿ ಪಂಕಜಾ ಮುಂಡೆ ಧನಂಜಯ್ ಮುಂಡೆ ವಿರುದ್ಧ ಗೆದ್ದಿದ್ದರು. 2009 ರಲ್ಲಿ ಧನಂಜಯ್ ಮುಂಡೆ   ಗೋಪಿನಾಥ್ ಮುಂಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ತೊರೆದು ಎನ್ ಸಿಪಿ ಸೇರ್ಪಡೆಯಾಗಿದ್ದರು.

ಇದಾದ ಬಳಿಕ ಸಚಿವರಾಗಿದ್ದ ರಾಮ್​ ಶಿಂಧೆ, ಮದನ್​ ಯೆರವಾರ್​,ಅರ್ಜುನ್​ ಖೋಟ್ಕರ್​,ವಿಜಯ್​ ಶಿವತಾರೆ, ಬಾಲಾ ಭೀಗ್ಡೆ ಹಾಗೂ ಅನಿಲ್​ ಬೊಂದೆ ಮಹಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.