ETV Bharat / bharat

LIVE: ಮಹಾ ತೀರ್ಪು: ಚುನಾವಣಾ ಫಲಿತಾಂಶ ಹಿನ್ನೆಲೆ ಮೋದಿ ಭಾಷಣ...ದಾಖಲೆ ಬರೆದ ಫಡ್ನವಿಸ್​​​ - ಹರಿಯಾಣ ಚುನಾವಣೆ ಫಲಿತಾಂಶ ಸುದ್ದಿ

ಮತಎಣಿಕೆ
author img

By

Published : Oct 24, 2019, 7:35 AM IST

Updated : Oct 24, 2019, 8:40 PM IST

20:25 October 24

ಪ್ರಧಾನಿ ಮೋದಿ ಭಾಷಣ

  • ಮಹಾರಾಷ್ಟ್ರ-ಹರಿಯಾಣ ಚುನಾವಣಾ ಫಲಿತಾಂಶ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ದೆಹಲಿಯ ಪಕ್ಷದ ಕಚೇರಿಯಲ್ಲಿ ಮೋದಿ ಮಾತು
  • ಮಹಾರಾಷ್ಟ್ರ, ಹರಿಯಾಣದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಮತ ನೀಡಿದ ಎಲ್ಲರಿಗೂ ಅನಂತ ಧನ್ಯವಾದ
  • ಹರಿಯಾಣದಲ್ಲಿ ಅಭೂತ ಪೂರ್ವ ಗೆಲುವು, ಕಳೆದ ಬಾರಿ ಈ ಬಾರಿ ಶೇ 3ರಷ್ಟು ಮತ ಹೆಚ್ಚಾಗಿವೆ ಎಂದು ಮೋದಿ ಬಣ್ಣನೆ
  • ಮಹಾರಾಷ್ಟ್ರದಲ್ಲಿ ಶಿವಸೇನೆ- ಬಿಜೆಪಿ ಒಟ್ಟಿಗೆ ಉತ್ತಮ ಕಾರ್ಯ ನಡೆಸಿವೆ
  • 50 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಯಾರೂ ಪೂರ್ಣ ಪ್ರಮಾಣದಲ್ಲಿ ಸಿಎಂ ಆಗಿರಲಿಲ್ಲ ಎಂದು ಫಲಿತಾಂಶದ ಸಮರ್ಥನೆ ಮಾಡಿಕೊಂಡ ಪ್ರಧಾನಿ
  • ದೇವೇಂದ್ರ ಫಡ್ನವಿಸ್​ 5 ವರ್ಷ ಆಡಳಿತ ನಡೆಸಿ ದಾಖಲೆ ಮಾಡಿದ್ದಾರೆ
  • ನಮ್ಮ ಮೇಲೆ ಇಟ್ಟಿರುವ ಜನರ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸುವುದಿಲ್ಲ
  • ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ನಿರೀಕ್ಷಿತ ಗುರಿ ಮುಟ್ಟದೇ ಸ್ವಲ್ಪ ಮಟ್ಟಿಗೆ ಹಿನ್ನಡೆ ಎಂದು ಒಪ್ಪಿಕೊಂಡ ಮೋದಿ
  • ಉಭಯ ರಾಜ್ಯಗಳ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿಗೂ ಮೊದಲೇ ಹಬ್ಬದ ಸಂಭ್ರಮ
  • ಕಳೆದ ಐದು ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ
  • ಬಿಜೆಪಿ ಸರ್ಕಾರ ಇರುವ ಕಡೆ ಸಮರ್ಪಕ ಅನುಷ್ಠಾನ, ಅದೇ ರೀತಿ ಅಭಿವೃದ್ಧಿ ಮುಂದುವರಿಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು

20:25 October 24

  • ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಿತ್ ಪವಾರ್​​ ಅವರು ಬಿಜೆಪಿಯ ಗೋಪಿಚಂದ್ ಕುಂಡ್ಲಿಕ್ ಪಡಲ್ಕರ್ ವಿರುದ್ಧ ಭರ್ಜರಿ ಗೆಲುವು
  • ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಟ್ವಿಟರ್​ ಮೂಲಕ ಮತದಾರರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ 
  • ಎನ್​ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರಣರಾದ ಮತದಾರ ಬಂಧುವಿಗೆ, ಕಾರ್ಯಕರ್ತರಿಗೆ ನನ್ನ ಅನಂತ ಧನ್ಯವಾದಗಳು - ಪ್ರಧಾನಿ ಮೋದಿ 
  • ಸರ್ಕಾರ ರಚನೆಗೆ ಶ್ರಮಿಸಿದ ಶಿವಸೇನೆ ಮತ್ತು ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರು, ಬೆಂಬಲಿಗರಿಗೆ ಸೆಲ್ಯೂಟ್​ ಎಂದ ಪ್ರಧಾನಿ
  • ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದೆಯೂ ಮುಂದುವರಿಯಲಿವೆ ಎಂದು ಭರವಸೆ ನೀಡಿದ ಮೋದಿ

19:36 October 24

ಮತ್ತೊಮ್ಮೆ ಎನ್​ಡಿಎ ಅಧಿಕಾರಕ್ಕೆ...ಮತದಾರ ಪ್ರಭುವಿಗೆ ಧನ್ಯವಾದ ತಿಳಿಸಿದ ಮೋದಿ

ಪಕ್ಷ ಗೆಲುವು ಮುನ್ನಡೆ ಗಳಿಕೆ ಅಥವಾ ಇಳಿಕೆ
ಬಿಜೆಪಿ  100  4  -18
ಶಿವಸೇನೆ  57  01  -5
ಕಾಂಗ್ರೆಸ್    42 02  +2
ಎನ್​ಸಿಪಿ  53 00  +12
ಇತರರು 29 00  +12
ಒಟ್ಟು 281 07

19:05 October 24

ಚುನಾವಣಾ ಪ್ರಸ್ತುತ ಚುನಾವಣಾ ಫಲಿತಾಂಶ ಇಂತಿದೆ...

17:40 October 24

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಸುದ್ದಿಗೋಷ್ಠಿ

ಬಿಜೆಪಿ  82  20  -20
ಶಿವಸೇನೆ 52  06  -5
ಕಾಂಗ್ರೆಸ್​    33 11  +2
ಎನ್​ಸಿಪಿ  46 07  +12
ಇತರರು 27 04  +13
ಒಟ್ಟು 240 48

17:17 October 24

ಮಹಾರಾಷ್ಟ್ರ ಪ್ರಸ್ತುತ ಫಲಿತಾಂಶ ಇಂತಿದೆ...

16:59 October 24

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ
  • ಶಿವಸೇನೆ ಮತ್ತು ಬಿಜೆಪಿ ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಾಧ್ಯತೆ - ಉದ್ಧವ್ ಠಾಕ್ರೆ 
  • ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ. 288 ರಲ್ಲಿ 166 ಸ್ಥಾನಗಳನ್ನು ಗೆಲ್ಲಲು ಮೈತ್ರಿ ಸಜ್ಜಾಗಿದೆ  - ಠಾಕ್ರೆ 
  • ಮುಖ್ಯಮಂತ್ರಿ ಯಾರೆಂಬ ಸುದ್ದಿಗಾರರ ಪ್ರಶ್ನೆಗೆ 'ನಾನು ನನ್ನ ಪಕ್ಷ ಮುಂದೆ ತೆಗೆದುಕೊಂಡು ಹೋಗಲು ಬಯಸುತ್ತೇನೆ. ಮೈತ್ರಿ 50-50 ಸೀಟು ಹಂಚಿಕೆ ಸೂತ್ರದಂತೆ ನಿರ್ಧಾರ' ಎಂದ ಠಾಕ್ರೆ

16:47 October 24

50-50 ಸೀಟು ಹಂಚಿಕೆ ಸೂತ್ರದಂತೆ ನಿರ್ಧಾರ ಎಂದ ಉದ್ಧವ್​ ಠಾಕ್ರೆ

  • ಬಿಎಸ್​ವೈ-ಲಕ್ಷ್ಮಣ ಸವದಿ ಪ್ರಚಾರ ನಡೆಸಿದ ಕಡೆ ಬಿಜೆಪಿ ಅಭ್ಯರ್ಥಿಗಳು ಸೋಲು
  • ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹಾಗೂ ಶಿವಸೇನೆ ಮುಖ್ಯಸ್ಥ ಪ್ರತ್ಯೇಕವಾಗಿ ಸುದ್ದಿಗೋಷ್ಠಿ
  • ಸಿಎಂ ಫಡ್ನವೀಸ್ ಗೆಲುವಿನತ್ತ ದಾಪುಗಾಲು​, 48,844 ಮತಗಳ ಮುನ್ನಡೆ (ನಾಗ್ಪುರ ನೈರುತ್ಯ ವಿಧಾನಸಭಾ ಕ್ಷೇತ್ರ)

16:31 October 24

  • ಶಿವಸೇನೆ ಅಧ್ಯಕ್ಷ ಉದ್ದವ್ ಠಾಕ್ರೆರಿಂದ ಶೀಘ್ರದಲ್ಲೇ ಸುದ್ದಿಗೋಷ್ಠಿ ಆರಂಭ
  • ಶಿವಸೇನೆ ಕುಡಿ ಆದಿತ್ಯ​ ಠಾಕ್ರೆ ಗೆಲುವಿಗೆ ಕಾರಣವಾದ ಜನತೆಗೆ ಅಭಿನಂದನೆ 
  • ಆದಿತ್ಯ​ ಠಾಕ್ರೆ ಅವರನ್ನು ಸಿಎಂ ಮಾಡುವಂತೆ ಕಾರ್ಯಕರ್ತರು, ಬೆಂಬಲಿಗರಿಂದ ಒತ್ತಾಯ
  • ಈ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ನಡೆಸಲಿರುವ ಉದ್ದವ್​ ಠಾಕ್ರೆ

16:02 October 24

ಪಕ್ಷ ಗೆಲುವು ಮುನ್ನಡೆ ಗಳಿಕೆ ಅಥವಾ ಇಳಿಕೆ
ಬಿಜೆಪಿ 68 34  -20
ಶಿವಸೇನೆ 44 15  - 4
ಕಾಂಗ್ರೆಸ್​  23 18   0
ಎನ್​ಸಿಪಿ 41 12  +12
ಇತರರು 25 08  +2
ಒಟ್ಟು 201 87

15:39 October 24

  • ಗುಜರಾತ್ ವಿಧಾನಸಭಾ ಉಪಚುನಾವಣೆ
  • ಬಿಜೆಪಿ ಅಭ್ಯರ್ಥಿ ಅಲ್ಪೇಶ್ ಠಾಕೂರ್​ಗೆ ಸೋಲು
  • ರಾಧಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್
  • ಅಲ್ಪೇಶ್, ಕಾಂಗ್ರೆಸ್​ ಮಾಜಿ ಶಾಸಕ
  • ಈ ವರ್ಷದ ಆರಂಭದಲ್ಲಿ ಅಲ್ಪೇಶ್ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು

15:16 October 24

  • ಕಾಂಗ್ರೆಸ್​ನ ಪ್ರಣತಿ ಶಿಂಧೆಗೆ ಗೆಲುವು
  • ಸೋಲಾಪುರ ಸೌಥ್ ಸೆಂಟ್ರಲ್​ ಕ್ಷೇತ್ರದಲ್ಲಿ ಪ್ರಣತಿಗೆ ಜಯ
  • ಪ್ರಣತಿ ಶಿಂಧೆ, ಮಾಜಿ ಸಿಎಂ ಸುಶೀಲ್​ ಕುಮಾರ್ ಶಿಂಧೆ ಪುತ್ರಿ

15:12 October 24

  • ಶಿವಸೇನೆಯ ಆದಿತ್ಯ ಠಾಕ್ರೆಗೆ ಜಯ
  • ವರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಆದಿತ್ಯ ಠಾಕ್ರೆ
  • ಎನ್​ಸಿಪಿಯ ಸುರೇಶ್ ಮಾನೆ ವಿರುದ್ಧ ಗೆಲುವು
  • ಮೊದಲ ಬಾರಿ ಚುನಾವಣೆ ಎದುರಿಸಿದ್ದ ಆದಿತ್ಯ ಠಾಕ್ರೆ

15:12 October 24

  • ಬಿಜೆಪಿ ಅಭ್ಯರ್ಥಿ ಮಂಗಲ್​ ಪ್ರಭಾತ್ ಲೋಧಾಗೆ ಗೆಲುವು
  • ಲೋಧಾ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
  • ಮಲಬಾರ್​ ಹಿಲ್​ ಕ್ಷೇತ್ರದಲ್ಲಿ ಲೋಧಾ ಸ್ಪರ್ಧೆ

15:08 October 24

  •  ಮಹಾರಾಷ್ಟ್ರದ ಪರ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪಂಕಜಾ ಮುಂಡೆಗೆ ಸೋಲು
  • ಸುಮಾರು 22,00 ಮತಗಳಿಂದ ಪರಾಭವ
  • ಪ್ರತಿಸ್ಪರ್ಧಿ ಎನ್​ಸಿಪಿಯ ಧನಂಜಯ್ ಮುಂಡೆಗೆ ಗೆಲುವು

14:53 October 24

  • ಮಹಾರಾಷ್ಟ್ರದಲ್ಲಿ ಅಧಿಕಾರದತ್ತ ಬಿಜೆಪಿ-ಶಿವಸೇನೆ
  • ಹಾಲಿ ಸಿಎಂ ದೇವೇಂದ್ರ ಫಡ್ನವೀಸ್​ ಮತ್ತೆ ಅಧಿಕಾರಕ್ಕೆ
  • ಮೈತ್ರ ಪಕ್ಷ ಶಿವಸೇನೆಯಿಂದ ಸಿಎಂ ಸ್ಥಾನಕ್ಕೆ ಲಾಬಿ ಸಾಧ್ಯತೆ
  • ಸಿಎಂ ರೇಸ್​ನಲ್ಲಿ ಆದಿತ್ಯ ಠಾಕ್ರೆ ಹೆಸರು
  • ಮಹಾರಾಷ್ಟ್ರದಲ್ಲಿ ಮುಂದಿನ ಸಿಎಂ ಬಗ್ಗೆ ಕುತೂಹಲ

14:52 October 24

ಮಹಾರಾಷ್ಟ್ರ ಚುನಾವಣೆಯ ಸದ್ಯದ ಟ್ರೆಂಡ್

  • ಬಿಜೆಪಿ 16 ಕ್ಷೇತ್ರದಲ್ಲಿ ಗೆಲುವು, 83 ಕ್ಷೇತ್ರದಲ್ಲಿ ಮುನ್ನಡೆ
  • ಶಿವಸೇನೆ 12ರಲ್ಲಿ ಗೆಲುವು, 50 ಕ್ಷೇತ್ರದಲ್ಲಿ ಮುನ್ನಡೆ
  • ಕಾಂಗ್ರೆಸ್ 6ರಲ್ಲಿ ಗೆಲುವು ಹಾಗೂ 36ರಲ್ಲಿ ಮುನ್ನಡೆ
  • ಎನ್​ಸಿಪಿ 10ರಲ್ಲಿ ಗೆಲುವು ಹಾಗೂ 44ರಲ್ಲಿ ಮುನ್ನಡೆ
  • ಇತರರು 3ರಲ್ಲಿ ಗೆಲುವು ಹಾಗೂ 28ರಲ್ಲಿ ಮುನ್ನಡೆ

14:52 October 24

ಪಕ್ಷ ಗೆಲುವು ಮುನ್ನಡೆ ಗಳಿಕೆ ಅಥವಾ ಇಳಿಕೆ
ಬಿಜೆಪಿ  21 79 -22
ಶಿವಸೇನೆ 17 44 -3
ಎನ್​ಸಿಪಿ 10 36 +10
ಕಾಂಗ್ರೆಸ್ 7 42 -5
ಇತರರು 3 29 +15
ಒಟ್ಟು 58 230

14:38 October 24

CM post
ಹಾಲಿ ಸಿಎಮ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ಆದಿತ್ಯ ಠಾಕ್ರೆ

13:49 October 24

  • ಉದ್ಧವ್​ ಠಾಕ್ರೆ ಭೇಟಿಗೆ ತೆರಳಿದ ಶಿವಸೇನೆ ನಾಯಕ ಸಂಜಯ್ ರೌತ್
  • ಶಿವಸೇನೆಯ ಪ್ರದರ್ಶನ ಅಷ್ಟೊಂದು ಕಳಪೆಯಾಗಿಲ್ಲ
  • ಸಂಖ್ಯೆ ಕೆಲವೊಂದು ಬಾರಿ ಏರಿಕೆ-ಇಳಿಕೆ ಯಾಗುತ್ತದೆ
  • ಬಿಜೆಪಿ ಜೊತೆಗಿನ ಮೈತ್ರಿ ಮುಂದುವರೆಯಲಿದೆ
  • 50-50 ಫಾರ್ಮುಲಾದಲ್ಲೇ ನಮ್ಮ ಮೈತ್ರಿ ಇರಲಿದೆ ಎಂದ ಸಂಜಯ್ ರೌತ್

13:47 October 24

  • ಮಹಾರಾಷ್ಟ್ರ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
  • ಮುಂಬೈನಲ್ಲಿರುವ ಬಿಜೆಪಿ ಕಚೇರಿ
  • ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಭರ್ಜರಿ ಮುನ್ನಡೆ

13:28 October 24

13:24 October 24

  • ಮಹಾರಾಷ್ಟ್ರದಲ್ಲಿ ಎಂಎನ್​ಎಸ್​ಗೆ ಭಾರಿ ಹಿನ್ನಡೆ
  • 101 ಕ್ಷೇತ್ರದಲ್ಲೂ ಹಿಂದುಳಿದ ರಾಜ್​ ಠಾಕ್ರೆ ನೇತೃತ್ವದ ಪಾರ್ಟಿ
  • 288 ಕ್ಷೇತ್ರಗಳಲ್ಲಿ 101 ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿತ್ತು.

12:56 October 24

  • ರಾಧಾಕೃಷ್ಣ ಏಕನಾಥ ವಿಖೆಗೆ ಗೆಲುವು
  • ವಿಖೆ, ಬಿಜೆಪಿ ಅಭ್ಯರ್ಥಿ
  • ಮಹಾರಾಷ್ಟ್ರದ ಶಿರಡಿ ಕ್ಷೇತ್ರದಿಂದ ಸ್ಫರ್ಧೆ
  • ಉತ್ತರ ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು
  • ವಿಜಯ್ ಕುಮಾರ್ ಕೃಷ್ಣರಾವ್​ಗೆ ಜಯ

12:49 October 24

  • ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆ ಹಿನ್ನಡೆ
  • ಮಹಾರಾಷ್ಟ್ರದ ಭೀಡ್​ ಜಿಲ್ಲೆಯ ಪರ್ಲಿ ಕ್ಷೇತ್ರದಿಂದ ಸ್ಪರ್ಧೆ
  • ಪಂಕಜಾ ಮುಂಡೆ ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಡೆ ಪುತ್ರಿ

12:45 October 24

  • ಹಿಮಾಚಲ ಪ್ರದೇಶ ವಿಧಾನಸಭೆ ಉಪಚುನಾವಣೆ
  • ಧರ್ಮಶಾಲಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಗೆಲುವು
  • ಧರ್ಮಶಾಲಾ ಕ್ಷೇತ್ರದಲ್ಲಿ ಬಿಜೆಪಿ ಸಂಭ್ರಮಾಚರಣೆ

12:45 October 24

  • ಮಹಾರಾಷ್ಟ್ರದಲ್ಲಿ ಬಿಜೆಪಿ ಭಾರಿ ಮುನ್ನಡೆ ಹಿನ್ನೆಲೆ
  • ಮುಂಬೈ ಷೇರುಮಾರುಕಟ್ಟೆಯಲ್ಲಿ ಧನಾತ್ಮಕ ಆರಂಭ
  • ಸೆನ್ಸೆಕ್ಸ್ 250 ಅಂಕ ಏರಿಕೆ
  • ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಮತದಾರರ ಒಲವು

12:22 October 24

Raj Thackeray
MNS ಮುಖ್ಯಸ್ಥ ರಾಜ್​ ಠಾಕ್ರೆ

12:17 October 24

  • ಮೂರು ಸುತ್ತಿನ ಮತಎಣಿಕೆ ಮುಕ್ತಾಯದಲ್ಲೂ ಖಟ್ಟರ್ ಮುನ್ನಡೆ
  • 14,030 ಮತಗಳಿಂದ ಹರಿಯಾಣ ಹಾಲಿ ಸಿಎಂ ಮುನ್ನಡೆ
  • ಹರಿಯಾಣದ ಕರ್ನಲ್ ಕ್ಷೇತ್ರದಿಂದ ಖಟ್ಟರ್ ಸ್ಪರ್ಧೆ

12:17 October 24

  • ಹಿಮಾಚಲ ಪ್ರದೇಶ ವಿಧಾನಸಭೆ ಉಪಸಮರ
  • ಬಿಜೆಪಿ ಎರಡು ಕ್ಷೇತ್ರದಲ್ಲಿ ಮುನ್ನಡೆ

11:39 October 24

  • ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ
  • ಬಿಜೆಪಿ 5, ಬಿಎಸ್ಪಿ 2 ಹಾಗೂ ಎಸ್ಪಿ 1 ಕ್ಷೇತ್ರದಲ್ಲಿ ಮುನ್ನಡೆ
  • ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ

11:26 October 24

  • ಮಹಾರಾಷ್ಟ್ರದಲ್ಲಿ ಮೈತ್ರಿ ಭಾರಿ ಮುನ್ನಡೆ
  • ಶಿವಸೇನೆ-ಬಿಜೆಪಿ ಒಟ್ಟು 153 ಕ್ಷೇತ್ರದಲ್ಲಿ ಲೀಡ್
  • ಮಹಾರಾಷ್ಟ್ರದಲ್ಲಿ ಮ್ಯಾಜಿಕ್ ನಂಬರ್ 145

11:18 October 24

11:08 October 24

  • ಅಶೋಕ್ ಚವ್ಹಾಣ್​ 32,000 ಮತಗಳಿಂದ ಮುನ್ನಡೆ
  • ಚವ್ಹಾಣ್​, ಭೋಕರ್​ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

11:08 October 24

  • ಗುಜರಾತ್ ವಿಧಾನಸಭಾ ಉಪಚುನಾವಣೆ
  • ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಮುನ್ನಡೆ
  • ಬಿಜೆಪಿ ಎರಡು ಕ್ಷೇತ್ರದಲ್ಲಿ ಲೀಡ್

10:51 October 24

  • ಪಂಜಾಬ್ ವಿಧಾನಸಭಾ ಉಪಚುನಾವಣೆ
  • ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
  • ಶಿರೋಮಣಿ ಅಕಾಲಿದಳ 1 ಕ್ಷೇತ್ರದಲ್ಲಿ ಲೀಡ್

10:46 October 24

  • ಪಂಜಾಬ್ ವಿಧಾನಸಭಾ ಉಪಚುನಾವಣೆ
  • ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
  • ಶಿರೋಮಣಿ ಅಕಾಲಿದಳ 1 ಕ್ಷೇತ್ರದಲ್ಲಿ ಲೀಡ್

10:38 October 24

  • Himachal Pradesh Assembly by-poll: Bharatiya Janata Party leading on Dharamshala and Pachhad seats, according to official EC trends

    — ANI (@ANI) October 24, 2019 " class="align-text-top noRightClick twitterSection" data=" ">
  • ಪಂಜಾಬ್ ವಿಧಾನಸಭಾ ಉಪಚುನಾವಣೆ
  • ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
  • ಶಿರೋಮಣಿ ಅಕಾಲಿದಳ 1 ಕ್ಷೇತ್ರದಲ್ಲಿ ಲೀಡ್

10:36 October 24

  • ಬಿಜೆಪಿಯ ಸೋನಾಲಿ ಪೋಗಟ್​ ಹಿನ್ನಡೆ
  • ಹರಿಯಾಣದ ಹಿಸ್ಸಾರ್ ಕ್ಷೇತ್ರದಿಂದ ಸ್ಪರ್ಧೆ
  • ಟಿಕ್​ಟಾಕ್ ಜನಪ್ರಿಯತೆಯಿಂದ ಟಿಕೆಟ್ ಗಿಟ್ಟಿಸಿದ್ದ ಸೋನಾಲಿ

10:25 October 24

  • ಮಹಾರಾಷ್ಟ್ರದಲ್ಲಿ ಶತಕದತ್ತ ಬಿಜೆಪಿ ನಾಗಾಲೋಟ
  • ಶಿವಸೇನೆ 60 ಕ್ಷೇತ್ರದಲ್ಲಿ ಮುನ್ನಡೆ
  • ಕಾಂಗ್ರೆಸ್ 37 ಹಾಗೂ ಎನ್​ಸಿಪಿ 48 ಕ್ಷೇತ್ರದಲ್ಲಿ ಲೀಡ್

10:21 October 24

ಹರಿಯಾಣದಲ್ಲಿ ಮುನ್ನಡೆ ಸಾಧಿಸಿದ ಪ್ರಮುಖರು:

  • ಮನೋಹರ್ ಲಾಲ್ ಖಟ್ಟರ್ - ಬಿಜೆಪಿ
  • ಬಬಿತಾ ಪೋಗಟ್ - ಬಿಜೆಪಿ
  • ಅನಿಲ್ ವಿಜ್ - ಬಿಜೆಪಿ
  • ಕುಲ್ದೀಪ್​ ಬಿಶ್ನೋಯ್​ - ಕಾಂಗ್ರೆಸ್
  • ನೈನಾ ಸಿಂಗ್ - ಜೆಜೆಪಿ
  • ಕಿರಣ್​ ಚೌಧರಿ - ಕಾಂಗ್ರೆಸ್
  • ಸಂದೀಪ್ ಸಿಂಗ್ - ಬಿಜೆಪಿ
  • ಸುಭಾಷ್ ಬರಾಲ - ಬಿಜೆಪಿ

10:19 October 24

  • Gujarat Assembly By-Elections: Indian National Congress is leading in 3 constituencies, while BJP is leading in 2 constituencies.

ಮಹಾರಾಷ್ಟ್ರದಲ್ಲಿ ಇವರೆಲ್ಲಾ ಮುನ್ನಡೆ:

  • ಅಶೋಕ್ ಚವ್ಹಾಣ್​ - ಕಾಂಗ್ರೆಸ್
  • ಆದಿತ್ಯ ಠಾಕ್ರೆ - ಶಿವಸೇನೆ
  • ಬಬನ್ ರಾವ್ ವಿಠಲ್​ರಾವ್​ ಶಿಂಧೆ - ಎನ್​ಸಿಪಿ
  • ಪೃಥ್ವಿರಾಜ್ ಚೌಹಾಣ್​ - ಕಾಂಗ್ರೆಸ್
  • ದೇವೇಂದ್ರ ಫಡ್ನವೀಸ್ - ಬಿಜೆಪಿ
  • ಅಜಿತ್ ಪವಾರ್ - ಎನ್​ಸಿಪಿ
  • ರಾಜೇಂದ್ರ ಪಟಾನಿ - ಬಿಜೆಪಿ
  • ಗಿರೀಶ್ ಮಹಾಜನ್​ - ಬಿಜೆಪಿ

10:13 October 24

  • Punjab Assembly By-Elections: Indian National Congress leading in 3 constituencies, while Shiromani Akali Dal is leading in 1 constituency.

  • ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಎನ್​ಸಿಪಿ ಪ್ರಬಲ ಪೈಪೋಟಿ
  • ಎನ್​ಸಿಪಿ 44 ಹಾಗೂ ಶಿವಸೇನೆ 48 ಕ್ಷೇತ್ರದಲ್ಲಿ ಮುನ್ನಡೆ
  • ಬಿಜೆಪಿ 73 ಕ್ಷೇತ್ರದಲ್ಲಿ ಭಾರಿ ಮುನ್ನಡೆ

10:09 October 24

  • ಹರಿಯಾಣದ ಒಟ್ಟು 90 ಕ್ಷೇತ್ರ
  • ಮಹಾರಾಷ್ಟ್ರದಲ್ಲಿ ಒಟ್ಟಾರೆ 288 ಕ್ಷೇತ್ರ
  • ಹರಿಯಾಣದಲ್ಲಿ ಮ್ಯಾಜಿಕ್ ನಂಬರ್​ 46
  • ಮಹಾರಾಷ್ಟ್ರದಲ್ಲಿ ಮ್ಯಾಜಿಕ್ ನಂಬರ್ 145

10:00 October 24

  • ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮೂಲಕ ಚುನಾವಣೆ ಎದುರಿಸುತ್ತಿದೆ
  • ಮತ್ತೊಂದೆಡೆ ಕಾಂಗ್ರೆಸ್​-ಎನ್​ಸಿಪಿ ಜೊತೆಯಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದೆ
  • ವರ್ಲಿ ಕ್ಷೇತ್ರದಲ್ಲಿ ಆದಿತ್ಯ ಠಾಕ್ರೆ ಮುನ್ನಡೆ
  • ದಲಿತ ನಾಯಕ ಸುರೇಶ್ ಮಾನೆ ಎನ್​​ಸಿ​ಪಿಯಿಂದ ವರ್ಲಿ ಕಣದಲ್ಲಿ

09:40 October 24

  • ಹರಿಯಾಣದಲ್ಲಿ ಬಿಜೆಪಿಗೆ ಕಾಂಗ್ರೆಸ್​ನಿಂದ ಪ್ರಬಲ ಸ್ಪರ್ಧೆ
  • ಬಿಜೆಪಿ 26 ಹಾಗೂ ಕಾಂಗ್ರೆಸ್ 13 ಕ್ಷೇತ್ರದಲ್ಲಿ ಮುನ್ನಡೆ
  • ಮಹಾರಾಷ್ಟ್ರದಲ್ಲಿ ಬಿಜೆಪಿ ಭಾರಿ ಮುನ್ನಡೆ
  • 70 ಕ್ಷೇತ್ರದಲ್ಲಿ ಬಿಜೆಪಿ ಹಾಗೂ 39 ಕ್ಷೇತ್ರದಲ್ಲಿ ಶಿವಸೇನೆ ಲೀಡ್
  • ಕಾಂಗ್ರೆಸ್ 22, ಎನ್​ಸಿಪಿ 26 ಕ್ಷೇತ್ರದಲ್ಲಿ ಲೀಡ್

09:32 October 24

  • ಹರಿಯಾಣದಲ್ಲಿ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮುನ್ನಡೆ
  • ಕುಸ್ತಿಪಟು ಬಬಿತಾ ಪೋಗಟ್ ಲೀಡ್
  • ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಫ್​ ಸೆಂಚುರಿ
  • ಶಿವಸೇನೆ 25 ಕ್ಷೇತ್ರದಲ್ಲಿ ಮುನ್ನಡೆ
  • ಕಾಂಗ್ರೆಸ್13 ಹಾಗೂ ಎನ್​ಸಿಪಿ18 ಕ್ಷೇತ್ರದಲ್ಲಿ ಲೀಡ್

09:22 October 24

  • ಮಹಾರಾಷ್ಟ್ರದಲ್ಲಿ ಅರ್ಧಶತಕದತ್ತ ಬಿಜೆಪಿ ಓಟ
  • ಕಾಂಗ್ರೆಸ್ ಹತ್ತರ ಸನಿಹದಲ್ಲಿ ಸುತ್ತಾಟ
  • ಇಪ್ಪತ್ತರ ಆಸುಪಾಸಿನಲ್ಲಿ ಶಿವಸೇನಾ
  • ಎನ್​ಸಿಪಿ ಸಹ ಕಾಂಗ್ರೆಸ್ ಜೊತೆಗೆ ಹತ್ತು ಕ್ಷೇತ್ರದಲ್ಲಿ ಮುನ್ನಡೆ

09:19 October 24

  • ಮಹಾರಾಷ್ಟ್ರ ಬಿಜೆಪಿ ಕಚೇರಿಯಲ್ಲಿ ಲಾಡು ಪ್ಯಾಕಿಂಗ್
  • ಗೆಲುವು ಖಚಿತವಾಗುತ್ತಿದ್ದಂತೆ ಸಂಭ್ರಮಾಚರಣೆಗೆ ಸಿದ್ಧತೆ
  • ಮಹಾರಾಷ್ಟ್ರದಲ್ಲಿ ಈಗಾಗಲೇ ಬಿಜೆಪಿ ಆಡಳಿತದಲ್ಲಿದೆ
  • ಹಾಲಿ ಸಿಎಂ ದೇವೇಂದ್ರ ಫಡ್ನವೀಸ್ ಮರು ಆಯ್ಕೆಯ ವಿಶ್ವಾಸ

09:10 October 24

09:03 October 24

  • ಮಹಾರಾಷ್ಟ್ರದಲ್ಲಿ ಬಿಜೆಪಿ ಭಾರಿ ಮುನ್ನಡೆ
  • 36 ಕ್ಷೇತ್ರದಲ್ಲಿ ಬಿಜೆಪಿ ಲೀಡ್
  • 12 ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್
  • ಹರಿಯಾಣದಲ್ಲೂ ಬಿಜೆಪಿ ಲೀಡಿಂಗ್
  • 7 ಕ್ಷೇತ್ರದಲ್ಲಿ ಕೇಸರಿ ಮುನ್ನಡೆ
  • 1 ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್

08:48 October 24

ನವದೆಹಲಿ: ಅ.21ರಂದು ನಡೆದಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಇಂದು ನಡೆಯಲಿದ್ದು, ಮಹಾರಾಷ್ಟ್ರದ 3,237 ಹಾಗೂ ಹರಿಯಾಣದ 1,169 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

08:41 October 24

08:38 October 24

08:32 October 24

08:23 October 24

07:17 October 24

07:16 October 24

50-50 ನಿಯಮದಂತೆ ಸರ್ಕಾರ ರಚನೆ ಎಂದ್ರು ಠಾಕ್ರೆ; ಮೈತ್ರಿ ಧರ್ಮ ಪಾಲನೆ ಭರವಸೆ ನೀಡಿದ ಫಡ್ನವಿಸ್​​​

Intro:Body:

ಹೈದರಾಬಾದ್​: ಅ.21ರಂದು ನಡೆದಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತೆ ಎಣಿಕೆ ಇಂದು ನಡೆಯಲಿದ್ದು, ಮಹರಾಷ್ಟ್ರದ 3,237 ಹಾಗೂ ಹರಿಯಾಣದ 1169 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Conclusion:
Last Updated : Oct 24, 2019, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.