ETV Bharat / bharat

ಸಿಎಎ ವಿರೋಧಿ ಪ್ರತಿಭಟನೆಗಳ ವಿಡಿಯೋ ಮಾಡುವಂತೆ ಮದ್ರಾಸ್​ ಹೈಕೋರ್ಟ್​ ಆದೇಶ

author img

By

Published : Dec 23, 2019, 9:55 AM IST

ಡಿಎಂಕೆ ಹಾಗು ಕಾಂಗ್ರೆಸ್​​ ಪಕ್ಷದಿಂದ ಇಂದು ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯ ವಿಡಿಯೋ ಚಿತ್ರೀಕರಿಸುವಂತೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶಿಸಿದೆ.

Madras HC
ಚೆನ್ನೈ ಹೈಕೋರ್ಟ್​

ಚೆನ್ನೈ(ತಮಿಳುನಾಡು): ಪೊಲೀಸ್​​ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸುವ ರ್ಯಾಲಿಗಳ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಡಬೇಕು ಹಾಗೂ ಆ ರ್ಯಾಲಿಗಳ ವಿಡಿಯೋ ಚಿತ್ರೀಕರಣವನ್ನು ಡ್ರೋನ್​ ಮೂಲಕ ಮಾಡಬೇಕೆಂದು ಪೊಲೀಸ್​ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶ ನೀಡಿದೆ.

ಡಿಎಂಕೆ ಹಾಗೂ ಕಾಂಗ್ರೆಸ್​​ ಪಕ್ಷ ಇಂದು ಸಿಎಎ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ, ಸಾರ್ವಜನಿಕ ಹಿತಾಸಕ್ತಿಯಡಿ ಮಕ್ಕಲ್​ ಮಂದಿರಂ ಅಧ್ಯಕ್ಷ ವರಾಗು ಅರ್ಜಿ ಸಲ್ಲಿಸಿದ್ದರು. ಈ ಪ್ರತಿಭಟನೆ ಕಾನೂನು ಬಾಹಿರವಾಗಿದ್ದಾಗಿದೆ, ಇದರಿಂದಾಗಿ ಸಾರ್ವಜನಿಕ ಸುವ್ಯವಸ್ಥೆ ಹದಗೆಡಲಿದ್ದು, ಜನಸಾಮಾನ್ಯರ ಜೀವನಕ್ಕೆ ಅಪಾಯನ್ನುಂಟು ಮಾಡುತ್ತದೆ ಎಂದು ಅವರು ದೂರಿದ್ದರು.

ಸಿಎಎ ವಿರೋಧಿ ಪ್ರತಿಭಟನೆಗಳ ವಿಡಿಯೋ ಚಿತ್ರೀಕರಣಕ್ಕೆ ಮದ್ರಾಸ್​ ಹೈಕೋರ್ಟ್​ ಆದೇಶ

ಈ ಬಗ್ಗೆ ಭಾನುವಾರ ಸಂಜೆ ವಾದ- ಪ್ರತಿವಾದ ಆಲಿಸಿದ ಜಸ್ಟಿಸ್​ ಎಸ್​​.ವೈದ್ಯನಾಥ್​ ಹಾಗೂ ಪಿ.ಟಿ. ಆಶಾ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ತಡೆಯಲು ಸಾಧ್ಯವಿಲ್ಲ. ಆದ್ರೆ ಪ್ರತಿಭಟನೆಗಳು ಶಾಂತಿಯುತವಾಗಿರಬೇಕು ಎಂದಿದ್ದಾರೆ.

ಇನ್ನು ಮದ್ರಾಸ್​ ಹೈಕೋರ್ಟ್​ ಪೊಲೀಸ್​​ ಇಲಾಖೆಗೆ ಈ ಕುರಿತು ಆದೇಶ ನೀಡಿದ್ದು, ಈ ಜಾಥಾ ಯಾವುದೇ ಹಿಂಸಾಚಾರವನ್ನು ಒಳಗೊಂಡಿರಬಾದು ಹಾಗೂ ಅನುಮತಿ ಪಡೆಯದೆ ರ್ಯಾಲಿಗಳ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವಂತೆ ಹೇಳಿದೆ.

Intro:Body:

Chennai: Madras High Court on Saturday ordered the government and police to use drones to monitor and videograph anti-CAA rallies organized without permission, in a PIL that sought for a stay on DMK rally. 

The Court, late on Sunday evening, heard a petition filed by Waragu, president of Indian Makkal Mandram, in which he argued rally by DMK and its coalition parties scheduled for Monday would seriously disrupt public order and endanger public lives. Stating the demonstration planned by the state's main opposition party as "unlawful" he sought an interim injunction against it.

During the special hearing, the government counsel argued that the DMK had filed asking permission for the rally. However, when asked to elucidate the details of the protest, DMK did respond. 

leading to the denied of permission for the rally, the counsel said. 

Justice S Vaidhyanathan and PT Asha hearing the petition maintained that the protests cannot be stopped in a democratic country. 

Reiterating that there should not be any violence, the court ordered the state police and government to use drones to monitor and videography anti-CAA rallies organized without permission. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.