- ಮಹಾರಾಷ್ಟ್ರದಲ್ಲಿಂದು 1089 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,063ಕ್ಕೆ ಏರಿಕೆ
- 24 ಗಂಟೆಯಲ್ಲಿ 37 ಮಂದಿ ಸೋಂಕಿನಿಂದ ಸಾವು
- ಸೋಂಕಿತರ ಒಟ್ಟು ಸಾವಿನ ಸಂಖ್ಯೆ 731ಕ್ಕೆ ಏರಿಕೆ
- ಇದುವರೆಗೆ 3470 ಮಂದಿ ಸೋಂಕಿನಿಂದ ಗುಣಮುಖ
1089 ಸೋಂಕಿತರು ಪತ್ತೆ, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,063ಕ್ಕೆ ಏರಿಕೆ: LIVE UPDATES - ಕೋವಿಡ್ 19
![1089 ಸೋಂಕಿತರು ಪತ್ತೆ, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,063ಕ್ಕೆ ಏರಿಕೆ: LIVE UPDATES corona](https://etvbharatimages.akamaized.net/etvbharat/prod-images/768-512-7108484-thumbnail-3x2-raaaaaaaa.jpg?imwidth=3840)
20:49 May 08
1089 ಸೋಂಕಿತರು ಪತ್ತೆ
20:45 May 08
90 ಹೊಸ ಕೊರೊನಾ ಪ್ರಕರಣಗಳು ಪತ್ತೆ
- ಮಧ್ಯಪ್ರದೇಶದಲ್ಲಿ 90 ಹೊಸ ಕೊರೊನಾ ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3341ಕ್ಕೆ ಏರಿಕೆ
- ಇದುವರೆಗೆ 1349 ಮಂದಿ ಸೋಂಕಿತರು ಗುಣಮುಖ
- ಕೊರೊನಾ ಸೋಂಕಿನಿಂದ ಒಟ್ಟು ಸಾವನ್ನಪಿದವರು 200
20:17 May 08
130 ಕೊರೊನಾ ಸೋಂಕಿತರು ಪತ್ತೆ
- ಪಶ್ಚಿಮ ಬಂಗಾಳದಲ್ಲಿಂದು 130 ಕೊರೊನಾ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1678ಕ್ಕೆ ಏರಿಕೆ
- ಕೊರೊನಾ ಸೋಂಕಿತರ ಒಟ್ಟು ಸಾವಿನ ಸಂಖ್ಯೆ 88
- ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯಿಂದ ಮಾಹಿತಿ
20:13 May 08
600 ಕೊರೊನಾ ಸೋಂಕಿತರು ಪತ್ತೆ
- ತಮಿಳುನಾಡಿನಲ್ಲಿಂದು 600 ಕೊರೊನಾ ಸೋಂಕಿತರು ಪತ್ತೆ
- ಚೆನ್ನೈ ನಗರವೊಂದರಲ್ಲೇ 399 ಕೊರೊನಾ ಸೋಂಕಿತರು ಪತ್ತೆ
- ತಮಿಳುನಾಡು ಆರೋಗ್ಯ ಮಂತ್ರಿ ವಿಜಯ್ ಭಾಸ್ಕರ್ ಮಾಹಿತಿ
19:24 May 08
ಕರ್ನಾಟಕಕ್ಕೆ ಬರಲು 2,786 ನೋಂದಣಿ
- ಒಟ್ಟು 67,833 ಮಂದಿಯಿಂದ ಭಾರತಕ್ಕೆ ಬರಲು ನೋಂದಣಿ
- ರಾಜ್ಯಗಳಿಗೆ ಬರಲು ವಿವಿಧ ದೇಶಗಳಲ್ಲಿರುವವರಿಂದ ನೋಂದಣಿ
- ಕೇರಳ (25,246), ತಮಿಳುನಾಡು (6,617), ಮಹಾರಾಷ್ಟ್ರ (4,341),
- ಉತ್ತರ ಪ್ರದೇಶ (3,715), ರಾಜಸ್ಥಾನ (3,320), ತೆಲಂಗಾಣ(2,796),
- ಕರ್ನಾಟಕ (2,786), ಆಂಧ್ರಪ್ರದೇಶ (2,445), ಗುಜರಾತ್ (2,330)
- ದೆಹಲಿ (2,232) ಮಂದಿಯಿಂದ ದೇಶಕ್ಕೆ ನೋಂದಣಿ
19:17 May 08
87 ಹೊಸ ಕೊರೊನಾ ಪ್ರಕರಣ
- ಪಂಜಾಬ್ನಲ್ಲಿ 87 ಹೊಸ ಕೊರೊನಾ ಪ್ರಕರಣ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1731ಕ್ಕೆ ಏರಿಕೆ
- ಪಂಜಾಬ್ ಆರೋಗ್ಯ ಇಲಾಖೆಯಿಂದ ಮಾಹಿತಿ
17:39 May 08
12 ಹೊಸ ಪ್ರಕರಣಗಳು
- ಗೌತಮ ಬುದ್ಧನಗರದಲ್ಲಿ 12 ಹೊಸ ಪ್ರಕರಣಗಳು
- ಉತ್ತರ ಪ್ರದೇಶದ ಗೌತಮ ಬುದ್ಧನಗರ ಜಿಲ್ಲೆ
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 214ಕ್ಕೆ ಏರಿಕೆ
- ಜಿಲ್ಲಾ ಉಸ್ತುವಾರಿ ಅಧಿಕಾರಿಯಿಂದ ಮಾಹಿತಿ
17:10 May 08
ಮತ್ತೆ ಮೂವರಿಗೆ ಕೊರೊನಾ
- ಕರ್ನಾಟಕದಲ್ಲಿ ಮತ್ತೆ ಮೂರು ಕೊರೊನಾ ಪ್ರಕರಣ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ
- ಇಂದು ಒಂದೇ ದಿನ ರಾಜ್ಯದಲ್ಲಿ 48 ಮಂದಿಗೆ ಕೊರೊನಾ
17:08 May 08
ಕೊರೊನಾ ಮುಕ್ತವಾಗುವತ್ತ ಕೇರಳ
- ಕೇರಳದಲ್ಲಿ ಇಂದು ಕೇವಲ ಒಬ್ಬರಿಗೆ ಸೋಂಕು
- ಸದ್ಯ 16 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
16:22 May 08
24 ಗಂಟೆಯಲ್ಲಿ 3,390 ಸೋಂಕಿತರು
- 24 ಗಂಟೆಯಲ್ಲಿ ದೇಶದಲ್ಲಿ 3,390 ಸೋಂಕಿತರು ಪತ್ತೆ
- ಒಂದು ದಿನದಲ್ಲಿ 1293 ಮಂದಿ ಸೋಂಕಿತರು ಗುಣಮುಖ
- ಸೋಂಕಿತರ ಚೇತರಿಕೆಯ ಪ್ರಮಾಣ ಈಗ ಶೇ.29.36ರಷ್ಟು
- ದೇಶದಲ್ಲಿ ಇದುವರೆಗೆ 16,540 ಸೋಂಕಿತರು ಗುಣಮುಖ
- ಸದ್ಯಕ್ಕೆ 37, 916 ಮಂದಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
- ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಮಾಹಿತಿ
15:54 May 08
30 ಬಿಎಸ್ಎಫ್ ಸಿಬ್ಬಂದಿಗೆ ಸೋಂಕು
- 30 ಬಿಎಸ್ಎಫ್ ಸಿಬ್ಬಂದಿಯಲ್ಲಿಂದು ಕೊರೊನಾ ಸೋಂಕು
- ದೆಹಲಿಯ 6 ಹಾಗೂ ತ್ರಿಪುರಾದ 24 ಮಂದಿಯಲ್ಲಿ ಸೋಂಕು
15:17 May 08
13 ಲಕ್ಷಕ್ಕೆ ಸನಿಹ..!
- ಅಮೆರಿಕದಲ್ಲಿ ಒಟ್ಟು 12, 92,879 ಮಂದಿಗೆ ಸೋಂಕು
- ಈವರೆಗೂ 76,942 ಬಲಿ, 2,17,251 ಮಂದಿ ಗುಣಮುಖ
- ಸ್ಪೇನ್ನಲ್ಲಿ 2,56,855 ಸೋಂಕಿತರು, 1,63,919 ಮಂದಿ ಗುಣಮುಖ
- ಇಟಲಿಯಲ್ಲಿ ಒಟ್ಟು 2,15,858 ಸೋಂಕಿತರಲ್ಲಿ 29,958 ಬಲಿ
15:14 May 08
16 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ
- ವಿಶ್ವದಲ್ಲಿ ಇಂದು 16 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ
- ಈವರೆಗೂ 2,70,880 ಮಂದಿ ಕೊರೊನಾ ಸೋಂಕಿಗೆ ಬಲಿ
- ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 39,30,630ಕ್ಕೆ ಏರಿಕೆ
- 23,11,316 ಲಕ್ಷ ಮಂದಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ
14:42 May 08
ಕೊರೊನಾ ಆತಂಕದಲ್ಲಿ ಪೊಲೀಸರು
- ಕೊರೊನಾ ಸುಳಿಗೆ ಸಿಲುಕುವ ಆತಂಕದಲ್ಲಿ ಪೊಲೀಸರು
- ಕೆಎಸ್ಆರ್ಪಿಯ ಎಎಸ್ಐ ನಿರ್ಲಕ್ಷ್ಯದಿಂದ ಆತಂಕ
- ಕ್ವಾರಂಟೈನ್ನಲ್ಲಿದ್ದ ಎಎಸ್ಐ ಪುತ್ರಿಯಲ್ಲಿ ಸೋಂಕು ದೃಢ
- ಮಗಳಿಗೆ ಊಟ, ಬಟ್ಟೆ ನೀಡಿ ಬಂದಿದ್ದ ಎಎಸ್ಐ
- ಊಟ, ಬಟ್ಟೆ ನೀಡಿ ಕರ್ತವ್ಯಕ್ಕೆ ಹಾಜರಾಗಿದ್ದ ಎಎಸ್ಐ
- ಎಎಸ್ಐ ಹಾಗೂ ಉಳಿದವರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ
13:03 May 08
57 ಹೊಸ ಸೋಂಕಿತರು ಪತ್ತೆ
![andra corona](https://etvbharatimages.akamaized.net/etvbharat/prod-images/7108484_andra.jpg)
- ಆಂಧ್ರದಲ್ಲಿ 24 ಗಂಟೆಯಲ್ಲಿ 57 ಹೊಸ ಸೋಂಕಿತರು ಪತ್ತೆ
- ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1887ಕ್ಕೆ ಏರಿಕೆ
- ಈವರೆಗೆ 842 ಮಂದಿ ಗುಣಮುಖ, 41 ಮಂದಿ ಸಾವು
- ಆಂಧ್ರ ಕೋವಿಡ್-19 ನೋಡಲ್ ಅಧಿಕಾರಿ ಮಾಹಿತಿ
12:51 May 08
ಪಿ-553ರಿಂದ 10 ಮಂದಿಗೆ ಸೋಂಕು
- ದಾವಣಗೆರೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ದೃಢ
- ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ
- ಈ ಪೈಕಿ ನಾಲ್ವರು ಬಾಲಕರು, ಓರ್ವ ಬಾಲಕಿಗೆ ಸೋಂಕು
- ಮೂವರು ಪುರುಷರು, ಆರು ಮಹಿಳೆಯರಲ್ಲಿ ಸೋಂಕು ಪತ್ತೆ
- 55 ಮಂದಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಇಮಾಮ್ ನಗರದಲ್ಲಿ 10, ಜಾಲಿನಗರದಲ್ಲಿ ನಾಲ್ವರಿಗೆ ಸೋಂಕು
- ಪಿ-533ರಿಂದ ಹತ್ತು ಮಂದಿಗೆ ತಗುಲಿದ ಕೊರೊನಾ ಸೋಂಕು
- ಮೃತಪಟ್ಟ ಪಿ-556ರಿಂದ ನಾಲ್ವರಿಗೆ ಕೊರೊನಾ ಸೋಂಕು
12:41 May 08
ಐದು ತಿಂಗಳ ಮಗುವಿಗೂ ಸೋಂಕು
- ಉತ್ತರ ಕನ್ನಡದ ಭಟ್ಕಳದಲ್ಲಿ 12 ಮಂದಿಗೆ ಸೋಂಕು
- ಐದು ತಿಂಗಳ ಮಗು ಸೇರಿ 12 ಮಂದಿಯಲ್ಲಿ ಸೋಂಕು
- ಸೋಂಕಿತರಲ್ಲಿ ಮೂವರು ಪುರುಷರು, 9 ಮಹಿಳೆಯರು
12:35 May 08
45 ಸೋಂಕಿತರು ಪತ್ತೆ
![corona in the state](https://etvbharatimages.akamaized.net/etvbharat/prod-images/7108484_thum.jpg)
- ರಾಜ್ಯದಲ್ಲಿ ಹೊಸದಾಗಿ 45 ಸೋಂಕಿತರು ಪತ್ತೆ
- ಒಟ್ಟು ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆ
- ಇವರೆಗೆ ರಾಜ್ಯದಲ್ಲಿ 30 ಮಂದಿ ಸಾವು
- ಒಟ್ಟು 371 ಮಂದಿ ಸೋಂಕಿನಿಂದ ಗುಣಮುಖ
11:57 May 08
ಸಿಎಂ ಬಿಎಸ್ವೈ ಸಭೆ
![bsy meeting](https://etvbharatimages.akamaized.net/etvbharat/prod-images/7108484_bsy.jpg)
- ಕೊರೊನಾ ಸ್ಥಿತಿಗತಿ ಕುರಿತು ಸಿಎಂ ಬಿಎಸ್ವೈ ಸಭೆ
- ವಿಪಕ್ಷಗಳೊಂದಿಗೆ ಸಭೆ ನಡೆಸುತ್ತಿರುವ ಬಿಎಸ್ವೈ
- ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಸಭೆ
- ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿ
11:46 May 08
''ವಿಮರ್ಶೆಗೆ ಸಮಯವಲ್ಲ''
- ಕೇಂದ್ರ ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಪಾರದರ್ಶಕತೆ ಇರಬೇಕು
- ಲಾಕ್ಡೌನ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಸಲಹೆ
- ಲಾಕ್ಡೌನ್ಗೆ ಕೇಂದ್ರ ಅನುಸರಿಸಿದ ಮಾನದಂಡಗಳನ್ನು ತಿಳಿಸಬೇಕು
- ಕೊರೊನಾ ಹಾವಳಿಯ ಈ ಸಮಯ ವಿಮರ್ಶೆ ಸರಿಯಲ್ಲ
- ಲಾಕ್ಡೌನ್ ತೆರವು ಮಾಡಲು ತಂತ್ರಗಾರಿಕೆಯ ಅಗತ್ಯವಿದೆ
- ಆರ್ಥಿಕತೆ ಹಾಗೂ ವಿವಿಧ ಝೋನ್ಗಳ ನಡುವೆ ಸಂಘರ್ಷವಿದೆ
- ಇದು ಪ್ರತಿಯೊಬ್ಬ ಉದ್ಯಮಿಯ ಅಭಿಪ್ರಾಯವಾಗಿದೆ
- ಈ ಸಮಸ್ಯೆಯನ್ನು ನಾವು ಮೊದಲು ಪರಿಹರಿಸಬೇಕು
- ಲಾಕ್ಡೌನ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಅಭಿಪ್ರಾಯ
11:21 May 08
5 ಲಕ್ಷ ರೂ. ಪರಿಹಾರ
- ಔರಂಗಾಬಾದ್ ಗೂಡ್ಸ್ ರೈಲು ದುರಂತ ಪ್ರಕರಣ
- ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ
- ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ
11:03 May 08
ಚೀನಾಗೆ ಅಭಿನಂದನೆ
- ಚೀನಾಗೆ ಅಭಿನಂದನೆ ತಿಳಿಸಿದ ಕಿಮ್ ಜಾಂಗ್ ಉನ್
- ಕೊರೊನಾ ವೈರಸ್ನ ಯಶಸ್ವಿ ನಿಯಂತ್ರಣಕ್ಕೆ ಅಭಿನಂದನೆ
- ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
10:11 May 08
ರೈಲು ದುರಂತ ವಿಷಾದನೀಯ
- ಔರಂಗಾಬಾದ್ ರೈಲು ದುರಂತ ವಿಷಾದನೀಯ
- ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ
- ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಸಂತಾಪ
- ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ
- ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಪ್ರಾರ್ಥನೆ
10:05 May 08
24 ಗಂಟೆಯಲ್ಲಿ 3,390 ಸೋಂಕಿತರು
- ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,390 ಸೋಂಕಿತರು
- 103 ಮಂದಿ ಸೋಂಕಿತರು ಕಳೆದ 24 ಗಂಟೆಯಲ್ಲಿ ಸಾವು
- ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56,342ಕ್ಕೆ ಏರಿಕೆ
- ಸದ್ಯಕ್ಕೆ 37,916 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
- 16,539 ಮಂದಿ ಸೋಂಕಿನಿಂದ ಗುಣಮುಖ, ಡಿಸ್ಚಾರ್ಜ್
- ಇದುವರೆಗೆ ದೇಶದಲ್ಲಿ 1,886 ಮಂದಿ ಸೋಂಕಿನಿಂದ ಸಾವು
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
09:51 May 08
ಹೊಸ 26 ಮಂದಿ ಸೋಂಕಿತರು
- ರಾಜಸ್ತಾನದಲ್ಲಿ 26 ಹೊಸ ಕೊರೊನಾ ಪ್ರಕರಣ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3453ಕ್ಕೆ ಏರಿಕೆ
- 100 ತಲುಪಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ
09:39 May 08
ವಲಸಿಗರ ಮೇಲೆ ಹರಿದ ರೈಲು, 16 ಸಾವು
- ವಲಸೆ ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು
- ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ 16 ಸಾವು
- 5 ಮಂದಿಗೆ ಗಾಯ, ಔರಂಗಾಬಾದ್ ಆಸ್ಪತ್ರೆಗೆ ದಾಖಲು
- ವಿಶ್ರಾಂತಿಗಾಗಿ ಹಳಿಯ ಮೇಲೆ ಮಲಗಿದ್ದ ಕಾರ್ಮಿಕರು
- ಬೆಳಗ್ಗೆ 5.15ರ ಸುಮಾರಿಗೆ ಸಂಭವಿಸಿದ ದುರ್ಘಟನೆ