ETV Bharat / bharat

ಪ್ರಕರಣಗಳ ನೇರಪ್ರಸಾರ ವಿಚಾರ: ಸುಪ್ರೀಂ​ ಕೋರ್ಟ್​ಗೆ ಅರ್ಜಿ ಸಲ್ಲಿಸುವಂತೆ ಸೂಚನೆ - ವಕೀಲ ಜೈಸಿಂಗ್​ ಅರ್ಜಿ

ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ನೇರಪ್ರಸಾರ ಮಾಡಲು ಅನುಮತಿ ನೀಡುವಂತೆ ವಕೀಲ ಜೈಸಿಂಗ್​ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಅಪೆಕ್ಸ್​​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಸೂಚಿಸಿದೆ.

Live streaming
ನ್ಯಾಯಾಲಯ
author img

By

Published : Jan 31, 2020, 5:08 PM IST

ನವದೆಹಲಿ: ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮಾಡಬೇಕೆಂದು ಹಿರಿಯ ವಕೀಲ ಜೈಸಿಂಗ್​ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್​​​ ಕಾರ್ಯದರ್ಶಿಗೂ ಅರ್ಜಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ನ್ಯಾಯಾಲಯದ ಕಲಾಪಗಳ ನೇರ ಪ್ರಸಾರವನ್ನು ಕಾರ್ಯಗತಗೊಳಿಸಲು ಹಾಗೂ ಈ ಬಗ್ಗೆ ನಿಯಮ ರೂಪಿಸುವಂತೆ ಕೋರಿ ಜೈಸಿಂಗ್​ ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ 2018ರಲ್ಲಿ ಪ್ರಕರಣಗಳ ವಿಚಾರಣೆಯ ದೃಶ್ಯೀಕರಣ ಹಾಗೂ ನೇರ ಪ್ರಸಾರದ ಬಗ್ಗೆ ಒಪ್ಪಿಕೊಂಡಿದ್ದು, ಇದೀಗ ಸುಪ್ರೀಂ ಕೋರ್ಟ್​ಗೂ​ ಈ ಕುರಿತು ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.