- ಕೇಂದ್ರ ಸರ್ಕಾರದಿಂದ ಅಂಕಿ-ಅಂಶಗಳ ಸೋರಿಕೆ: ಮಲ್ಲಿಕಾರ್ಜುನ್ ಖರ್ಗೆ ಗಂಭೀರ ಆರೋಪ
- ಆರ್ಥಿಕ ಸೇವೆಯನ್ನ ಏಕೆ ಬಿಡುಗಡೆ ಮಾಡಿಲ್ಲವೆಂದು ಖರ್ಗೆ ಪ್ರಶ್ನೆ
- ಸಂಸತ್ ಭವನದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
- ಬಜೆಟ್ ಮಂಡನೆಗೆ ಕ್ಷಣಗಣನೆ, ಮುಂಬೈ ಷೇರು ಪೇಟೆಯಲ್ಲಿ ಏರಿಕೆ
- ಈ ಹಿಂದಿನ ಬಜೆಟ್ನಲ್ಲಿ ರೈತರ ಹಿತರಕ್ಷಣೆ ಕಾಯಲಾಗಿದ್ದು, ಈ ಬಜೆಟ್ನಲ್ಲೂ ಹೆಚ್ಚಿನ ಆದ್ಯತೆ: ಕೃಷಿ ಸಚಿವ
- ಬಜೆಟ್ನಲ್ಲಿ ರೈತರ ಹಿತರಕ್ಷಣೆಗೆ ಎಲ್ಲ ರೀತಿಯ ಕ್ರಮ: ಕೇಂದ್ರ ಕೃಷಿ ಸಚಿವ
- ಕ್ಯಾಬಿನೆಟ್ ಸಭೆಗೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್,ರವಿಶಂಕರ್ ಪ್ರಸಾದ್, ಸುಷ್ಮಾ ಸ್ವರಾಜ್ ಆಗಮನ
- ಕ್ಯಾಬಿನೆಟ್ ಸಭೆ ಹಿನ್ನಲೆ: ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
- ಬಜೆಟ್ ಮಂಡನೆ ಹಿನ್ನೆಲೆ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ತೆಲಗು ದೇಶಂ ಪಾರ್ಟಿ ಸಂಸದರು ಸಂಸತ್ ಭವನದ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ, ಮಧ್ಯಂತರ ಬಜೆಟ್ಗೆ ವಿರೋಧ
- ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆ ಮುಕ್ತಾಯ, 2019ರ ಮಧ್ಯಂತರ ಬಜೆಟ್ಗೆ ಒಪ್ಪಿಗೆ
- ಬೆಳಗ್ಗೆಯಿಂದ ಸರ್ಕಾರಿ ಮೂಲಕ ಬಜೆಟ್ ಅಂಶಗಳನ್ನ ಮಾಧ್ಯಮ ಕಚೇರಿಗಳಿಗೆ ಕಳುಹಿಸಿಕೊಡುತ್ತಿವೆ. ಗೊಯೆಲ್ ಮಂಡಿಸುವ ಬಜೆಟ್ನಲ್ಲಿ ಈ ಅಂಶಗಳಿದ್ದರೆ ಮಾಹಿತಿ ಸೋರಿಕೆ ಖಚಿತ: ಮನೀಷ್ ತಿವಾರಿ ಆರೋಪ
- ಸಂಸತ್ ಕಲಾಪ್ ಆರಂಭ: ಬಜೆಟ್ ಓದಲು ಆರಂಭಿಸಿದ ಪಿಯೂಷ್ ಗೋಯಲ್ ರೆಡಿ
- ನರೇಂದ್ರ ಮೋದಿ ನೇತೃತ್ವದ ಪಾರದರ್ಶನ ಆಡಳಿತ :ಗೋಯಲ್
- ಬಜೆಟ್ ಮಂಡನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಗ್ರೀನ್ ಸಿಗ್ನಲ್
- ಜನರ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಸೌಕರ್ಯ, 2020ರ ವೇಳೆಗೆ ನ್ಯೂ ಇಂಡಿಯಾ ರಚನೆ
BUDGET: ಮಧ್ಯಮ ವರ್ಗದವರಿಗೆ ತೆರಿಗೆ ಗಿಫ್ಟ್, ರೈತರಿಗೆ ಬಂಪರ್: 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್ - ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್
2019-02-01 15:49:30
BUDGET: ಮಧ್ಯಮ ವರ್ಗದವರಿಗೆ ತೆರಿಗೆ ಗಿಫ್ಟ್, ರೈತರಿಗೆ ಬಂಪರ್: 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್
2019-02-01 16:50:44
ಬಜೆಟ್ ಲೈವ್: ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ,ರೈತರಿಗೆ ಬಂಪರ್
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಚುನಾವಣೆ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದು, ಮಧ್ಯಮ ವರ್ಗ, ರೈತರು ಹಾಗೂ ರಕ್ಷಣಾ ವಲಯಕ್ಕೆ ಹೆಚ್ಚಿನ ಗಿಫ್ಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
- ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
- ಹೀರೊಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್ ಮೋಟಾರ್ಸ್ ಕಂಪನಿಗಳು ದ್ವಿಚಕ್ರ ವಾಹನಗಳ ಮೇಲಿರುವ ಶೇ28ರ ಜಿಎಸ್‌ಟಿ ಹೊರೆಯನ್ನು ಶೇ18ಕ್ಕೆ ಇಳಿಸಲು ಕ್ರಮ
- ಪುನರ್ ನವೀಕರಣ ಮಾಡಬಹುದಾದ ಇಂಧನ ಬಳಕೆಗೆ ಉತ್ತೇಜನ
- ನಮ್ಮ ಅಭಿವೃದ್ಧಿಯ ಸಕಲ ಕ್ರೆಡಿಟ್ ಜನರಿಗೆ ಸಲ್ಲಬೇಕು.
- ದೇಶದ ನಿವಾಸಿಗಳ ಜೋಶ್ನಿಂದ ದೇಶದ ಬದಲಾವಣೆ.
- ಇದು ಮಧ್ಯಂತರ ಬಜೆಟ್ ಅಲ್ಲ. ದೇಶದ ವಿಖಾಸ ಯೋಜನೆಯ ಮಂತ್ರ
- 2020ರವರೆಗೆ ಹೊಸ ಮನೆಗಳ ನಿರ್ಮಾಣ ಯೋಜನೆಗೆ ತೆರಿಗೆ ವಿನಾಯ್ತಿ.
- ಆಫರ್ಡಬಲ್ ಹೌಸ್ಗಳ ಪ್ರಯೋಜನಕ್ಕಾಗಿ ಹೊಸ ಯೋಜನೆ.
- 3 ಕೋಟಿ ತೆರಿಗೆ ಪಾವತಿದಾರರಿಗೆ ಅನುಕೂಲ
- 6.5 ಲಕ್ಷದವರೆಗೆ ಸಂಬಳ ಇರುವವರು, ಪಿಎಫ್ ಹಾಗೂ ಸರ್ಕಾರಿ ಯೋಜನೆಗಳಲ್ಲಿ ಇನ್ವೆಸ್ಟ್ ಮಾಡಿದರೆ ತೆರಿಗೆ ಪಾವತಿ ಇಲ್ಲ.
- ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್ ಮಾಡಿದ ಕೇಂದ್ರ ಸರ್ಕಾರ
- ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಇದರಿಂದ 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ.
- 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಉಳಿತಾಯ ಯೋಜನೆಗಳ ಮೇಲೆ ಒಂದೂವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ.
- ನವ ಭಾರತ ನಿರ್ಮಾಣಕ್ಕೆ ನಾವು ಇಟ್ಟಿರುವ ಹೆಜ್ಜೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದೆ.
- ಏಕ್ ಪಾವ್ ರಕ್ತಾಹು... ಹಜಾರ್ ಲಾಕ್ ಫೂಲ್ ಪಡ್ತೀಹೆ
- ಮರಾಠಿ ಕವಿ ಪಂದ್ಯದ ಮೂಲಕ ಬಜೆಟ್ ಮುಗಿಸಿದ ವಿತ್ತ ಸಚಿವ
- ಬಜೆಟ್ ಮಂಡನೆ ಮುಕ್ತಾಯ, ಸೋಮವಾರಕ್ಕೆ ಅಧಿವೇಶನ ಮುಂದೂಡಿಕೆ
2019-02-01 16:13:23
3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್
- ಕೋಲ್ಕತಾ-ವಾರಣಾಸಿ ವರೆಗೆ ಸರಕುಗಳ ನೌಕಾ ಸೇವೆ.
- ಸಾಗರ್ ಮಾಲಾ ಯಾತ್ರೆಗಳ ಮೂಲಕ ಪೋರ್ಟ್ಗಳ ನಿರ್ಮಾಣ.
- ವೈಮಾನಿಕ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ. ಉಡಾನ್ ಯೋಜನೆಯಿಂದ ಕ್ರಾಂತಿ. ರಕ್ಷಣಾ ವಲಯಕ್ಕೆ ರೂ3 ಲಕ್ಷ ಕೋಟಿಗೂ ಅಧಿಕ ಮೊತ್ತ ಮೀಸಲು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆ
- ಮೊಬೈಲ್ ಡೇಟಾ, ಫೋನ್ ಕರೆ ದರ 50 ಪ್ರತಿಶತ ಇಳಿಕೆ. 12 ಲಕ್ಷ ಜನರಿಗೆ ಇದಿರಿಂದ ಕೆಲಸ.
- ಬಯೋ ಫ್ಯೂಲ್ ಮತ್ತು ಇನ್ನಿತರ ತಂತ್ರಜ್ಞಾನಗಳ ಅಳವಡಿಕೆ.
- ಸೋಲಾರ್ ಕ್ಷೇತ್ರದಿಂದ ಉದ್ಯೋಗಗಳು ಸೃಷ್ಟಿ.
- ಜಾಗತಿಕ ತಾಪಮಾನ ಇಳಿಕೆಗೆ ಭಾರತ ನಿರ್ಧಾರ. ಸೋಲಾರ್ ವಿದ್ಯುತ್ ಬಳಕೆ ಕಳೆದ ಐದು ವರ್ಷಗಳಲ್ಲಿ ದ್ವಿಗುಣ.
- ಒಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸದ್ಯದಲ್ಲೇ ಸೇವೆಗೆ ಸಿದ್ಧ. ದೇಶದ ಅತ್ಯುನ್ನತ ವೇಗದ ರೈಲು ಇದು
- ದಿನದ 24 ಗಂಟೆಗಳಲ್ಲೂ ಆನ್ಲೈನ್ ಮೂಲಕ ತೆರಿಗೆ ಪಾವತಿ.
- ಐಟಿ ಇಲಾಖೆ ಆನ್ಲೈನ್ ಮೂಲಕ ಕೆಲಸ ಮಾಡುತ್ತಿದೆ.
- ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆ.
- ಉರಿ ಚಿತ್ರ ನೋಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
- ಸ್ಟಾರ್ಟ್ ಅಪ್ಗಳಿಗೆ ಹೆಚ್ಚು ಅನುದಾನ. ಹೊಸ ಸಾಲ ಯೋಜನೆ.
- ಮಧ್ಯಮ ವರ್ಗದವರ ಮೇಲಿನ ತೆರಿಗೆ ಇಳಿಕೆಗೆ ನಿರ್ಧಾರ
- ಆದಾಯ ತೆರಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಕಳೆದ ವರ್ಷದಂತೆ ಈ ವರ್ಷ ತೆರಿಕೆ
- ಮನೆ ಖರೀದಿಸುವವರ ಮೇಲೆ ಜಿಎಸ್‌ಟಿ ಇಳಿಕೆ
- 1 ಲಕ್ಷಕ್ಕೂ ಹೆಚ್ಚು ಜನರು ಅಪನಗದೀಕರಣ ನಂತರ ತೆರಿಗೆ ಪಾವತಿಸಿದ್ದಾರೆ.
- ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು, 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್
- ಉದ್ದೇಶಿತ ವಿತ್ತೀಯ ಕ್ರಿಮಿನಲ್ಗಳಿಗೆ ತಕ್ಕ ಪಾಠ
- ಕಪ್ಪು ಹಣ ತಡೆಯಲು ಸರ್ಕಾರದಿಂದ ಇನ್ನಿಲ್ಲದ ಪ್ರಯತ್ನ.
- ಡಿಜಿಟಲ್ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ.
- 2030ರೊಳಗಾಗಿ ಪ್ರತಿಯೊಬ್ಬರಿಗೂ ಮನೆ ಸಿಗಬೇಕೆಂಬುದು ನಮ್ಮ ಉದ್ದೇಶ.

- 3 ಲಕ್ಷ ನಕಲಿ ಕಂಪನಿಗಳಿಗೆ ಕೊಕ್
- ಕಾಳ ಧನಿಕರಿಂದ 6900 ಕೋಟಿ 1600 ಕೋಟಿ ರೂಪಾಯಿ ತೆರಿಗೆ ವಸೂಲು.

- ದೇಶದ ಸ್ವಾಭಿಮಾನದ ಪ್ರಶ್ನೆ ಇದು. ತೈಲಕ್ಕಾಗಿ ಕೈ ಒಡ್ಡಬೇಕಾಗಿಲ್ಲ.
- 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಹೆಚ್ಚು ಬಳಕೆ.
- ಮುಂದಿನ 11 ವರ್ಷಗಳಲ್ಲಿ ಡಿಜಿಟಲ್ ಆರ್ಥಿಕತೆಯು ನಮ್ಮ ವಿತ್ತೀಯ ವ್ಯವಹಾರಗಳನ್ನು ಪಾರದರ್ಶಕಗೊಳಿಸುತ್ತದೆ.
- 2022ರ ವೇಳೆಗೆ ನಭಕ್ಕೆ ಜಿಗಿಯಲಿರುವ ಭಾರತೀಯ ಅಂತರಿಕ್ಷ ಯಾನಿಗಳು.
- ಮೈಕ್ರೊ ನೀರಾವರಿ ಯೋಜನೆಗಳ ಮೂಲಕ ನೀರು ಪೂರೈಕೆ.
- ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
- ಭಾರತೀಯ ಚಿತ್ರರಂಗಕ್ಕೆ ಬಂಪರ್ ಕೊಡುಗೆ: ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನುಮತಿ.
- ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ 3 ಲಕ್ಷ ಕೋಟಿಗೇರಿದ ರಕ್ಷಣಾ ಬಜೆಟ್.
- ಸ್ವಚ್ಛ ನದಿ ಯೋಜನೆಗಳ ಮೂಲಕ ನದಿಗಳ ಶುದ್ಧೀಕರಣ.

- ದೇಶದ ಎಲ್ಲ ನದಿಗಳ ಸ್ವಚ್ಛತೆ, ಕುಡಿಯಲು ಶುದ್ಧ ನೀರು.
- ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 38 ಸಾವಿರ ಕೋಟಿ ರೂ ಅನುದಾನ
- ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76 ಸಾವಿರ ಕೋಟಿ ರೂ. ಅನುದಾನ.
- ರಾಷ್ಟ್ರೀಯ ಶಿಕ್ಷಣ ಮಿಷನ್ಗೆ 38,578 ಕೋಟಿ ಅನುದಾನ.
2019-02-01 16:06:55
ಮೋದಿ ಸರ್ಕಾರದಿಂದ ರೈತರ ಕುಟುಂಬಗಳಿಗೆ ಲಾಭ
- ಈ ಮೂಲಕ ಗ್ರಾಮೀಣ ಪ್ರದೇಶದ ಜನರ ಮನಸ್ಥಿತಿಯನ್ನೇ ಬದಲಿಸಲಾಗಿದೆ.
- ಸ್ವಚ್ಛ ಭಾರತ ಮಿಷನ್ ಮೂಲಕ ಭಾರತದ ಗ್ರಾಮಾಂತರ ಭಾಗದ ಸ್ವರೂಪವನ್ನೇ ಬದಲಿಸಿದ್ದೇವೆ.
- ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ.
- 50 ಕೋಟಿ ಮಂದಿಗೆ ಔಷಧಗಳನ್ನು ನೀಡಲು, ಅನುದಾನ.
- 143 ಕೋಟಿ ಸಿಎಫ್ಎಲ್ ಬಲ್ಬ್ ನೀಡುವ ಮೂಲಕ ವಿದ್ಯುತ್ಅನ್ನು ಮಿತವಾಗಿ ಬಳಸುವ ಕಾರ್ಯಕ್ಕೆ ನಾಂದಿ ಹಾಡಿದೆವು.
- ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್ ಕನೆಕ್ಷನ್.
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಒಂದು ಮುಕ್ಕಾಲು ಕೋಟಿ ಮನೆಗಳ ನಿರ್ಮಾಣ.
- ಜನ್ ಔಷಧಿ ಕೇಂದ್ರಗಳ ಮೂಲಕ ಕಡಿಮೆ ಖರ್ಚಿನಲ್ಲಿ ಔಷಧಗಳು ದೊರೆಯುವಂತೆ ಮಾಡಲಾಗುತ್ತಿದೆ.
- ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಎರಡು ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ಪುಟ್ಟ ಕೃಷಿಕರಿಗೆ ಪ್ರತಿವರ್ಷ ಆರು ಸಾವಿರ ರೂಪಾಯಿ ಪ್ರತಿವರ್ಷ ಅನುದಾನ.
- ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಯೇ ಮುಖ್ಯ ಉದ್ಯೋಗ.
- ಶಿಕ್ಷಣ, ಆರೋಗ್ಯ, ನೀರಾವರಿ, ಸ್ಕಿಲ್ ಡೆವಲಪ್ಮೆಂಟ್ ಕ್ಷೇತ್ರಗಳಲ್ಲಿ ದೇಶದ ಎಲ್ಲ ರಾಜ್ಯಗಳು ಪೈಪೋಟಿಯಲ್ಲಿ ಮುಂದುವರಿಯುತ್ತಿದೆ.
- ಈ ಅನುದಾನವು ರೈತರ ಖಾತೆಗಳಿಗೆ ಮೂರು ಕಂತುಗಳಾಗಿ (2 ಸಾವಿರ ರೂ.) ನೇರವಾಗಿ ವರ್ಗಾವಣೆಯಾಗಲಿದೆ.
- 12 ಕೋಟಿ ರೂ ರೈತರ ಕುಟುಂಬಗಳಿಗೆ ಲಾಭ
- ಸಣ್ಣ ರೈತರಿಗಾಗಿ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ... ರೈತರ ಖಾತೆಗೆ ನೇರವಾಗಿ ಹಣ
- ಪಶುಸಂಗೋಪನೆ ಹಾಗೂ ಮೀನುಗಾರಿಕೆಗಾಗಿ ಕೃಷಿಕರಿಗೆ ಸಾಲ ನೀಡಲಾಗುತ್ತದೆ.
- ಮೀನುಗಾರಿಕೆಗಾಗಿ ಹೊಸ ಸಚಿವಾಲಯ
- ಗೋವುಗಳ ಸಂರಕ್ಷಣೆಗಾಗಿ ಬಜೆಟ್ನಲ್ಲಿ ಹೊಸ ಅನುದಾನ.
2019-02-01 16:12:04

- ಈ ಯೋಜನೆಗಾಗಿ ಪ್ರಸಕ್ತ ಬಜೆಟ್ನಲ್ಲಿ 7 ಸಾವಿರ ಕೋಟಿ ರೂ. ಅನುದಾನ.
- ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಾಮಾಧೇನು ಯೋನನೆ ಘೋಷಣೆ, 2 ಹೆಕ್ಟೇರ್ ಭೂಮಿ ಇರುವ ರೈತರಿಗೆ 6 ಸಾವಿರ ರೂ.
- ಬಡ ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ.
- ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.
- ಅಸಂಘಟಿತ ಕಾರ್ಮಿಕರು ತಿಂಗಳಿಗೆ 100 ರೂ. ಕಟ್ಟಿದರೆ 60 ವರ್ಷ ನಂತರ ಮೂರು ಸಾವಿರ ರೂ. ಪಿಂಚಣಿ.
- ಪ್ರಧಾನಿ ಜೀವನ್ ಜ್ಯೋತಿ ಯೋಜನೆ ಮೂಲಕ ಹೊಸ ಪಿಂಚಣಿ ಜಾರಿ.
- ಹೊಸ ಪಿಂಚಣಿ ಯೋಜನೆಗೆ ಪುನಶ್ಚೇತನ. 21 ಸಾವಿರ ರೂ. ವೇತನ ಪಡೆಯುವವರಿಗೆ ಬೋನಸ್.
- ರಿಸ್ಕ್ ಏರಿಯಾಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಂಬಳ.
- ಭಾರತೀಯ ಯೋಧರಿಗೆ ಒನ್ ರಾಂಕ್ ಒನ್ ಪೆನ್ಷನ್ ಜಾರಿಯಾದ ನಂತರ 35 ಸಾವಿರ ಕೋಟಿ ರೂಪಾಯಿ ಅನುದಾನ.
- ಜೆಮ್ ಎಂಬ ವೆಬ್ಸೈಟ್ ಮೂಲಕ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನ ಮಾರಾಟ ಮಾಡಬಹುದು.
- ಎಂಎಸ್ಎಂಇ ಕ್ಷೇತ್ರಕ್ಕೆ 59 ನಿಮಿಷಗಳಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
- ಮುಂದಿನ ವರ್ಷ ಎಂಟು ಕೋಟಿ ಮಂದಿಗೆ ಯೋಜನೆ ತಲುಪಿಸಲಾಗುವುದು.
- ಉಜ್ವಲ ಯೋಜನೆಯಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ.
- ಅಲೆಮಾರಿ ಜನಾಂಗವನ್ನು ಗುರುತಿಸಿ ಅವರಿಗೆ ಅನುದಾನ ನೀಡಲು ನಿರ್ಧಾರ.
- ತಿಂಗಳಿಗೆ ರೂ100 ಕಟ್ಟುವ ಮೂಲಕ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್' ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ನೌಕರರು ನೋಂದಾಯಿಸಿಕೊಳ್ಳಬಹುದು. 60 ವರ್ಷಗಳ ನಂತರ ತಿಂಗಳಿಗೆ ರೂ3000 ಪಿಂಚಣಿ ವ್ಯವಸ್ಥೆ
2019-02-01 16:02:31
- ಜಾಗತಿಕ ಮಟ್ಟದಲ್ಲಿ ನಾವೂ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ: ಗೋಯಲ್
- ವಿತ್ತ ಸುಧಾರಣೆಯಾದ ನಂತರ ಭಾರತ ವಿಶ್ವದ ಅಗ್ರಗಣ್ಯ ದೇಶ
- ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಆಡಳಿತ
- ದೇಶದ 90ರಷ್ಟು ಭಾಗಗಳಿಗೆ ಶೌಚಾಲಯ ವ್ಯವಸ್ಥೆ
- ಎಫ್ಡಿಐ ನೀತಿಗಳನ್ನು ಬದಲಾವಣೆ ಮಾಡಿದ್ದೇ ಇದಕ್ಕೆ ಕಾರಣ.
- ಕಳೆದ ಐದು ವರ್ಷಗಳಲ್ಲಿ 239 ಬಿಲಿಯನ್ ಡಾಲರ್ನಷ್ಟು ಎಫ್ಡಿಐ ಹರಿದು ಬಂದಿದೆ.
- ಹಣದುಬ್ಬರ ಇಳಿಸದಿದ್ದರೆ ಮೂಲ ಸೌಕರ್ಯಗಳು ಶೇ. 35ರಷ್ಟು ಏರಿಕೆ
- ಶೇ. 4.6 ಇನ್ಫ್ಲೇಶನ್ ತಂದಿದ್ದೇವೆ.
- ಹಿಡನ್ ಟ್ಯಾಕ್ಸ್, ಹೆಚ್ಚು ತೆರಿಗೆ ಸಂಗ್ರಹಣೆಗೆ ಬ್ರೇಕ್

- 2009 ರಿಂದ 2014ರಲ್ಲಿ ಹಣದುಬ್ಬರ ಇಳಿಕೆ: ಭಾರತ ಜಾಗತಿಕವಾಗಿ 6ನೇ ಸ್ಥಾನ: ಗೋಯಲ್
- ಎನ್ಪಿಎಸ್ ಪ್ರಮಾಣ ಈಗಿಗಿಂತ ಯುಪಿಎ ಅವಧಿಯಲ್ಲೇ ಹೆಚ್ಚಿತ್ತು. ಆದರೆ, ಅದನ್ನು ಕೆಟ್ಟ ಸಾಲ ಎಂದು ಪರಿಗಣಿಸಿರಲಿಲ್ಲ.
- ದಿವಾಳಿಯಾಗಿದ್ದ ಬ್ಯಾಂಕ್ಗಳಿಗೆ ಪುನಶ್ಚೇತನ ನೀಡಿದ್ದೇವೆ.

- ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆ್ಯಕ್ಟ್ ಜಾರಿಗೆ ತರುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದ ಸುಧಾರಣೆ.
- ಪಾರದರ್ಶಕ ಆಡಳಿತ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ತಡೆಯೊಡ್ಡಿದ್ದೇವೆ.
- ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸೌಲಭ್ಯ ಇಲ್ಲದ ಗ್ರಾಮಗಳಿಗೆ ಪವರ್ ಕನೆಕ್ಷನ್

- ಗ್ರಾಮಗಳಿಗೆ ಬಸ್ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು.
- ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ಅನುದಾನ.
- ಆಡಳಿತ ಸರ್ಕಾರ ಸುಳ್ಳು ಭರವಸೆ ನಿಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಅವರಿಗೆ ವಾಸ್ತವ ಗೊತ್ತಿಲ್ಲ.
- ಹಸಿದ ಹೊಟ್ಟೆಯಲ್ಲಿ ಯಾರೂ ಇರಕೂಡದು ಎನ್ನುವ ಕಾರಣಕ್ಕೆ ಎಂಎನ್ಆರ್ಜಿ ಯೋಜನೆಗೆ ಹೆಚ್ಚು ಹಣ ನೀಡಲಾಗಿದೆ.
- ಮೇಲ್ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲು ನೀಡುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು.
2019-02-01 11:53:51
ಕೃಷಿ ವಲಯಕ್ಕೆ ಬಂಪರ್: ರಕ್ಷಣಾ ವಲಯಕ್ಕೆ 3ಲಕ್ಷ ಕೋಟಿ ಮೊತ್ತ ಮೀಸಲು
- ಕೃಷಿ ವಲಯದ ಸಮಸ್ಯೆಗಳು, ಸಣ್ಣ ಕೈಗಾರಿಕಾ ವಲಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮಧ್ಯಮ ವರ್ಗದ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಯೋಜನೆಗಳನ್ನು ಪ್ರಕಟಿಸುವ ಸವಾಲುಗಳಿವೆ.
- ಪ್ರಮುಖವಾಗಿ ಮಧ್ಯಮ ವರ್ಗ ಸೇರಿದಂತೆ ಕಾರ್ಪೊರೇಟ್ ವಲಯಗಳಿಗೆ ತೆರಿಗೆ ಕಡಿತ, ಕೃಷಿ ವಲಯಕ್ಕೆ ಮತ್ತು ಸಣ್ಣ ಗಾತ್ರದ ಕೈಗಾರಿಕಾ ವಲಯಕ್ಕೆ ಪರಿಹಾರ ಪ್ಯಾಕೇಜ್ ಗಳು ಘೋಷಣೆಯಾಗುವ ಸಾಧ್ಯತೆಯಿದೆ.
- ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ
- ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಸಚಿವ ಪಿಯೂಷ್ ಗೋಯಲ್, ಬಜೆಟ್ ಕುರಿತು ಮಾಹಿತಿ, ಬಜೆಟ್ ಮಂಡನೆಗೆ ಅನುಮತಿ
- ಸಂಸತ್ಗೆ ಬಜೆಟ್ ಪ್ರತಿಗಳ ಆಗಮನ
- ಬಜೆಟ್ ಮಂಡನೆಗೆ ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಳ್ಳಲಿರುವ ವಿತ್ತ ಸಚಿವ
- ರಾಷ್ಟ್ರಪತಿ ಭವನದಿಂದ ತೆರಳಿದ ವಿತ್ತ ಸಚಿವ ಪಿಯೂಷ್ ಗೋಯಲ್
- ಸಂಸತ್ನತ್ತ ಪಿಯೂಷ್ ಗೋಯಲ್ ಆಗಮನ
- ಮಧ್ಯಂತರ ಬಜೆಟ್ ಮಂಡನೆ ಹಿನ್ನಲೆ, ರೂಪಾಯಿ ಮೌಲ್ಯದಲ್ಲಿ ಹೆಚ್ಚಳ
- ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ಆರಂಭ, ಸಂಸತ್ ಭವನಕ್ಕೆ ಆಗಮಿಸಿದ ವಿತ್ತ ಸಚಿವ ಗೊಯಲ್

New Delhi, Feb 01 (ANI): Minister of States for Finance Shiv Pratap Shukla offered prayers ahead of Interim Budget 2019. He said, "Modi government is popular government, it's natural that we will take care of everything. We will do whatever is possible for the people. We have always presented a good budget". Finance Minister Piyush Goyal will present NDA government's Interim Budget today.