ETV Bharat / bharat

ಪಾಕಿಸ್ತಾನದ ಈ ಕ್ರಿಕೆಟರ್​ ಮೆಚ್ಚಿದ ಭಾರತೀಯ ಆಟಗಾರ ಯಾರು ಗೊತ್ತೆ!!? - ರೋಹಿತ್​ ಶರ್ಮಾ ಬಗ್ಗೆ ಅಬ್ಬಾಸ್ ಹೇಳಿದ್ದೇನು

ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಗ್ರೇಟ್​ ಎಂದಿರುವ ಪಾಕಿಸ್ತಾನದ ಬ್ಯಾಟಿಂಗ್​ ದಿಗ್ಗಜ ಜಹೀರ್ ಅಬ್ಬಾಸ್​, ತಂಡದ ಉಪ ನಾಯಕ ರೋಹಿತ್​ ಶರ್ಮಾ ಅವರ ಆಟವನ್ನು ನಾನು ವಾಚ್ ಮಾಡುತ್ತೇನೆ.. ಅವರ ಸ್ಟ್ರೋಕ್​ ಪ್ಲೇ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಆಟಗಾರ ಯಾರು ಗೊತ್ತೆ
ಭಾರತೀಯ ಆಟಗಾರ ಯಾರು ಗೊತ್ತೆ
author img

By

Published : Jan 14, 2020, 10:35 AM IST

ಲಾಹೋರ್​: ಪಾಕಿಸ್ತಾನದ ಬ್ಯಾಟಿಂಗ್​ ದಿಗ್ಗಜ ಜಹೀರ್ ಅಬ್ಬಾಸ್​​​​​ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಗ್ರೇಟ್​ ಎಂದಿರುವ ಅಬ್ಬಾಸ್​, ತಂಡದ ಉಪ ನಾಯಕ ರೋಹಿತ್​ ಶರ್ಮಾ ಅವರ ಆಟವನ್ನು ನಾವು ವಾಚ್ ಮಾಡುತ್ತೇನೆ.. ಅವರ ಸ್ಟ್ರೋಕ್​ ಪ್ಲೇ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹಂಚಿಕೊಂಡಿರುವ ಜಾಹೀರ್​ ಅಬ್ಬಾಸ್​, ತಮ್ಮ ಶಬ್ಬಾಸ್​​​ಗಿರಿ ಏನಿದ್ದರೂ ಅದು ರೋಹಿತ್​ ಶರ್ಮಾಗೆ ನೀಡುವ ಮೂಲಕ ಅವರ ಆಟದ ವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಶರ್ಮಾ ಅವರ ಶಾಟ್ಸ್​ಗಳನ್ನ ಸೃಷ್ಟಿಸುವ ವಿಶೇಷ ಕಲೆ ಹೊಂದಿದ್ದಾರೆ. ಆದರೆ ಅದು ಕೊಹ್ಲಿ ಅವರಲ್ಲಿ ಕಂಡು ಬರಲ್ಲ ಎಂದು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊಹ್ಲಿ ಬೆಸ್ಟ್​ ಅನ್ನುತ್ತಲೇ ಅಬ್ಬಾಸ್​​ ರೋಹಿತ್​ ಶರ್ಮಾಗೆ ಬ್ಯಾಟಿಗಿಳಿದರೆ ಅವರ ಆಟ ಮುಗಿಯುವವರೆಗೂ ಟಿವಿ ಸ್ವಿಚ್ಡ್​ ಆಫ್​ ಮಾಡಲ್ಲ ಎಂದೂ ಹೇಳಿದ್ದಾರೆ. ಹಲವು ಕಾರಣಗಳಿಂದ ಭಾರತ ಈಗ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ಬಣ್ಣಿಸಿದ್ದಾರೆ.

Intro:Body:

dd

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.