ETV Bharat / bharat

ಟಾಪ್​ 10 ನ್ಯೂಸ್​@ 9 PM - ಕನ್ನಡ ಟಾಪ್​ 10 ನ್ಯೂಸ್

ರಾತ್ರಿ 9 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು...

kannada top10  news
kannada top10 news
author img

By

Published : May 21, 2020, 8:54 PM IST

  • ರಾಜ್ಯದಲ್ಲಿ ಇಂದು 143 ಕೇಸ್​ ಪತ್ತೆ

ಇಂದು ಒಂದೇ ದಿನ 143 ಪ್ರಕರಣ ಪತ್ತೆ: ರಾಜ್ಯದಲ್ಲಿ 1605ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

  • ಆನ್​​ಲೈನ್​​ನಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ

ದೇವಾಲಯಗಳ ಆನ್​​​ಲೈನ್​​ ಪೂಜೆಗೆ ನಿರ್ಧಾರ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

  • ಅಂಫಾನ್​ ಚಂಡಮಾರುತಕ್ಕೆ 72 ಜನ ಸಾವು

ಕೊರೊನಾ ಹಾವಳಿ ಮಧ್ಯೆ ಅಂಫಾನ್​ ಆರ್ಭಟ... ಪಶ್ಚಿಮ ಬಂಗಾಳದಲ್ಲಿ 72 ಮಂದಿ ಬಲಿ

  • ಅಂಫಾನ್​ಗೆ ​ಮೃತಪಟ್ಟ ಕುಟುಂಬಕ್ಕೆ ಪರಿಹಾರ ಘೋಷಣೆ

ಅಂಫಾನ್: ಪ.ಬಂಗಾಳ ಜತೆ ರಾಷ್ಟ್ರವಿದೆ ಎಂದ ಪಿಎಂ, ಮೃತರ ಕುಟುಂಬಕ್ಕೆ ತಲಾ 2.5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

  • ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲ ಸೌಕರ್ಯದ ಕೊರತೆ

ಛೇ ಇದೆಂಥ ದುಃಸ್ಥಿತಿ... ಕ್ವಾರಂಟೈನ್​ಲ್ಲಿದ್ದವರಿಗೆ ಶೌಚಾಲಯ ಸಮಸ್ಯೆ, ಬಾಟಲಿಯಲ್ಲಿ ಮೂತ್ರ ಮಾಡ್ಬೇಕಾದ ಪರಿಸ್ಥಿತಿ!

  • ಸೋನಿಯಾ ಗಾಂಧಿ ವಿರುದ್ಧ ಎಫ್​ಐಆರ್​ ದಾಖಲು

ಪಿಎಂ ಕೇರ್​ ಕುರಿತು ಟೀಕೆ​... ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಎಫ್​ಐಆರ್​ ದಾಖಲು

  • ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿ ರಾಣಾ ದಗ್ಗುಬಾಟಿ

ನಿಶ್ಚಿತಾರ್ಥ ಮಾಡಿಕೊಂಡ ರಾಣಾ ದಗ್ಗುಬಾಟಿ - ಮಿಹಿಕಾ ಜೋಡಿ

  • ಸಿಎಂ ಬಿಎಸ್​ವೈಗೆ ಪತ್ರಬರೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಸೋನಿಯಾ ವಿರುದ್ಧ ದಾಖಲಾದ ದೂರು ಹಿಂಪಡೆಯುವಂತೆ ಸಿಎಂಗೆ ಡಿಕೆಶಿ ಪತ್ರ

  • ಶೇ.50 ರಷ್ಟು ಸಬ್ಸಿಡಿ ದರದಲ್ಲಿ ಲಡ್ಡು ವಿತರಣೆ

ಆಂಧ್ರ, ಚೆನ್ನೈ, ಬೆಂಗಳೂರಿನಲ್ಲಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಿಗಲಿದೆ ತಿರುಪತಿ ಲಡ್ಡು

  • ರಾಜೀನಾಮೆ ನೀಡುವ ಕುರಿತು ಮಾಧುಸ್ವಾಮಿ ಸ್ಪಷ್ಟನೆ

ಮುಚ್ಚಮ್ಮ ಬಾಯಿ, ನಡಿ ರಾಸ್ಕಲ್ ಅಂದಿದ್ದು ನಿಜ... ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸಲ್ಲವೆಂದ ಮಾಧುಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.