ETV Bharat / bharat

ಕೋವಿಡ್​ ಚಿಕಿತ್ಸೆಗೆ ಆಯುರ್ವೇದ, ಹೋಮಿಯೋಪತಿ ಔಷಧಿ ಬಳಸಬಹುದು.. ಆದರೆ ಜಾಹೀರಾತು ನೀಡುವಂತಿಲ್ಲ: ಸುಪ್ರೀಂ ಕೋರ್ಟ್​

ಕೋವಿಡ್-19 ರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಸರ್ಕಾರದಿಂದ ಮಾತ್ರ ಅನುಮೋದನೆ ಪಡೆದಿರುವ ಮಾತ್ರೆಗಳು ಹಾಗೂ ಪುಡಿಗಳನ್ನು ಸೂಚಿಸಬಹುದು. ಆದರೆ ಗುಣಪಡಿಸುವ ಬಗ್ಗೆ ಯಾವುದನ್ನೂ ಜಾಹೀರಾತು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಕೇರಳ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
ಕೇರಳ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
author img

By

Published : Dec 15, 2020, 11:54 AM IST

Updated : Dec 15, 2020, 12:24 PM IST

ನವದೆಹಲಿ: ಆಯುಷ್ ವೈದ್ಯರು ಕೋವಿಡ್-19 ಸೋಂಕು ಗುಣಪಡಿಸಲು ಔಷಧಿಗಳನ್ನು ಜಾಹೀರಾತು ನೀಡುವುದು ಅಥವಾ ಶಿಫಾರಸು ಮಾಡುವುದನ್ನು ನಿಷೇಧಿಸಿರುವ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಇದನ್ನೂ ಓದಿ:ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ.. ನಿನ್ನೆ 22 ಸಾವಿರ ಕೇಸ್​ಗಳು ಪತ್ತೆ

ಸಚಿವಾಲಯದ ಮಾರ್ಚ್ 6 ರ ಆದೇಶದ ಪ್ರಕಾರ ಅರ್ಹ ಆಯುಷ್ ವೈದ್ಯರು ಮತ್ತು ಹೋಮಿಯೋಪತಿ ವೈದ್ಯರು ಕೋವಿಡ್-19 ರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಸರ್ಕಾರದಿಂದ ಮಾತ್ರ ಅನುಮೋದನೆ ಪಡೆದಿರುವ ಮಾತ್ರೆಗಳು ಹಾಗೂ ಪುಡಿಗಳನ್ನು ಸೂಚಿಸಬಹುದು. ಆದರೆ ಗುಣಪಡಿಸುವ ಬಗ್ಗೆ ಯಾವುದನ್ನೂ ಜಾಹೀರಾತು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದನ್ನೂ ಓದಿ:ಕೋವಿಡ್​ ಚಿಕಿತ್ಸೆಗಾಗಿ ಆಯುರ್ವೇದ, ಹೋಮಿಯೋಪತಿ ಔಷಧಿ ಬಳಕೆ ವಿಚಾರ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Last Updated : Dec 15, 2020, 12:24 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.